H/O Rita D Souza Father of Jenifer/ Duzon, Anny/ Robinson, Renita/Wilson, Josna/ShawnGrand Father of Jiselle, Rovena & Rivan Funeral cortege leaves residence, Kundapura, (Fathima ward) Wednesday 14th August 2024 at 3:30 pm. followed by mass at 4:00 pm. Holy Rosary church, kundapua. contact : 9739249613
ಕುಂದಾಪುರ, ಜು. 30: ಇಲ್ಲಿನ ಕೋಡಿ ರಸ್ತೆಯ ಹಂಗಳೂರುನಿವಾಸ್ತಿ ಕೃಷಿಕ, ಉದ್ಯಮಿ ಮೊಂತು ಫೆರ್ನಾಂಡಿಸ್ (89) ಜು. 30ರಂದು ಸ್ಥಗೃಹದಲ್ಲಿನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯರಾದ ಕುಂದಾಪುರದ ಪ್ರಸೂತಿ ತಜ್ಞೆ ಡಾ। ಪ್ರಮೀಳ ನಾಯಕ್, ಲಂಡನ್ನಲ್ಲಿರುವಅರಿವಳಿಕೆ ತಜ್ಞೆ ಡಾ| ಪ್ರಫುಲ್ಲಾ ಪುತ್ರಿ, ಹಾಗೂ ಬೋಯಿಂಗ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಪುತ್ರ ಪ್ರದೀಪ್ ಅವರನ್ನುಅಗಲಿದ್ದಾರೆ ಮೊಂತು ಅವರು ಗಲ್ಫ್ ರಾಷ್ಟ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿ ಊರಿಗೆ ಮರಳಿ ಉದ್ಯಮಿಯಾಗಿ ಕೃಷಿಕರಾಗಿ, ಸಮಾಜಸೇವಕರಾಗಿ, ಹಂಗಳೂರು ಲಯನ್ಸ್ ಕ್ಲಬಿನ ಮಾಜಿ […]
ಶ್ರೀನಿವಾಸಪುರ: ಪಟ್ಟಣದ ವ್ಯಾಪಾರಿ ಹಾಗೂ ಸಮಾಜ ಸೇವಕ ಎಚ್.ಎಸ್.ರಂಗಯ್ಯಶೆಟ್ಟಿ (94) ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಪಟ್ಟಣದ ಹೊರ ವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕುಂದಾಪುರ, ಜು.13: ಹಿರಿಯ ತಾಮ್ರದ ವ್ಯಾಪರಿ ದಿ.ಆಲ್ಬರ್ಟ್ ಪಾಯ್ಸ್ ಇವರ ಹಿರಿಯ ಪುತ್ರ ಸ್ಟ್ಯಾನಿ ಪಾಯ್ಸ್ ಇವರ ಹಿರಿಯ ಪುತ್ರ (೮೬) ಅಲ್ಪ ಕಾಲದ ಅಸೌಖ್ಯದಿಂದ ಮಗಳ ಮನೆಯಲ್ಲಿ ಜುಲಾಯ್ 11 ರಂದು ನಿಧನರಾದರು.ಇವರು ಕುಂದಾಪುರ ಖಾರ್ವಿ ಕೇರಿ ನಿವಾಸಿಯಾಗಿದ್ದು, 48 ವರ್ಷಗಳ ಕಾಲ ಮುಂಬಯಲ್ಲಿ ನೆಲಸಿ, ಅಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ ನಂತರ ಆಸ್ಟ್ರೆಲಿಯದಲ್ಲಿ ಮಗಳ ಮನೆಯಲ್ಲಿ ನಿವ್ರತ್ತಿ ಜೀವನ ನೆಡೆಸುತ್ತೀದ್ದರು, ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
Mrs.Cecilia D’Souza ( 89) Kundapur. W/o Late Camil D’Souza M/o Gracy/Joe, Jossy/ Janet, Treeza/ Late Charles, Wincy / Gilbert, Monica/ Solomon, Leena/ Cramer, Oswald/ Celine, Grandmother of Diana, Sabrina, Noel, Janice, Jovita, Charlotte, Glenita, Gloria, Glanice, Susanna, Joanna, Delicia, Daniya, Sohan, Great grand M/0 Ryan, Leroy, Asher.Passed away on 23 th May 2024. Funeral Cortege […]
ಕುಂದಾಪುರ: ಪುಣೆಯಿಂದ ಕುಂದಾಪುರಕ್ಕೆ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರದ ಪ್ರಶಾಂತ್ ಶೆಟ್ಟಿ (50) ಅವರು ಹೊನ್ನಾವರ ಮಾರ್ಗ ಮಧ್ಯೆ ಮೇ 1ರ ಬೆಳಗಿನ ಜಾವದಲ್ಲಿ ಹೃದಯಾಘಾತದಿಂದ ನಿಧನರಾದರು. ಬಸ್ಸು ಹೊನ್ನಾವರದ ಹತ್ತಿರ ಬರುತ್ತಿದ್ದಂತೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೆ ಬಸ್ ನಿರ್ವಾಹಕರಿಗೆ ಮಾಹಿತಿ ನೀಡಿದರು. ನಿರ್ವಾಹಕ ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.ಆದರೆ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಹಲವು ವರ್ಷಗಳ ಕಾಲ ಪುಣೆಯಲ್ಲಿ […]
OBITUARY : Helen Carvalho (95) W/o Late Peter Carvalho Mother of Annette / Samuel, Eric / Helen, Avril / Mathew, the late Ava / Ronald, Adrian / Diana, Adolf / Beena, Ashwina / Francis, grandmother of Aldrich, Larry, Merwin, Merlyn, Mona, Darin and Jessica, passed away on Monday April 29, 2024. Funeral cortege leaves residence […]
OBITUARY : Stella Baretto (86),Kundapura (St.Joseph vaz ward) W/O. Late Philip Baretto Mother of Helen/ Dominic Dsouza Grand Mother of Late Steevan, Rosita / Edwin Rosario Sis/O Jeffry Lawrence, John Felix. Fermine, Maria, Late Jacob, Justine and Jacintha Funeral cortege leaves residence, Kundapura, (St.Joseph vaz ward) Tuesday 30 th April 2024 at 3:30 pm. followed […]
ಕುಂದಾಪುರ: ಇಲ್ಲಿನ ಮೀನು ಮಾರ್ಕೆಟ್ ರಸ್ತೆಯ ಸಮೀಪದ ನಿವಾಸಿ ದಿ.ಬಾಬಾ ಆಚಾರ್ ಅವರ ಪುತ್ರ ಸುಧಾಕರ್ ಆಚಾರ್ ಅವರು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು ಕುಂದಾಪುರದಲ್ಲಿ ಮುಖ್ಯ ರಸ್ತೆಯಲ್ಲಿ ಕಾಳಿಕಾಂಬ ಇಂಜಿನಿಯರ್ ವರ್ಕ್ಸ್ ಮಾಲೀಕರಾಗಿರುವ ಅವರು ಬೈಕ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಲಕರಣೆ. ಹಾಗೂ ಜನರೇಟರ್ ರಿಪೇರಿಯಲ್ಲಿ ಪರಿಣಿತರಾಗಿದ್ದರು. ಒಂದು ವಾರದ ಹಿಂದೆ ತೀವ್ರ ಅಸ್ವಸ್ಥಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಶೇಷ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಾ ಇದ್ದು ಅವರು ಚಿಕಿತ್ಸೆಗೆ […]