ವಿದ್ಯಾರ್ಥಿನಿ ದಿವ್ಯ ಭಾರತಿಗೆ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ – ಡಾನ್ ಬೋಸ್ಕೋ ಕಾಲೇಜಿನ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ

ಕೋಲಾರ ತಾಲೂಕಿನ ಕೋಡಿಕಣ್ಣೂರು ಗ್ರಾಮದ ಯಲ್ಲಪ್ಪರ ಪುತ್ರಿ ವಿದ್ಯಾರ್ಥಿನಿ ದಿವ್ಯಭಾರತಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಕಾರಣ ಡಾನ್ ಬೋಸ್ಕೋ ಕಾಲೇಜಿನ ರಾಜ್ಯೋತ್ಸವ ಸಮಾರಂಭದಲ್ಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪೆÇ್ರ.ನಿರಂಜನವಾನಳ್ಳಿ ಹಾಗೂ ಕಾಲೇಜಿನ ಮುಖ್ಯಸ್ಥರು ಸನ್ಮಾನಿಸಿದರು

ರಮೇಶ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಪುರಸಭಾಧ್ಯಕ್ಷ ರಿಂದ ಪತ್ರಿಕಾ ಹೇಳಿಕೆ

ವಿದ್ಯಾರ್ಥಿಗಳಲ್ಲಿ ಸುಧಾರಣೆಗೆ ವಿಜ್ಞಾನ ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗಿವೆ – ನಿವೃತ್ತ ಕಂದಾಯ ಅಧಿಕಾರಿ ಎಸ್. ಎನ್. ಸುಬ್ರಮಣ್ಯಂ

ಪ್ರತಿಭಾ ಕಾರಂಜಿಯಲ್ಲಿ ಗ್ರಾಮದ ಶ್ರೀ ವಿದ್ಯಾದೀಪ್ತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ವಿ. ವೇದಳಿಗೆ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ರಾಜ್ಯದ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ- ಕುಂದಾಪುರ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

ಕರಾಟೆಯಲ್ಲಿ ಮಿಂಚಿದ ಎಚ್.ಎಮ್.ಎಮ್, ವಿ.ಕೆ.ಆರ್ ನ ವಿದ್ಯಾರ್ಥಿಗಳು

ಗ್ರಂಥಾಲಯ ಸಪ್ತಾಹ ಸಮಾರೋಪ, ಬಹುಮಾನ ವಿತರಣೆಪುಸ್ತಕಗಳು ಸಂಗಾತಿಯಾದರೆ ಆತ್ಮಸ್ಥೈರ್ಯ ಹೆಚ್ಚಳ – ಗಂಗಾಧರ್

ಮಂಗಳೂರಿನ ಬೆಂದೂರಿನ ಸೇಂಟ್ ಆಗ್ನೆಸ್ ಸಿಬಿಎಸ್‌ಇ ಶಾಲೆಯು ವಾರ್ಷಿಕ ಕ್ರೀಡಾ ದಿನಾಚರಣೆಯ ಸಂಭ್ರಮ/St. agnes cbse school, bendore, mangaluru, revels in an exhilarating annual sports day celebration!

St. agnes cbse school, bendore, mangaluru, revels in an exhilarating annual sports day celebration!

ನಿಧನ – ಕುಂದಾಪುರ ತಾರಾ ಎನ್.ಶೇಟ್