

ಉಳ್ಳಾಲ ಸೌಹಾರ್ದ ಸೇವಾ ಸಮಿತಿಯು ತಾರೀಕು 27/10/26 ನೇ ಮಂಗಳವಾರ ಸಂಜೆ ಉಳ್ಳಾಲದಲ್ಲಿ ಆಯೋಜಿಸಿದ ಸಭೆಯಲ್ಲಿ ಶುಕೂರ್ ಹಾಜಿ ಉಳ್ಳಾಲರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು ಸಭೆಯಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ಜನಾಬ್ ಹಮೀದ್ ಉಳ್ಳಾಲ, ಅಧ್ಯಕ್ಷರಾದ ಅಬ್ದುಲ್ ಮಲಿಕ್, ಉಪಾಧ್ಯಕ್ಷರಾದ ತೌಫೀಕ್ ಕೈಕೋ, ಉಪಾಧ್ಯಕ್ಷರಾದ ರಿಚಾರ್ಡ್ ವರ್ಗಿಸ್, ಕೋಶಾಧಿಕಾರಿ ಆಶ್ರಫ್ ಟೈಲರ್,ಕನ್ವಿನರ್, ಸರ್ಫಾರಜ್ ಆಕ್ಕೆರೆಕರೆ, ಕನ್ವಿನರ್ ನಿಶಾದ್ ಉಳ್ಳಾಲ ಸೌಹಾರ್ದ ಸೇವಾ ಸಮಿತಿಯ ಸೋಶಿಯಲ್ ಮೀಡಿಯಾ ಅಡ್ಮಿನ್ ಶಾನ್ ಉಳ್ಳಾಲ ಉಪಸ್ಥಿತರಿದ್ದರು

