ಶ್ರೀನಿವಾಸಪುರ :ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಮತ್ತು ಸರ್ಕಾರಿ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ 2024-25ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳ ಪ್ರದೇಶಕ್ಕೆ ಅತೀ ಶೀಘ್ರದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಮತ್ತು ಕಾಲೇಜಿನ ಪ್ರಾಂಶುಪಾಲರು, ಮತ್ತು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು, ವಿದ್ಯಾರ್ಥಿಗಳಿಗೆ ಈ ಕುರಿತು ಜಾಗೃತಿ ಮೂಡಿಸಲು ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿ […]

Read More

ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನಿಂದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಅಂಕಗಳಿಸಿ ಮುಂದಿನ ವಿದ್ಯಾಭ್ಯಾಸ ನಡೆಸುತ್ತಿರುವ ಅರ್ಹರಿಗೆ ಸಹಾಯಧನ ನೀಡುವ ಕಾರ್ಯಕ್ರಮ ಜೂನ್ 19 ರಂದು ನಡೆಯಲಿದೆ.ಅರ್ಹ ವಿದ್ಯಾರ್ಥಿಗಳು ಅರ್ಜಿ ಫಾರಂಗಳನ್ನು ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ಕಛೇರಿ, ಜಿ. ಕೆ. ಹೆಗ್ಡೆ ಬಿಲ್ಡಿಂಗ್, ಹೋಟೆಲ್ ಸ್ವಾದಿಷ್ಟ ಬಳಿ, ಶಾಸ್ತ್ರಿ ವೃತ್ತ, ಕುಂದಾಪುರ ಇಲ್ಲಿ ಮೇ 28 ರಿಂದ ಪಡೆದು ಜೂನ್ 5ರೊಳಗೆ ಅಂಕಪಟ್ಟಿ, ಕಾಲೇಜಿಗೆ […]

Read More

ಕುಂದಾಪುರ, ಮೇ.23: ಯು.ಬಿ.ಎಮ್.ಸಿ. ಮತ್ತು ಸಿ.ಎಸ್.ಐ. ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ 2 ದಿವಸಗಳ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಶ್ರೀಮತಿ ಐರಿನ್ ಸಾಲಿನ್ಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಗಾರಕ್ಕೆ ಚಾಲನೆ ನೀಡಿದರು.ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಕುಮಾರಿ ದಿವ್ಯಾ ಮತ್ತು ಶ್ರೀಮತಿ ವಿಲ್ಮಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶ್ರೀಮತಿ ರಾಜೇಶ್ವರಿ ಅವರು ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರಿದರು.ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರು ಶಾಲೆಯಲ್ಲಿ ನಡೆಯಲಿರುವ ಕಾರ್ಯಾಗಾರದ […]

Read More

ಸಾಂಪ್ರದಾಯಿಕ ಜನಪದ ಹಾಡುಗಳ ಸಂಗ್ರಾಹಕರಾದ, ಸಾಹಿತಿ, ಹಿರಿಯ ಕಲಾವಿದೆ ಹಾಗೂ ಸಂಘಟಕರಾದ ಕುಂದಾಪುರದ ಹಾಲಾಡಿ ಲಕ್ಷ್ಮೀದೇವಿ ಕಾಮತರನ್ನು ಹುಬ್ಬಳ್ಳಿಯ “ಸರಸ್ವತಿ ಪ್ರಭಾ” ಕೊಂಕಣಿ ಮಾಸಿಕ ವತಿಯಿಂದ ಕುಂದಾಪುರದಲ್ಲಿ ನಡೆದ ಸಮಾರಂಭದಲ್ಲಿ “ಸರಸ್ವತಿ ಪ್ರಭಾ ಪುರಸ್ಕಾರ” ನೀಡಿ ಸಮ್ಮಾನಿಸಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಪಂಡಿತ್ ಕುಮಟಾ, ಅಪ್ಪುರಾಯ ಪೈ ಹುಬ್ಬಳ್ಳಿ ಆಗಮಿಸಿದ್ದರು.“ಸರಸ್ವತಿ ಪ್ರಭಾ” ಸಂಪಾದಕ ಆರ್ಗೋಡು ಸುರೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, “36 ವರ್ಷಗಳಿಂದ ಪ್ರಕಟವಾಗುತ್ತಿರುವ “ಸರಸ್ವತಿ […]

Read More

ಪದವೀದರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಯಾಗಿ ಆಲ್ವಿನ್ ಡಿಸೋಜ, ಪಾನೀರ್ ರವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಆದೇಶವನ್ನು ನೀಡಿದ್ದಾರೆ. ಇನ್ನಿತರರ ಆಯ್ಕೆಯ ಆದೇಶವನ್ನು ಕೆಳಗೆ ನೀಡಲಾಗಿದೆ.

Read More

ಕಥೊಲಿಕ್‌ ಸಭಾ ಉಡ್ದಿ ಪ್ರದೆಶ್‌ (ರಿ) ಆನಿ ಲಾಯಿಕ್ ಆಯೋಗ್ ಉಡ್ಪಿ ದಿಯೆಸೆಜ್ ಹಾಣಿ “ಪವಿತ್ರ್ ಸಭೆಂತ್ ಲಾಯಿಕಾಂಚೆಂ ಮುಖೇಲ್ಪಣ್” ಕಾರ್ಯಗಾರ್ ಅನುಗ್ರಹಾ ಗೊವ್ಳಿಕ್‌ ಕೇಂದ್ರಾಂತ್ 26,5.2024 ವೆರ್ ಮಾಂಡುನ್ ಹಾಡ್ತಾಂ. ಸಾಕಳಿ ದಾ ವೊರಾರ್ ಹೆಂ ಕಾರ್ಯಗಾರ್ ಆರಂಬ್ ಜಾತೆಲೆಂ.     ಕಾರ್ಯಕ್ರಮಾಚೆ ಅಧ್ಯಕ್ಷಪಣ್ ಕಥೊಲಿಕ್‌ ಸಭಾ ಉಡ್ದಿ ಪ್ರದೆಶ್‌(ರಿ) ಹಾಚೊ ಅಧ್ಯಕ್ಷ್ ಮಾನೇಸ್ತ್‌ ಸಂತೋಷ್‌ ಕರ್ನೆಲಿಯೊ ಜಾವ್ನಾಸ್ತಾಲೆ. ಸಂಪನ್ಮೂಳ್‌ ವೆಕ್ತಿ ಜಾವ್ನ್ ಜೆಪ್ಪು ಸಾಂ. ಜುಜೆ ಸೆಮಿನರಿಚೆ, ಪ್ರೊಫೆಸರ್‌,  ಮಾ. ದೊ. ರಾಜೇಶ್‌ ರೊಸಾರಿಯೊ […]

Read More

ಕುಂದಾಪುರ: ಮನೆಯಲ್ಲಿಯೇ ಮೃತಪಟ್ಟು ಯಾರಿಗೂ ತಿಳಿಯದೆ ತಾಯಿಯ ಮ್ರತ ದೇಹ ಕೊಳೆತಿದ್ದು,, 32ರ ಹರೆಯದ ವಿಶೇಷಚೇತನ ಮಗಳು, ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹ ಜೊತೆ ಅನ್ನ ಆಹಾರ ಇಲ್ಲದೇ ಮೂರು ದಿನ ಕಳೆದವಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೂಡು ಗೋಪಾಡಿಯ ದಾಸನಹಾಡಿಯಲ್ಲಿ ಎಂಬಲ್ಲಿ ನಡೆದಿದೆ. ಮೃತರನ್ನು ದಾಸನಹಾಡಿ ನಿವಾಸಿ ಜಯಂತಿ ಶೆಟ್ಟಿ(62) ಹಾಗೂ ಅವರ ಮಗಳು ಪ್ರಗತಿ ಶೆಟ್ಟಿ(32) ಎಂದು ಗುರುತಿಸಲಾಗಿದೆ. ಇವರು ಮೇ 12ರಂದು ಕುಂಭಾಸಿ ಆನೆಗುಡ್ಡೆ […]

Read More
1 74 75 76 77 78 382