

ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಓನಾನಿ ಪ್ರಸ್ತುತ ನಿರ್ದೇಶಕರು ಮತ್ತು ಹಿಂದಿನ ಅಧ್ಯಕ್ಷರು, ಈ ಕೆಳಗಿನ ಕಥೊಲಿಕ್ ಸಭಾದ ಹಿಂದಿನ ಅಧ್ಯಕ್ಷರು ಉಡುಪಿ ವಾರಾಡೊ ಮತ್ತು ಪ್ರಾಂತ್ಯ, ಉಡುಪಿ ಜಿಲ್ಲಾ ಅಲ್ಪಸಂಖ್ಯತಾರ ವೇದಿಕೆ, ಕೊಂಕಣಿ ಸಂಘಟನೆ ಉಡುಪಿ ಜಿಲ್ಲೆಯ ಸಂಘಟಕರು ಲೂಯಿಸ್ ಅಲ್ಮೇಡಾ ಇವರು 10.1.2025 ರಂದು ನಿಧನರಾಗಿದ್ದಾರೆ ಇವರ ಅಂತ್ಯಕ್ರಿಯೆ ಜನವರಿ 12 ರಂದು ಕೊಳಲಗಿರಿ ಚರ್ಚಿನಲ್ಲಿ ಸಂಜೆ 4.30 ಅಂತಿಮ ಕ್ರಿಯೆ ನಡಯಲಿದೆ, ಇವರ ಮ್ರತ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಮಧ್ಯಾಹ್ನ 3.30 ರಿಂದ 4.30 ರವರೆಗೆ ಇಡಲಾಗುವುದು.