ಕುಂದಾಪುರ : ಭಗವದ್ಗೀತೆ ಜೀವನ ಮಾರ್ಗದರ್ಶಕ. ಜೀವನದ ಎಲ್ಲಾ ಮೌಲ್ಯಗಳ ವಿಚಾರಗಳಲ್ಲೂ ಭಗವದ್ಗೀತೆಯಲ್ಲಿ ವರ್ಣನೆ ಇದೆ. ದೇವರ ಮೇಲೆ ನಂಬಿಕೆ, ಜೀವನದ ಉದ್ದೇಶ ಈಡೇರಿಸುತ್ತದೆ. ಅತಿಯಾದ ಆಸೆ, ವ್ಯಾಮೋಹ, ಸಂಪತ್ತಿನ ಅಹಂಕಾರ ಯಾವುದೂ ಸತ್ಯವಲ್ಲ. ಎಲ್ಲಾ ಧರ್ಮಗಳೂ ದೇವರ ಮೇಲಿನ ನಂಬಿಕೆ, ಶ್ರದ್ಧೆಯಿಂದ ಸಿಗುವ ಆನಂದವನ್ನು ವಿವರಿಸುತ್ತವೆ. ಆದರೆ ನಾವು ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತೇವೆ. ಅಪಾರ್ಥದಿಂದ ಸಮಸ್ಯೆಗಳಾಗುತ್ತವೆ. ಭಗವದ್ಗೀತೆಯನ್ನು ಎಲ್ಲರೂ ಓದಿ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಶ್ರೀ ಕೃಷ್ಣಚಂದ್ರದಾಸ್ ಹೇಳಿದರು.ಭಗವದ್ಗೀತೆಯ ಏಳು ನೂರು ಶ್ಲೋಕಗಳನ್ನು […]

Read More

ಕುಂದಾಪ್ರ : “ಪ್ರತಿಯೊಬ್ಬ ಮತದಾರ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಈ ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಯಾಗಿ ನಡೆಯುವಂತೆ ಪ್ರಯತ್ನ ನಡೆಸಲಾಗಿದೆ” ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.ಭಂಡಾರ್‍ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ ಮೂಲಕ ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಜಿಲ್ಲೆಯ ಮತದಾರರು ಎ. 26 ರಂದು ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.“ಚುನಾವಣಾ ನೀತಿ ಸಂಹಿತೆ, ಚುನಾವಣಾ ಸಿದ್ದತೆ, ಅಕ್ರಮ ಚಟುವಟಿಕೆ, ಮತದಾರರಿಗೆ ಆಮಿಷ ನೀಡುವ ಪ್ರಯತ್ನಗಳ ನಿಯಂತ್ರಣ […]

Read More

ಮಂಗಳೂರು, ಎ.6: ಮನೆಗಳು ಮತ್ತು ರೆಸ್ಟೊರೆಂಟ್‌ಗಳ ಅಡುಗೆ ಮನೆಗಳ ಜನಪ್ರಿಯ ಮತ್ತು ವಿನೂತನ ಪಾಕವಿಧಾನಗಳನ್ನು ಒಳಗೊಂಡ ಇಯಾನ್ ಕೇರ್‍ಸ್ ಫೌಂಡೇಶನ್‌ನ ವಿಶೇಷ ಪ್ರಕಟಣೆಯಾದ ಅನ್ನಾಸ್ ಕಿಚನ್ ಅನ್ನು ಅತ್ಯುತ್ತಮವಾಗಿ ಮಾರಾಟವಾಗುವ ಪುಸ್ತಕಗಳ ಲೇಖಕಿ ಜಿಸೆಲ್ ಮೆಹ್ತಾ ಅವರು ಶನಿವಾರ, ಏಪ್ರಿಲ್ 6 ರಂದು ಬಿಡುಗಡೆ ಮಾಡಿದರು. ಖ್ಯಾತ ಅಡುಗೆ ತಜ್ಞ ಹಾಗೂ ಸಮಾಜ ಸೇವಕ ದಿವಂಗತ ಅನ್ನಾ ಮಸ್ಕರೇನ್ಹಸ್ ಅವರ ಜನ್ಮದಿನದಂದು ನಡೆದ ಕಾರ್ಯಕ್ರಮದಲ್ಲಿ ಬೋಂದೆಲ್ ಸೇಂಟ್ ಲಾರೆನ್ಸ್ ಚರ್ಚ್ ನ ಧರ್ಮಗುರು ಫಾವೊಸ್ತಿನ್ ಲೋಬೊ ಗೌರವ […]

Read More

ಪಡುಕೋಣೆ: ಎ.18 ರಂದು ಸಂತ ಅಂತೋನಿ ಚರ್ಚ್‌ ಪಡುಕೋಣೆಯಲ್ಲಿ 15 ರಿಂದ 17 ರ ತನಕ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಮೂರನೇ ತರಗತಿಯಿಂದ ಹತ್ತನೇ ತರಗತಿಯ ಅರವತ್ತು ಮಕ್ಕಳು ಭಾಗವಹಿಸಿದ್ದರು, ಸಂಪನ್ಮೂಲ ವ್ಯಕ್ತಿಯಾಗಿ ಬ್ರ,ಶೋನ್‌, ಬ್ರ.ಕೆವಿನ್‌, ಬ್ರ.ಅನಿಲ್‌ ಮಕ್ಕಳಿಗೆ ಪ್ರಾರ್ಥನೆ ಎಂದರೇನು? ಹೇಗೆ ಪ್ರಾರ್ಥಿಸಬೇಕು? ಅದರ ಮಹತ್ವ ಹಾಗೂ ಬೈಬಲ್‌ ಮಾಹಿತಿಯನ್ನು ವಿವಿಧ ಚಟುವಟಿಕೆಗಳ ಮೂಲಕ ಪರಿಚಯಿಸಿದರು , ಮಕ್ಕಳಲ್ಲಿ ಆತ್ಮವಿಶ್ವಾಸ, ಮುಂದಾಳತ್ವ, ಕ್ರಿಯಾಶೀಲತೆಯನ್ನು ಹೆಚ್ಚಿಸಿದರು. ಶಿಬಿರದ ಮುಂದಾಳತ್ವವನ್ನು ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್‌ ಕರ್ನೇಲಿಯೊ […]

Read More

ಮಂಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು.ಕೊಂಕಣಿ ಸಾಂಸ್ಕøತಿಕ ಕ್ಷೇತ್ರದ ದಿಗ್ಗಜ ಮಾಂಡ್ ಸೊಭಾಣ್ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದೆ. ಕಲಾಕುಲ್’ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿಯನ್ನು ಆರಂಭಿಸಿ, ಆಧುನಿಕ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 13 ವರ್ಷಗಳಿಂದ ಖಾಸಗಿಯಾಗಿ ಕೊಂಕಣಿ ರಂಗಭೂಮಿ […]

Read More

ಶಂಕರನಾರಾಯಣ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ (ರಿ )ಶಂಕರನಾರಾಯಣ ಪ್ರವರ್ತಿತ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಣ ಕ್ಷೇತ್ರದಲ್ಲಿ ಹತ್ತು ಹಲವು ಪ್ರಶಸ್ತಿಯೊಂದಿಗೆ (ಜಿಲ್ಲಾಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿ ಕಾರವಾರ ಮತ್ತು ಉಡುಪಿಜಿಲ್ಲೆ, ಆದರ್ಶಶಿಕ್ಷಕ ಉಡುಪಿಜಿಲ್ಲೆ, ಸಾಧಕ ಪ್ರಶಸ್ತಿ ಜೆ ಸಿ ಐ ಉಪ್ಪುಂದ,, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶುಭದಾ ಶಾಲೆಗಳು, ಹಾಗೂ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇರಳ ) ಸುದೀರ್ಘ 25ವರ್ಷಗಳ ಸೇವಾನುಭವ ಹೊಂದಿರುವ […]

Read More

ಲೋಕಸಭಾ ಚುನಾವಣೆಗೆ ಅನುಕೂಲವಾಗುವಂತೆ ಮತದಾನ ದಿನದಂದು ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ- ಆಲ್ವಿನ್ ಡಿಸೋಜ ಕರೆಮುಂಚಿತವಾಗಿ ನಿಗದಿಪಡಿಸಿದ ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಹಾಜರಾಗುವವರು ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ, ಅಂತೆಯೇ ಹೊರ ರಾಜ್ಯದಲ್ಲಿದ್ದ ನಿಮ್ಮ ಮಕ್ಕಳು ಹಾಗೂ ಸಂಬಂಧಿಕರನ್ನು ಕರೆಸಿ ಮತದಾನವನ್ನು ಮಾಡಿಸಿ ಎಂದು ಕ್ರೈಸ್ತ ಸಮುದಾಯಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ (ರಿ.) ಕೇಂದ್ರಿಯ ಅಧ್ಯಕ್ಷ ಶ್ರೀ ಆಲ್ವಿನ್ ಡಿಸೋಜ ಕರೆ ನೀಡಿದರು.ಈಗಾಗಲೇ […]

Read More

ಕಾರ್ಯಕ್ರಮವನ್ನು ಮಂಗಳೂರಿನ ಬಿಷಪ್ ಮೋಸ್ಟ್ ರೆ.ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಬೆಳ್ತಂಗಡಿ ಬಿಷಪ್ ಮೋಸ್ಟ್ ರೆ.ಡಾ.ಲಾರೆನ್ಸ್ ಮುಕ್ಕುಜಿ, ಪುತ್ತೂರು ಬಿಷಪ್ ಮೋಸ್ಟ್ ರೆ.ಡಾ.ಗೀವರ್ಗೀಸ್ ಮಾರ್ಕ್ ಮಕಾರಿಯೋಸ್ ಹಾಗೂ ಇತರ ಗಣ್ಯಾತಿಗಣ್ಯರು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚರ್ಚ್ ಗೇಟ್ ಮತ್ತು ಚರ್ಚ್ ಬೆಲ್ ಪ್ರಾರ್ಥನೆ, ಕೃತಜ್ಞತೆ ಮತ್ತು ಮನ್ನಣೆಯ ಮಿಶ್ರಣಕ್ಕೆ ಸಾಕ್ಷಿಯಾಗಿದೆ. ಮಂಗಳೂರಿನ ಬಿಷಪ್ ಮೋಸ್ಟ್ ರೆ.ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಬೆಳ್ತಂಗಡಿ ಬಿಷಪ್ ಮೋಸ್ಟ್ ರೆ.ಡಾ.ಲಾರೆನ್ಸ್ ಮುಕ್ಕುಜಿ ಮತ್ತು ಪುತ್ತೂರು ಬಿಷಪ್ ವಂದನೀಯ ಡಾ.ಗೀವರ್ಗೀಸ್ ಮಾರ್ಕ್ ಮಕಾರಿಯೋಸ್ ಅವರ ಅಧ್ಯಕ್ಷತೆಯಲ್ಲಿ […]

Read More
1 58 59 60 61 62 360