

ಮಂಗಳೂರು ನಂತೂರ್ ಪೊಲೀಸ್ ಚೌಕಿ ಮತ್ತು ಮಂಗಳೂರು ಕಡೆ ಹೋಗುವ ಬಸ್ಸು ತಂಗುದಾಣ ಸಮೀಪ ಕಳೆದ ಮೂರು ವರ್ಷಕ್ಕೂ ಮೇಲು ಗೈಲ್ ಕಂಪನಿ ಯವರು ರಸ್ತೆ ಪಕ್ಕಾ ಚರಂಡಿ ಯಲ್ಲಿ ಪೈಪ್ ರಾಶಿ ಹಾಕಿದ್ದು ಇಲ್ಲೇ ಕಸದ ರಾಶಿ ಬಿದ್ದು ಬಿದ್ದು ಚರಂಡಿ ಬ್ಲಾಕ್ ಆಗಿದ್ದು ಇದರಿಂದ ನೀರು ರಸ್ತೆ ಯಲ್ಲೇ ಹರಿದು ಹೋಗಿ ವಾಹನ ಸವರಾರರಿಗೆ ಮತ್ತು ಪಾದಚಾರಿ ಗಳಿಗೆ ತುಂಬಾ ತೊಂದರೆ ಯಾಗುತ್ತದೆ ಈ ಬಗ್ಗೆ ಇಲ್ಲಿನ ಸ್ಥಳೀಯರು ಸಂಬಂಧ ಪಟ್ಟ ಇಲಾಖೆ ಗಮನಕ್ಕೆ ತಂದರೂ ಮೌನ ಯಾಕೆ ಇವರಿಗೆ ಗೈಲ್ ಕಂಪನಿ ಯ ಹೆದರಿಕೆ ಯೋ ಅಥವಾ ನಿರ್ಲಕ್ಷ ವೋ ಇನ್ನಾದರೂ ಇಲ್ಲಿ ಅವಘಡ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆ ಚರಂಡಿ ದುರಸ್ಥಿ ಮಾಡಲಿ.

