ಕುಂದಾಪುರ; ಯು.ಬಿ.ಎಂ.ಸಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸಿ.ಎಸ್.ಐ ಕೃಪ ವಿದ್ಯಾಲಯ ಕುಂದಾಪುರ ಇದರ 12ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜೊತೆಗೆ ಯು.ಬಿ.ಎಂ.ಸಿ. ಅಂಗನವಾಡಿಯ ವಾರ್ಷಿಕೋತ್ಸವವು ಡಿಸೆಂಬರ್ ೫ ರಂದು ಸಂಭ್ರಮದಿಂದ ನಡೆಯಿತು.ಸಿ. ಎಸ್.ಐ ಉಡುಪಿ ಪ್ರದೇಶದ ಅಧ್ಯಕ್ಷರಾದ ರೆವೆರಂಡ್ ಫಾದರ್ ಐವನ್ ಡಿಸೋನ್ಸ್ ಅವರು ಕಾರ್ಯಕ್ರಮವನ್ನು ದ್ವೀಪ ಬೆಳಗಿಸಿ ಉದ್ಘಾಟಿಸಿ ‘ನಮ್ಮ ಶಾಲೆಗಳಲ್ಲಿ ಆಯಾಯ ಮಕ್ಕಳ ಮೇಲೆ ಮುತುವರ್ಜಿ ವಹಿಸಿ ಮಕ್ಕಳಿಗೆ ಕಲಿಸುತ್ತಾರೆ, ಮಕ್ಕಳಿಗೆ ಬರೆ ಕಲಿಕೆ ಅಲ್ಲ, ಮಕ್ಕಳನ್ನು ರೂಪಿಸಬೇಕು, ಅವರು ಮುಂದೆ ಯಾವ […]
ಕುಂದಾಪುರ,ಡಿ.6: ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಡಿ.3 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.ಈ ಪೂಜಾ ವಿಧಿಯನ್ನು ವಂ|ಸಿರಿಲ್ ಲೋಬೊ ನಡೆಸಿಕೊಟ್ಟು “ ನಾವು ಇನ್ನೊಬರ ಸಂತೋಷಕ್ಕಾಗಿ ಜೀವಿಸುವುದೆ ಜೀವನ, ಅಮೊಲ್ದಭವಿ ಮಾತೆ (ಕೊಸೆಸಾಂವ್) ಮಾತೆ ಸೇವೆಯ ದಾಸಿ, ಅವಳು ಸೇವೆಯ ಪ್ರತೀಕಳಾಗಿದ್ದಾಳೆ, ಮದರ್ ತೆರೆಸಾ ಕೂಡ ಇನ್ನೊಬ್ಬರ ಸೇವೆ ಮಾಡಿ ಸಂತೋಷ ಪಟ್ಟಳು, ಮೇರಿ ಮಾತೆ ಗರ್ಭಿಣಿಯಾಗಿರುವಾಗ, ಗರ್ಭಿಣಿಯ ಸೇವೆ ಮಾಡಲು ದಾವಿಸಿದಳು, ಕಷ್ಟದಲ್ಲಿರುವಾಗ, […]
ಕುಂದಾಪುರ, ಡಿ.6: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 5 ರಂದು ರಂಗು ರಂಗಾಗಿ ನೆಡಯಿತು.ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಪೌಲ್ ರೇಗೊ “ಮಕ್ಕಳು, ತಂದೆ ತಾಯಂದಿರಿಗೆ ದೇವರ ವರದಾನ, ಮಕ್ಕಳಿಗೆ ಮೊದಲ ಗುರುಗಳೇ ತಂದೆ ಮತ್ತು ತಾಯಿ, ಮನೆಯ್ರ್ ಮೊದಲ ಪಾಠಶಾಲೆ, ಗಾಂಧಿಜೀ ನನ್ನ ಜೀವನವೇ ದೇಶಕ್ಕೆ ಸಂದೇಶ ಎಂದು ಹೇಳಿದ್ದರು, ಅದರಂತೆ, ಹೆತ್ತವರು ಮನೆಯಲ್ಲಿ ಜೀವಿಸುವ […]
ಕುಂದಾಪುರ: ಇಂದಿನ ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಅಷ್ಟೇ ದೈಹಿಕ ಚಟುವಟಿಕೆಗಳು ಮುಖ್ಯ. ಮಕ್ಕಳ ಆರೋಗ್ಯ ಸ್ಥಿತಿ ಮತ್ತು ಶಕ್ತಿ ಸಾಮರ್ಥ್ಯ ತುಂಬಾ ಕಡಿಮೆ ಮಟ್ಟದಲ್ಲಿದೆ. ಅದನ್ನು ಕ್ರೀಡೆಯಿಂದ ಮಾತ್ರ ಉತ್ತಮಪಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣ ಮತ್ತು ಆರೋಗ್ಯದಿಂದ ಮಾತ್ರ ಸಾಧ್ಯ ಎಂದು ಯುವ ಸಬಲೀಕರಣ ಕ್ರೀಡಾ ಸಂಸ್ಥೆಯ ಅಧಿಕಾರಿ ಶ್ರೀ ಕುಸುಮಾಕರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಗಳ […]
ಮೂಡ್ಲಕಟ್ಟೆ ಸೆರೆಬ್ರೊಕ್ಸ್ ಉದ್ಘಾಟನೆ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗದ ವತಿಯಿಂದ ಆಯೋಜಿಸಲಾದ ಫೋರಂ ಸೆರೆಬ್ರೊಕ್ಸ್ (CEREBROX) ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಶ್ರೀಕಾಂತ್ ಪ್ರಭು ( ಪ್ರೊ. ಎಂ.ಐ.ಟಿ, ಮಣಿಪಾಲ ) ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎ ಐ ಎಂ ಎಲ್ ವಿಭಾಗದಲ್ಲಿ ಈಗ ಇರುವ ಅವಕಾಶಗಳ ಬಗ್ಗೆ ತಿಳಿಸಿದರು ಪ್ರಾಂಶುಪಾರಾದ ಡಾ. ಅಬ್ದುಲ್ ಕರೀಂ ರವರು ಮಾತನಾಡಿ ಪೋರಂ ವತಿಯಿಂದ ಹಲವಾರು […]
ಗಂಗೊಳ್ಳಿ ಡಿ.1: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯಲ್ಲಿ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತೃತ್ವ ಬಾಂಧವ್ಯ ದಿನದ ಪ್ರಯುಕ್ತ “ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ಡಿ.1 ರಂದು ನೆಡೆಯಿತು. ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಭಕ್ತಿ ಗಾಯನ, ಸಂಗೀತ, ಬ್ಯಾಂಡಿನೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಭಕ್ತಿ ನೆಡೆಸಲಾಯಿತು. ನಂತರ ಪುನಹ ಚರ್ಚಿಗೆ ಆಗಮಿಸಿ ಪರಮಪ್ರಸಾದದ ಆಶಿರ್ವಾದವನ್ನು ನೀಡಲಾಯಿತು. ಈ ಧಾರ್ಮಿಕ ಆಚರಣೆಯನ್ನು […]
ಮಂಗಳೂರು; ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತ್ರತ್ವದಲ್ಲಿ ಕಳೆದ ಒಂಭತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಕ್ರಿಸ್ಮಸ್ ಆಚರಣೆ ಈ ಬಾರಿ ದಶಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದ್ದು ಅದ್ಧೂರಿಯಾಗಿ ನಡೆಸಲು ಮುಂದಾಗಿದೆ. ಡಿ.23ರ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ತೊಕ್ಕೊಟ್ಟು ಸೀ ಬ್ಯಾಂವ್ಯಾಟ್ ಹಾಲ್ ಅದಮ್ ಕುದ್ರು, ನೇತ್ರಾವತಿ ಸೇತುವೆ ಸಮೀಪ ಇಲ್ಲಿ ನಡೆಯಲಿದೆ. ಸರ್ವಧರ್ಮಗಳ ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಆಚರಿಸುವ ಮೂಲಕ ಮೆಚ್ಚುಗೆ ಗಳಿಸಿದ ಐವನ್ ಡಿಸೋಜ ಕಳೆದ ಹಿಂದುಗಳ ಹಬ್ಬವಾದ ದೀಪಾವಳಿಯನ್ನು ಸಾವಿರಾರು ಮಂದಿಗಳನ್ನು ಸೇರಿಸಿ […]
ಮಂಗಳೂರು: ನವೆಂಬರ್ 30 ರ ಶನಿವಾರದಂದು ಬಿಕರ್ನಕಟ್ಟೆಯ ಇನ್ಫಾಂಟ್ ಜೀಸಸ್ ಶ್ರೈನ್ ನಲ್ಲಿ ನಡೆದ ಬಹು ನಿರೀಕ್ಷಿತ ಕರೋಲ್ ಗಾಯನ ಸ್ಪರ್ಧೆ ಗ್ಲೋರಿಯಾ-2024 ರಲ್ಲಿ ಬಂಟ್ವಾಳದ ಟೀಮ್ ವಿಂಟರ್ ಟೋನ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ಈವೆಂಟ್ ಅನ್ನು ಡೈಜಿವರ್ಲ್ಡ್ 24×7 ಟಿವಿ ಮತ್ತು ಇನ್ಫೆಂಟ್ ಜೀಸಸ್ ಶ್ರೈನ್ ಜಂಟಿಯಾಗಿ ಆಯೋಜಿಸಿದ್ದು, ವ್ಯಾಪಕವಾದ ಭಾಗವಹಿಸುವಿಕೆ ಮತ್ತು ಉತ್ಸಾಹಭರಿತ ಜನಸಮೂಹವನ್ನು ಸೆಳೆಯಿತು. ಡೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಾಲ್ಟರ್ ನಂದಳಿಕೆ ಸೇರಿದಂತೆ ಗಮನಾರ್ಹ ಗಣ್ಯರಿಂದ ಟ್ರೋಫಿಗಳ ವಿಧ್ಯುಕ್ತ ಅನಾವರಣದೊಂದಿಗೆ […]
ಸಂತೆಕಟ್ಟೆ; ಡಿಸೆಂಬರ್ ಭಾನುವಾರ ಪವಿತ್ರ ಬಲಿದಾನದ ನಂತರ, ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್‌ನ ಅಂದಾಜು ಧರ್ಮಕೇಂದ್ರದ 175 ಹಿರಿಯರು ಸೇರಿ, ಹಿರಿಯ ನಾಗರಿಕರ ಕ್ಲಬ್ ಸ್ಥಾಪನೆಯ ಕುರಿತು ಚರ್ಚಿಸಲು ಪ್ರೌಢಶಾಲೆಯ ಅಂಗಳದಲ್ಲಿ ಜಮಾಯಿಸಿದರು. ಈ ಉಪಕ್ರಮವು ವೃದ್ಧರಲ್ಲಿ ಪರಸ್ಪರ ಪ್ರಯೋಜನ ಮತ್ತು ಸಮುದಾಯದ ನಿಶ್ಚಿತಾರ್ಥಕ್ಕಾಗಿ ವೇದಿಕೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.ಪರಿಚಯ ಮತ್ತು ಮಾರ್ಗದರ್ಶನನಮ್ಮ ಚರ್ಚ್‌ನಲ್ಲಿ ಇಂತಹ ಉಪಕ್ರಮದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮತ್ತು ಒಳನೋಟವುಳ್ಳ ಪರಿಚಯವನ್ನು ಒದಗಿಸಿದ ಪ್ಯಾರಿಷ್ ಪಾದ್ರಿ ರೆ.ಡಾ. ರೋಕ್ ಡಿಸೋಜ ಅವರ ಆತ್ಮೀಯ ಸ್ವಾಗತದೊಂದಿಗೆ […]