ಬೈಂದೂರು; ಮಣ್ಣಿನ ಸಮೇತ ಲಾರಿ ಮಗುಚಿ ಬಿದ್ದು, ಸ್ಕೂಟಿ ಸಹಿತ ಮಣ್ಣಿನಡಿಯಾದ ಮಹಿಳೆ – ಮಹಿಳೆಯನ್ನು ರಕ್ಷಿಸಿದ ಅಪತ್ಬಾಂಧವ

ಕುಂದಾಪುರ ; ಜಿಂಕೆ ಮಾಂಸ ಸಾಗಾಟ ಓರ್ವ ನ ಬಂಧನ

ಮಂಗಳೂರು: ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಹೆಣ್ಣು ಮಕ್ಕಳ ದಿನಾಚರಣೆ / Mangaluru: St Agnes PU College commemorates Girl Child Day

ಲಯನ್ಸ್ ಕ್ಲಬ್ ಬಾರ್ಕೂರು – ರಾಷ್ಟ್ರೀಯ ಹೆಚ್.ಆರ್.ಪ್ರೈ ಸ್ಕೂಲ್ ಹನೇಹಳ್ಳಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಭಾಷೆಗೂ ಭಾವನೆಗೂ ಅವಿನಾಭಾಜ್ಯ ಸಂಬಂಧವಿದೆ- ಡಾ.ಕೆ.ರಾಜಕುಮಾರ್

ಶ್ರೀನಿವಾಸಪುರದಲ್ಲಿ ದಿ.ಪುನಿತ್‍ರಾಜಕುಮಾರ್‍ರವರ 3ನೇ ವರ್ಷದ ಪುಣ್ಯ ತಿಥಿ

ಶ್ರೀನಿವಾಸಪುರ;ಪಟ್ಟಣದ ಪುರಸಭೆ ಮುಂಭಾಗ ಮಂಗಳವಾರ ದಿ.ಪುನಿತ್‍ರಾಜಕುಮಾರ್‍ರವರ 3ನೇ ವರ್ಷದ ಪುಣ್ಯ ತಿಥಿಯನ್ನು ಪುನಿತ್‍ರಾಜಕುಮಾರ್ ಬಳಗವು ಆಯೋಜಿಸಿ ಅನ್ನಸಂತರ್ಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪುರಸಭೆ ಅಧ್ಯಕ್ಷ ಬಿ.ಆರ್.ಬಾಸ್ಕರ್, ಪಿಎಸ್‍ಐ ಜಯರಾಮ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಜಿ.ಎಸ್.ಶ್ರೀನಿವಾಸ್, ಪುನಿತ್‍ರಾಜಕುಮಾರ್ ಅಭಿಮಾನಿ ಬಳಗದ ಪದಾಧಿಕಾರಿಗಳಾದ ರಾಜ್ ದ್ವನಿ ವರ್ಧಕ ಮಾಲೀಕ ಶ್ರೀನಿವಾಸ್, ಚಂದ್ರು, ಎಚ್.ಎಸ್. ನಾರಾಯಣಮೂರ್ತಿ, ಲಕ್ಷ್ಮಣಬಾಬು, ಗೊಂಗರ್ ಶ್ರೀನಿವಾಸ್, ಕಾರ್ತೀಕ್ , ಮುನಿರಾಜು, ಮಂಜು ಇದ್ದರು.

ನಾವು ತಯಾರಿಸಿದ ಪ್ರಾಡಕ್ಟ್ಸ್ ಗಳನ್ನು ದೇಶವಿದೇಶಗಳಲ್ಲಿ ಮಾರಾಟ ಮಾಡಲು ಅನುಕೂಲಕರ ಪ್ರಕ್ರಿಯೆಗಳ ಅಗತ್ಯವಿದೆ – ನೀಲಟೂರ್ ಚಿನ್ನಪ್ಪರೆಡ್ಡಿ

SSF ‘ಸಾಹಿತ್ಯೋತ್ಸವ’ ದಲ್ಲಿ ಆರ್. ಎನ್.‌ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಸೇಂಟ್ ಜೋಸೆಫ್ಸ್ ಇಂಡಿಯನ್ ಪ್ರೌಢಶಾಲೆಯಲ್ಲಿ 2024-25ರ ಶೈಕ್ಷಣಿಕ ಸಾಲಿನ 120 ನೇಯ ವಾರ್ಷಿಕ ಕ್ರೀಡೋತ್ಸವ