JANANUDI NETWORK ಕುಂದಾಪುರ ರೊಟಾರ್‍ಯಾಕ್ಟ್ ರೊಟಾರ್ಯಾಕ್ಟ್ ಕ್ಲಬ್ ಪದಗ್ರಹಣ – ಆಲ್ಡ್ರಿನ್ ಡಿಸೋಜಾ ಅಧ್ಯಕ್ಷರಾಗಿ ಆಯ್ಕೆ ಕುಂದಾಪುರ,ಆ.6: ಕುಂದಾಪುರ ರೊಟಾರ್‍ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮವು ರೋಟರಿ ಕ್ಲಬ್ ದಕ್ಷಿಣದ ರೋಟರಿ ಸಭಾಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷರಾಗಿದ್ದ ಆಲ್ಡ್ರಿನ್ ಡಿಸೋಜಾ ಪುನರಾಯ್ಕೆಯಾಗಿದ್ದು ಅವರ ಪದಗ್ರಹಣವನ್ನು ರೋಟರಿ ಕ್ಲಬ್ ದಕ್ಷಿಣದ ಇದರ ಅಧ್ಯಕ್ಷ ರೋ|ದೇವರಾಜ್ ಕೆ. ಇವರು ನೇರವೇರಿಸಿಕೊಟ್ಟು ಶುಭ ಕೋರಿದರು. ಕಾರ್ಯದರ್ಶಿಯಾಗಿ ವಿನಯ್ ಗಾಣಿಗ, ಖಜಾಂಚಿಯಾಗಿ ವಿಲ್ಬನ್, ಸಹ ಕಾರ್ಯದರ್ಶಿಯಾಗಿ ರಂಜಿತ್ ಇವರುಗಳು ಆಯ್ಕೆಯಾಗಿದ್ದಾರೆ. ಅತಿಥಿಗಳಾದ ಜಗನಾಥ್ ‘ಇವತ್ತಿನ […]

Read More

JANANUDI NETWORK ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಸ್ವಚ್ಚತಾ ಕೀಟ್ ವಿತರಣೆ ಸಮಾರಂಭ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ತಾಲೂಕಿನಾದ್ಯಂತ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ಪ್ರತಿ ತಿಂಗಳು ತಾಲೂಕಿನ ಎಲ್ಲಾ ಶಾಲೆಗಳಿಗೆ ಕೀಟ್ ಬ್ಯಾಗ್ ವಿತರಿಸುವ ಜವಾವ್ದಾರಿ ವಹಿಸಿದೆ ಕುಂದಾಪುರ, ಆ.5: ಸ್ವಚ್ಚ ಸ್ವಾಸ್ಥ್ಯ ಶೌಚಾಲಯ ಗುರಿ ಹೊಂದಿರುವ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ರೋಟರಿ ಕ್ಲಬ್ ರೀವರ್ ಸೈಡ್ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವನಮಹೋತ್ಸವ ಕಾರ್ಯಕ್ರಮ ‘ಗಿಡ ಬೆಳೆಸಿ ಪರಿಸರ ಉಳಿಸಿ’ ಅರಿವು ಮೂಡಿಸುವ ಕಾರ್ಯಕ್ರಮ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ಬೆಳ್ಮಣ್ಣು ಇದರ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಬೆಳ್ಮಣ್ಣು ದೇವಸ್ಥಾನ ಬಳಿ ಗಿಡ ನೆಡುವ ಮೂಲಕ ವನಮಹೋತ್ಸವ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಕಲ್ಯಾ ಸರಕಾರಿ ಫ್ರೌಢ ಶಾಲಾ ವಿದ್ಯಾರ್ಥಿಗಳಿಂದ ನೇಜಿ ನಾಟಿ ಪ್ರಾತ್ಯಕ್ಷಿಕೆ ಆಯೋಜನೆ ಗದ್ದೆಗಿಳಿದು ಕೃಷಿ ಬದುಕಿನ ಅನುಭವಪಡೆದ ವಿದ್ಯಾರ್ಥಿಗಳು ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಕಲ್ಯಾ ಸರಕಾರಿ ಫ್ರೌಢಶಾಲೆ ಇದರ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಕೆದಿಂಜೆ ಶಿವನೇತ್ರ […]

Read More

JANANUDI NETWORK ಶಿಕ್ಷಕ ಕೆ. ಪ್ರೇಮಾನಂದರಿಗೆ ಸನ್ಮಾನ ಶಿಕ್ಷಕರನ್ನು ಗೌರವಿಸುವುದು ಪವಿತ್ರ ಕಾರ್ಯ: ರಾಮ್ ಕಿಶನ್ ಹೆಗ್ಡೆ ಕುಂದಾಪುರ, ಆ. ’ತನ್ನ ಸುಧೀರ್ಘ ಸೇವಾ ಅವಧಿಯಲ್ಲಿ ಸಹಸ್ರಾರು ಮಕ್ಕಳ ಭವಿಷ್ಯವನ್ನು ರೂಪಿಸುವ ಪವಿತ್ರ ಕಾರ್ಯ ಶಿಕ್ಷಕರು ಮಾಡುತ್ತಾರೆ.ವಿಧ್ಯಾಧಾನದಲ್ಲಿ ಸಂಪೂರ್ಣ ಅರ್ಪಣಾ ಭಾವ ಯಾರಲ್ಲಿ ಇರುವುದೋ ಅಂತಹ ಗುರುಪರಂಪರೆ ಈ ನಾಡಿನ ನಿಜವಾದ ಬೆಳಕು. ಈ ಹಿನ್ನೆಲೆಯಲ್ಲಿ ನಿವೃತ್ತ ಅಧ್ಯಾಪಕ ಕೆ.ಪ್ರೇಮಾನಂದ ಇವರನ್ನು ಸನ್ಮಾನಿಸಲು ಹೆಮ್ಮೆ ಪಡುತ್ತೇನ”  ಎಂದು ತಾಲೂಕ್ ಪಂಚಾಯಿತ್ ಉಪಾಧ್ಯಕ್ಷರಾದ ಶ್ರೀ ರಾಮ್ ಕಿಶನ್ ಹೆಗ್ಡೆ […]

Read More

JANANUDI NETWORK ಸಂತ ಜೋಸೆಫ್ ಪ್ರೌಢ ಶಾಲೆ ಪೋಷಕ ಶಿಕ್ಷಕ ಸಭೆ -ಮಕ್ಕಳ ಕಲಿಕೆಯಲ್ಲಿ ಶಿಕ್ಷರಿಕ್ಕಿಂತ ಹೆಚ್ಚು ಪಾತ್ರ ಪೋಷಕರಾಗಿರುತ್ತದೆ ಕುಂದಾಪುರ,ಆ.3: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಆಗೋಸ್ತ್ 2 ರಂದು  ಶಾಲೆಯ ಪೋಷಕ ಶಿಕ್ಷಕ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಸಿಸ್ಟರ್ ಕೀರ್ತನ ವಹಿಸಿ ಶುಭ ಕೋರಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು      ಪೋಷಕರಿಗೆ ತಿಳುವಳಿಕೆ ನೀಡಲು  ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗ್ದ ಮುಖ್ಯಸ್ಥ ಮೆಲ್ವಿನ್ […]

Read More

JANANUDI NETWORK ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿಯನ್ನುರೂಪಿಸಲು ಮತ್ತುಜಾರಿಗೆತರುವ ಉದ್ದೇಶದಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಶೈಕ್ಷಣಿಕ ಅಧ್ಯಯನಕೇಂದ್ರ (ಸೆಂಟರ್ ಫಾರ್‍ಎಜುಕೇಶನ್ ಸ್ಟಡೀಸ್ ಇದರ ಉಪನಿರ್ದೇಶಕರಾದ ಗೌರೀಶ್ ಜೋಶಿ ಹೇಳಿದರು. ಅವರುಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಶುಕ್ರವಾರ“ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು-2019”ರಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಸ್ತುತದ ಜಾಗತಿಕ ವ್ಯವಸ್ಥೆಯಲ್ಲಿನ […]

Read More

JANANUDI NETWORK  ಭಂಡಾರ್‍ಕಾರ್ಸ್ ಆಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ -“ಮಾನವ ಹಕ್ಕುಗಳ – ಪಕ್ಷಿ ನೋಟ” ಕುಂದಾಪುರ; ದಿನಾಂಕ 31ಭಂಡಾರ್‍ಕಾರ್ಸ್ ಕಾಲೇಜಿನ ಮಾನವ ಹಕ್ಕುಗಳ ಕೋಶ, ಮಾನವಿಕ ಸಂಘ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಮಾನವ ಹಕ್ಕುಗಳ – ಪಕ್ಷಿ ನೋಟ”ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಪ್ರೊ. ಎನ್. ನಿತ್ಯಾನಂದರವರು ಆಗಮಿಸಿದ್ದರು. […]

Read More

JANANUDI NETWORK   ರೋಟರಿಯಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಇ ಲರ್ನಿಂಗ್ ಕೊಡುಗೆ ಹಸ್ತಾಂತರ ಕುಂದಾಪುರ್, ಜು.3: ರೋಟರಿ ಸಂಸ್ಥೆಯಿಂದ ಸಂತ ಜೋಸೆಫ್ ಪ್ರೌಢ ಶಾಲೆಗೆ ಸುಮಾರು ಒಂದು ಕಾಲು ಲಕ್ಷ ರೂಪಾಯಿ ಮೌಲ್ಯದ ಇ ಲರ್ನಿಂಗ್ ಕೊಡುಗೆ ಎರಡು ಪ್ರೊಜೆಕ್ಟರಗಳು ಮತ್ತು ಎರಡು ಪರದೆಗಳನ್ನು ಸಂತ ಜೋಸೆಫ್ ಪ್ರೌಢ ಶಾಲೆಯ ಸಭಾಭವನದಲ್ಲಿ ಅಗೋಸ್ತ್ 2 ರಂದು ಹಸ್ತಾಂತರಿಸಲಾಯಿತು. ಇದರ ಉದ್ಘಾಟನೆಯನ್ನು ಜಿಲ್ಲಾ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್. ರವಿರಾಜ್ ಶೆಟ್ಟಿ ಉದ್ಘಾಟಿಸಿ ರೋಟರಿ […]

Read More