ಕ್ರಿಸ್ಮಸ್ ಸಂಭ್ರಮಕ್ಕೆ ಚಾಲನೆ: ಹೋಮ್ ಶಾಪ್ನಲ್ಲಿ ಕೇಕ್ ಮಿಕ್ಸಿಂಗ್ ಮತ್ತು ಕ್ರಿಸ್ಮಸ್ ಟ್ರೀ ಬೆಳಗಿಸುವ ಕಾರ್ಯಕ್ರಮ


Mangaluru: At Home Shop in Mangaluru ushered in the Christmas season with a traditional cake-mixing ceremony and Christmas tree lighting at its showroom, bringing together members of the community in a festive celebration.
The cake-mixing ceremony was organised in association with Belicious Bakes, an emerging cake and dessert brand, which also announced its special range of cakes for the Christmas season. Guests enthusiastically participated in mixing dried fruits, nuts, aromatic spices, fruit juices and other ingredients, following a tradition that forms an integral part of Christmas preparations.
The significance of Thanksgiving and the importance of gratitude were highlighted during the event. The history of the cake-mixing tradition, rooted in European and English customs, was also explained. Traditionally, families came together to prepare the fruit mixture well in advance, allowing it to mature before being used in Christmas cakes.
The Christmas tree was illuminated by Adrian D’Souza (Manu), along with his parents, philanthropists Mrs & Mr Michael D’Souza. They also formally inaugurated the Christmas furnishing counter, which offers special deals on home furnishings.
The celebration was attended by Walter Nandalike, Titus Noronha. Vincent Cutinha, Ramona Mathias and several other prominent members of the community.
Belicious Bakes specialises in custom-made cakes and desserts prepared from scratch using quality ingredients and traditional techniques. The brand also caters to the business-to-business segment, supplying desserts and breads to food and beverage establishments.
ಕ್ರಿಸ್ಮಸ್ ಸಂಭ್ರಮಕ್ಕೆ ಚಾಲನೆ: ಹೋಮ್ ಶಾಪ್ನಲ್ಲಿ ಕೇಕ್ ಮಿಕ್ಸಿಂಗ್ ಮತ್ತು ಕ್ರಿಸ್ಮಸ್ ಟ್ರೀ ಬೆಳಗಿಸುವ ಕಾರ್ಯಕ್ರಮ

ಮಂಗಳೂರು: ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ಸ್ವಾಗತ ಕೋರುವ ನಿಟ್ಟಿನಲ್ಲಿ ಮಂಗಳೂರಿನ ಹೋಮ್ ಶಾಪ್ನ ಶೋರೂಂನಲ್ಲಿ ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಹಾಗೂ ಕ್ರಿಸ್ಮಸ್ ಟ್ರೀ ಬೆಳಗಿಸುವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಮುದಾಯದ ಸದಸ್ಯರು ಪಾಲ್ಗೊಂಡರು.
ಬೆಲಿಷಿಯಸ್ ಬೇಕ್ಸ್ ಸಹಯೋಗದಲ್ಲಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯು ಕ್ರಿಸ್ಮಸ್ ಹಬ್ಬಕ್ಕಾಗಿ ವಿಶೇಷ ಕೇಕ್ಗಳ ಶ್ರೇಣಿಯನ್ನು ಪರಿಚಯಿಸಿತು. ಅತಿಥಿಗಳು ಒಣಹಣ್ಣುಗಳು, ಬೀಜಗಳು, ದ್ರವ್ಯಗಳು, ಹಣ್ಣಿನ ರಸ ಸೇರಿದಂತೆ ವಿವಿಧ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ಸಂಪ್ರದಾಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ, ಕೇಕ್ ಮಿಕ್ಸಿಂಗ್ ಸಂಪ್ರದಾಯದ ಇತಿಹಾಸ ಹಾಗೂ ಯುರೋಪಿಯನ್ ಮತ್ತು ಇಂಗ್ಲಿಷ್ ಸಂಸ್ಕೃತಿಯಲ್ಲಿ ಅದರ ಮೂಲದ ಬಗ್ಗೆಯೂ ತಿಳಿಸಲಾಯಿತು. ಹಿಂದಿನ ಕಾಲದಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಒಣಹಣ್ಣುಗಳು, ಬೀಜಗಳು ಹಾಗೂ ವಿವಿಧ ಪದಾರ್ಥಗಳನ್ನು ಮಿಶ್ರಣ ಮಾಡಿ, ಅವುಗಳನ್ನು ಕೆಲಕಾಲ ನೆನೆಸಿಟ್ಟು ಕ್ರಿಸ್ಮಸ್ ಕೇಕ್ ತಯಾರಿಸುತ್ತಿದ್ದ ಸಂಪ್ರದಾಯದ ಕುರಿತು ವಿವರಿಸಲಾಯಿತು.
ಅಡ್ರಿಯನ್ ಡಿಸೋಜಾ (ಮನು) ಅವರು ತಮ್ಮ ತಂದೆ-ತಾಯಿ ಹಾಗೂ ಖ್ಯಾತ ಸಮಾಜಸೇವಕರಾದ ಮೈಕಲ್ ಡಿಸೋಜಾ ದಂಪತಿಯೊಂದಿಗೆ ಕ್ರಿಸ್ಮಸ್ ಟ್ರೀ ಬೆಳಗಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಕೊಡುಗೆಗಳೊಂದಿಗೆ ಗೃಹೋಪಯೋಗಿ ಅಲಂಕಾರಿಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವ ಕ್ರಿಸ್ಮಸ್ ಫರ್ನಿಶಿಂಗ್ ಕೌಂಟರ್ನ್ನೂ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ವಾಲ್ಟರ್ ನಂದಳಿಕೆ, ಟೈಟಸ್ ನೊರೊನ್ಹಾ, ವಿನ್ಸೆಂಟ್ ಕುಟಿನ್ಹಾ, ರಮೋನಾ ಮಥಾಯಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಲಿಷಿಯಸ್ ಬೇಕ್ಸ್ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಸಾಂಪ್ರದಾಯಿಕ ವಿಧಾನದಲ್ಲಿ ವಿವಿಧ ಕೇಕ್ ಹಾಗೂ ಸಿಹಿತಿಂಡಿಗಳನ್ನು ತಯಾರಿಸುವ ಸಂಸ್ಥೆಯಾಗಿದೆ. ಆಹಾರ ಮತ್ತು ಪಾನೀಯ ಉದ್ಯಮದ ಸಂಸ್ಥೆಗಳಿಗೆ ಕೇಕ್, ಸಿಹಿತಿಂಡಿ ಹಾಗೂ ಬ್ರೆಡ್ಗಳನ್ನು ಪೂರೈಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.




