ಕುಂದಾಪುರ : ಇಲ್ಲಿನ ಬಳ್ಕೂರು ಗ್ರಾಮದ ಕೃಷಿಕ ದಂಪತಿಗಳಾದ ಬಿ. ರಾಘವ ಉಡುಪ: ಮತ್ತು ಶ್ರೀಮತಿ ಶ್ರೀಕಂಠಿ ಉಡುಪ (ಗೃಹಿಣಿ) ಅವರ ಮಕ್ಕಳಾದ ಯುಕ್ತಿ ಉಡುಪ ಮತ್ತು ಸುನಿಧಿ ಉಡುಪ ಇವರುಗಳ ಆರ್ರಂಗೆಟ್ರಂ (ರಂಗಪ್ರವೇಶ) ಕಾರ್ಯಕ್ರಮವು ಇದೇ ಜನವರಿ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಸಂಜೆ4.30 ನಡೆಯಲಿದೆ ಎಂದು ಶ್ರೀ ರಾಘವ ಉಡುಪ ಅವರು ತಿಳಿಸಿದ್ದಾರೆ. ಯುಕ್ತಿ ಉಡುಪ ಅವರ ಪರಿಚಯ:ಬಿ. ರಾಘವ ಉಡುಪ: ಮತ್ತು ಶ್ರೀಮತಿ ಶ್ರೀಕಂಠಿ ಉಡುಪ ದಂಪತಿಗಳ ಪುತ್ರಿ ಯುಕ್ತಿ […]
Republic Day is a celebration of India’s commitment to democracy, justice, liberty, equality, “ಎಲ್ಲೆಡೆ ಪಸರಿಸಲಿ ಸೌಹಾರ್ದತೆಯು” with this message, St. Agnes High school celebrated the Republic Day .It was day with filled with patriotic fervor. Celebration of Republic Day commenced by unfurling the national flag by the Headmistress Sr. Gloria A.C. The students paid respect to the nation by […]
ಮಹಾನ್ ಸಂತ, ಸುಪ್ರಸಿದ್ಧ, ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಐದನೇ ದಿನದ ದೈವಾರಾಧನೆಯ ಭಕ್ತಿ ಕಾರ್ಯಗಳು ಅತ್ಯಂತ ಸುಸಜ್ಜಿತವಾಗಿ ನೆರವೇರಿಸಲಾಯಿತು. ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ವಿನಮೃರಾಗಿ ಪ್ರಾರ್ಥಿಸೋಣ’ ಎಂಬ ಹಬ್ಬದ ಪ್ರಮುಖ ದಿನದ ವಿಷಯವನ್ನು ಧ್ಯಾನಿಸಲಾಯಿತು. ವಿನಯತೆಯ ಪ್ರಾರ್ಥನೆ ಅತ್ಯಂತ ಶಕ್ತಿಶಾಲಿ. ಧನ್ಯತಾ ಹೃದಯ ಹಾಗೂ ವಿನಮೃ ಪ್ರಾರ್ಥನೆ ಸರ್ವಶಕ್ತ ದೇವರಿಗೆ ಅತೀ ಮೆಚ್ಚುಗೆಯಾದಂತಹದು. ನಮ್ಮ ಪ್ರತಿಯೊಂದು ಪ್ರಾರ್ಥನೆ ವಿನಯತೆಯ ಗುಣದಿಂದ ಕೂಡಿರಬೇಕು. ವಿನಯಶೀಲನು ಸದಾ […]
ಅತ್ತೂರು ಕಾರ್ಕಳ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದ ಭಕ್ತಿ ಕಾರ್ಯಗಳು ಅತ್ಯಂತ ಸುಸೂತ್ರವಾಗಿ ನೆರವೇರಿತು. ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು’ ಎಂಬ ಹಬ್ಬದ ದಿನದ ವಿಷಯವನ್ನು ಧ್ಯಾನಿಸಲಾಯಿತು. ದೈನಂದಿನ ಜೀವನದಲ್ಲಿ ಕೇಳುವ ಬಯಕೆ ನಮ್ಮದಾದಾಗ ನೀಡುವ ಆಶಯ ತಂದೆ ದೇವರದ್ದಾಗಿರುತ್ತದೆ. ಪ್ರಾರ್ಥನೆಯ ಮೂಲಕ ಕೇಳುವ ನಮ್ಮ ಅತ್ಯಗತ್ಯಗಳನ್ನು ದೇವರು ಸಕಾಲಕ್ಕೆ ಒದಗಿಸುವುರು. ಮನುಜರಾದ ನಾವು ಕೇಳುವ ಗುಣವನ್ನು ಶ್ರತಪಡಿಸಿದಾಗ ಅದರ ಫಲ ಖಂಡಿತವಾಗಿಯೂ […]
Pics & Report: Fr Anil Ivan Fernandes, CCC MANGALORE, JAN 24: In a momentous ceremony held at St Joseph’s Seminary, Jeppu, St Joseph’s Institute of Philosophy in Mangalore was officially declared as an Ecclesiastical Higher Education Institution on January 24, 2024. The proclamation of the Decree was conducted by Rev. Dr Matthew Attumkal, CMI, Dean […]
ಹೆಜಮಾಡಿ ಗ್ರಾಮವು ಅತೀ ಹಿಂದುಳಿದ ಪ್ರದೇಶವಾಗಿದ್ದು, ಸರಿಸಮಾರು ಹತ್ತು ಸಾವಿರ (10,000) ಜನ ಸಂಖ್ಯೆ ಹೊಂದಿದ್ದು . ಇಲ್ಲಿಯ ಜನರು ಆರ್ಥಿಕವಾಗಿ ಕೃಷಿ ಹಾಗೂ ಮೀನುಗಾರಿಕೆ, ಕೂಲಿ ಕೆಲಸವನ್ನು ನಂಬಿಕೊಂಡಿದ್ದು, ಬಡವರಾಗಿರುತ್ತಾರೆ. ಈ ಪ್ರದೇಶದಲ್ಲಿ ವಾಹನ ಅಪಘಾತ ಹಾಗೂ ಅನಾರೋಗ್ಯದಿಂದ ಬಳಲುವವರಿಗೆ ಹೆಜಮಾಡಿಯಲ್ಲಿ ಸರಿಯಾದ ವೈದ್ಯಕೀಯ ಸವಲತ್ತು ಇಲ್ಲದ ಕಾರಣ ಚಿಕಿತ್ಸೆಗಾಗಿ ದೂರದ ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ಆಸ್ಪತ್ರೆಗಳನ್ನು ನಂಬಿಕೊಂಡಿರುತ್ತೇವೆ. ಈ ಆಸ್ಪತ್ರೆಗಳಿಗೆ ರೋಗಿಗಳನ್ನು ಹಾಗೂ ಅಪಘಾತಕ್ಕೆ ಒಳಪಟ್ಟವರನ್ನು ತುರ್ತಾಗಿ ಕರೆದುಕೊಂಡು ಹೋಗಲು ಸೂಕ್ತ ಸಮಯದಲ್ಲಿ […]
ಅತ್ತೂರು ಕಾರ್ಕಳ: ಎಡೆಬಿಡದೆ ಪ್ರಾರ್ಥಿಸೋಣ, ಅವಿರತ ಜಪಿಸೋಣ: ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ.ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಎಡೆಬಿಡದೆ ಪ್ರಾರ್ಥಿಸೋಣ’ ಎಂಬ ದಿನದ ವಿಷಯವನ್ನು ಧ್ಯಾನಿಸಲಾಯಿತು. ಶಸ್ತ್ರ ಚಿಕಿತ್ಸೆ ಕೆಲಸ ಮಾಡುವುದಿಲ್ಲ, ತಂತ್ರಜ್ಞಾನ ಕೆಲಸಮಾಡುವುದಿಲ್ಲ. ಮೊಣಕಾಲೂರಿ, ನಿರಂತರ ಪ್ರಾರ್ಥಿನೆ ಫಲವನ್ನು ಕೊಡುತ್ತದೆ. ಪ್ರಾರ್ಥನೆ ರೀತಿನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ. ಪ್ರಾರ್ಥನೆಯಲ್ಲಿ 3 ಹಂತಗಳಿವೆ ವಿಶ್ವಾಸ, ಆಸೆ ಬಯಕೆ, […]
ಮಂಗಳೂರು : ಶ್ರೀಮಂತ 49 ವರ್ಷಗಳ ಇತಿಹಾಸವನ್ನು ಆಚರಿಸುತ್ತಾ, ಕ್ಯಾಥೋಲಿಕ್ ವರ್ಚಸ್ವಿ ನವೀಕರಣ ಚಳುವಳಿಯು 1975 ರಲ್ಲಿ ಬಿಷಪ್ ಲೇಟ್ ರೆ. ಡಾ. ಬೇಸಿಲ್ ಡಿಸೋಜ ಮತ್ತು ಬಿಷಪ್ ಎಮೆರಿಟಸ್ ಮೋಸ್ಟ್ ರೆ. ಡಾ ಪೀಟರ್ ಪಾಲ್ ಸಲ್ದಾನ. ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ ಮತ್ತು ಬೈಬಲ್ ಕಮಿಷನ್ ಆಯೋಜಿಸಿದ್ದು, ಪಾದ್ರಿಗಳು ಮತ್ತು ಧಾರ್ಮಿಕ ಸಮುದಾಯಗಳೊಂದಿಗೆ, ಹಲವಾರು ಪರಿಣಾಮಕಾರಿ ತರಬೇತಿ ಕಾರ್ಯಕ್ರಮಗಳು, ಪ್ರಾರ್ಥನಾ ಕೂಟಗಳು ಮತ್ತು ಸಮ್ಮೇಳನಗಳು ಡಯಾಸಿಸ್ನಲ್ಲಿ ಸಾವಿರಾರು ಜನರನ್ನು ಧನಾತ್ಮಕವಾಗಿ ಪ್ರಭಾವಿಸಿದೆ. ಆಂದೋಲನದ 50 […]
Report by; Sr Florine Jyothi BS Photos: Stany Bantval 21.01.2024 Province assembly of Mangalore Province of the Sisters of the Little Flower of Bethany Congregation held on 19th and 20th of January 2024 at Bethany Provincialate, Vamanjoor, Mangalore with the theme, ‘Pilgrims of Hope with a special reference to Prayer.’ In her key note address […]