ದಿನಾಂಕ 22.12.2023 ಜೀವನ್‍ಧಾರಾ ಸಮಾಜ ಸೇವಾ ಪ್ರತಿಷ್ಠಾನ, ಕುಲಶೇಖರ ಮಂಗಳೂರು ಇದರ ರಜತ ಮಹೋತ್ಸವದ ಸಂಬ್ರಮವನ್ನು ಸೇಕ್ರೆಡ್ ಹಾರ್ಟ್ಸ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಸಲಾಯಿತು. ಅಧ್ಯಕ್ಷ ಸ್ಥಾನವನ್ನು ಬೆಥನಿ ಸಂಸ್ಥೆ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯಾದ ಭಗಿನಿ ಸಿಸಿಲಿಯಾ ಮೆಂಡೋನ್ಸಾರವರು ಅಲಂಕರಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೀವನ್ ಧಾರಾ ಸಮಾಜ ಸೇವಾ ಸಂಸ್ಥೆಯು ಕೈಗೊಂಡ ಕೆಲಸ ಕಾರ್ಯಗಳನ್ನು ಶ್ಲಾಭಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕರಾದ ಶ್ರೀಮತಿ ಐರಿನ್ ರೆಬೆಲ್ಲೊರವರು […]

Read More

ಸರಕಾರಿ ಶಾಲೆಯ ಅಭಿವ್ರಧ್ಧಿ ಹಾಗೂ ಉಳುವಿಕೆಗಾಗಿ, ಜಿಲ್ಲಾ ಅಖಿಲ ಕರ್ನಾಟಕ ಜನಜಾಗ್ರತ ವೇದಿಕೆ ಉಡುಪಿ ಜಿಲ್ಲೆ ಹಾಗೂ ನವಜೀವನ ಸಮಿತಿ, ಅಮಾಸೆಬೈಲು ವಲಯ – ಹಾಲಾಡಿ ವಲಯ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಅಮಾಸೆಬೈಲು ವಲಯ-ಹಾಲಾಡಿ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವ್ರದ್ದಿ ಯೋಜನೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಮಾಸೆಬೈಲು ವಲಯ, ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪೋಷಕರು -ಇವರ ಸಹಭಾಗಿತ್ವದೊಂದಿಗೆ ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ), ಗ್ರಾಮ ಪಂಚಾಯತ್ ಅಮಾಸೆಬೈಲು, […]

Read More

ಸಂತ ಮದರ್ ತೆರೇಸಾ ವಿಚಾರ ವೇದಿಕೆ,ಮದರ್ ಆಫ್ ಗಾಡ್ ಚರ್ಚ್ ಮರಿಯಗಿರಿ,ಸಿಓಡಿಪಿ ಸಂಸ್ಥೆ ನಂತೂರು,ಜ್ಣಾನದೀಪ ಮಹಿಳಾ ಮಂಡಳಿ,ಜ್ಯೋತಿ ಸ್ತ್ರಿ ಶಕ್ತಿ ಸಂಘ,ದೀಪಾ ಫ್ರೆಂಡ್ಸ್ ಕ್ಲಬ್,ಶಕ್ತಿ ಫ್ರೆಂಡ್ಸ್ ಕ್ಲಬ್,ಪದವು ಫ್ರೆಂಡ್ಸ್ ಕ್ಲಬ್,ವಿದ್ಯಾದೀವಿಗೆ ಏಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಶಕ್ತಿನಗರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು. ಸಮಾರಂಭದ ಉದ್ಘಾಟನೆಯನ್ನು ಮದರ್ ಆಫ್ ಗಾಡ್ ಚರ್ಚ್ ನ‌ ಧರ್ಮಗುರುಗಳಾದ ವಂ.ಫಾ.ಜೆರಾಲ್ಡ್ ಡಿಸೋಜರವರು ಮಾತನಾಡುತ್ತಾ, ಇಡೀ ಜಗತ್ತಿಗೆ ಶಾಂತಿ ಮತ್ತು […]

Read More

ಮಂಗಳೂರು : GNM ನ 21 ನೇ ಬ್ಯಾಚ್ ಮತ್ತು B.Sc ನ 20 ನೇ ಬ್ಯಾಚ್‌ಗಾಗಿ “ದೀಪ ಬೆಳಗುವಿಕೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ”. (N) ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‌ನ ವಿದ್ಯಾರ್ಥಿಗಳು 21ನೇ ಡಿಸೆಂಬರ್ 2023 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.ಲ್ಯಾಂಪ್ ಲೈಟಿಂಗ್ ಸಮಾರಂಭವು ಪ್ರತಿ ದಾದಿಯ ಜೀವನದಲ್ಲಿ ಒಂದು ಮಂಗಳಕರ ಸಂದರ್ಭವಾಗಿದೆ, ಇದನ್ನು ಶ್ರೀಮತಿ ಫ್ಲಾರೆನ್ಸ್ ನೈಟಿಂಗೇಲ್ “ದಿ ಲೇಡಿ ವಿತ್ ಲ್ಯಾಂಪ್” ಗೌರವಾರ್ಥವಾಗಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ಥಾನಗಳನ್ನು […]

Read More

ಕುಂದಾಪುರ: ಬಾವಿಗೆ ಹಾರಿ 13 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣಿಯಲ್ಲಿ ನಡೆದಿದೆ. ರಿಷಿತಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ರಿಷಿತಾ 2023ರ ಸೆಪ್ಟೆಂಬರ್‌ ತಿಂಗಳಿನಿಸಿದ ಮಾನಸಿಕ ಖಿನ್ನತೆಗೆ ಒಳಗಾಗಿ ಕುಂದಾಪುರ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ. ಬುಧವಾರ ಸಂಜೆ ಶಾಲೆಯಿಂದ ಬಂದವಳು ಮನೆಯ ಸಮೀಪದ ಬೊಬ್ಬರ್ಯ ದೇವಸ್ಥಾನದ ಬಳಿ ಹೋಗಿದ್ದಾಳೆ. ಬಳಿಕ ಮನೆಗೆ ಬಾರದ್ದನ್ನು ಕಂಡು ಮನೆಯವರು ಹುಡುಕಾಡಿದಾಗ, ರಿಷಿತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ […]

Read More

ಕುಂದಾಪುರ, ಡಿ.೨೧:: ಕುಂದಾಪುರ ಸಮೀಪ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಟ್ರಕಿಗೆ ಫಿಗೋ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಉದ್ಯಾವರ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ತರುಣ ಉದ್ಯಾವರದ ಸಂಪಿಗೆನಗರ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ ಎಂದು ತಿಳಿದು ಬಂದಿದೆ. ಇವರು ಕುಂದಾಪುರದಿಂದ ಕಾರ್ಯಕ್ರಮ ಮುಗಿಸಿಕೊಂಡು ಉಡುಪಿ ಕಡೆಗೆ ಬರುತ್ತಿರುವಾಗ ಕೆಟ್ಟು ನಿಂತಿದ್ದ ಟ್ರಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ತಿಳಿಯಲಾಗಿದೆ. ಅದರ ಪರಿಣಾಮ ಜೋಯಿಸ್ಟನ್ ಮೃತಪಟ್ಟಿದ್ದು, […]

Read More

ಆತ್ಮರಕ್ಷಣೆಯ ತಂತ್ರಗಳ ಕ್ರಿಯಾತ್ಮಕ ಪ್ರಾತ್ಯಕ್ಷಿಕೆಯಲ್ಲಿ 18 ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಗೌರವಾನ್ವಿತ ಬೋಧಕರಾದ ಶ್ರೀ.ರಂಜಿತ್ ಮತ್ತು ಶ್ರೀಮತಿ.ರಂಜಿತ್&ಅನೀಶಾ ಅವರನ್ನು ಆಲ್ಯಾ ಪರಿಚಯಿಸಿದರು. ಹಳೆಯ ವಿದ್ಯಾರ್ಥಿನಿ ಅನಿಶಾ ಆತ್ಮರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿದರು, ಸಮರ ಕಲೆಗಳನ್ನು ಮೌಲ್ಯಯುತ ಸಾಧನವಾಗಿ ಒತ್ತಿ ಹೇಳಿದರು. ಎಮ್‌ಸಿಯಾಗಿ ಸೇವೆ ಸಲ್ಲಿಸುತ್ತಾ, ಕ್ಲಾರಲ್‌ಗಳು ಕಾರ್ಯಕ್ರಮವನ್ನು ಪ್ರಾರಂಭಿಸಲು ಪ್ರಾರ್ಥನೆಯನ್ನು ಒಳಗೊಂಡಂತೆ ಕೌಶಲ್ಯದಿಂದ ಮಾರ್ಗದರ್ಶನ ನೀಡಿದರು್ಭಗಿನಿ ನೊರಿನ್ ಡಿಸೋಜಾ ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳ ಸ್ವಯಂ ತ್ಯಾಗ ಮತ್ತು ಅವರ ಪ್ರಯತ್ನಗಳಲ್ಲಿ ಪರಿಶ್ರಮವನ್ನು ಶ್ಲಾಘಿಸಿದರು. […]

Read More

The longer I live, the more beautiful life becomes’says Frank Lloyd Wright.Amidst the embrace of a resplendent day, imbued with vitality and zeal, the senior sisters crossed the threshold of Bethany Provincialate, Vamanjoor, marking a singular juncture to extend heartfelt appreciation and gratitude for their invaluable and unwavering commitment to both the Congregation and society. […]

Read More

ಕುಂದಾಪುರ, ಡಿ20: ಆಪೊಸ್ತಲಿಕ್ ಕಾರ್ಮೆಲ್ ಎಜುಕೇಶನ್ ಸೊಸೈಟಿ ಮಂಗಳೂರು ಇವರ ಕುಂದಾಪುರದ ಸಂತ ಜೋಸೆಫ್ ಕನ್ನಡ ಮಾದ್ಯಮ ವಿದ್ಯಾಸಂಸ್ಥೆಗಳಾದ ಹಿರಿಯ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕೋತ್ಸವವು ಡಿ.19 ರಂದು ಶಾಲಾ ಮೈದಾನದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಭಗಿನಿ ಸುಪ್ರಿಯಾ ಅಧ್ಯಕ್ಷತೆ ವಹಿಸಿ “ನಾವು ಮಾಡುವ ಕೆಲಸ ಪರರಿಗೆ ಸಂತೋಷ ನೀಡಬೇಕು, ನಾವು ಪರರಿಗೆ ಮಾಡುವ ಒಳ್ಳೆತನವೇ ಶಿಕ್ಷಣ. ನಾವು ಪರೋಪಕಾರಿ ಜೀವನ ನೆಡಸಬೇಕು. […]

Read More
1 88 89 90 91 92 364