ಯಾಜಕರು ದೇವರ ಮತ್ತು ಮನುಷ್ಯರ ಮಧ್ಯವರ್ತಿಯಾಗಿದ್ದಾನೆ : ಜೊವೆಲ್ ಇವರಿಗೆ  ಬಿಶಪರಿಂದ ಕುಂದಾಪುರದಲ್ಲಿ ಧರ್ಮದೀಕ್ಷೆ ಕುಂದಾಪುರ, ಮೆ. 22: ಕುಂದಾಪುರದ ಸ್ಟ್ಯಾನಿ ಮತ್ತು ಮೊಲಿ ಒಲಿವೇರಾ ಇವರ ಪುತ್ರ ಜೊವೇಲ್ ಒಲಿವೇರಾ ಇವರಿಗೆ ಕಾರ್ಮೆಲಿತ್ ಮೇಳದಲ್ಲಿ ಮಂಗಳೂರು ಮತ್ತು ಇತರೆಡೆ ಯಾಜಕತ್ವದ 13 ವರ್ಷಗಳ ತರಬೇತಿಯನ್ನು ಪಡೆದ ಬಳಿಕ ಕುಂದಾಪುರ ಇಗರ್ಜಿಯಲ್ಲಿ 22 ರಂದು ಬುಧವಾರದಂದು  ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಧಾರ್ಮಿಕ ವಿಧಿಗಳಿಂದ ಪವಿತ್ರ ಬಲಿದಾನದ ವೇಳೆ ಯಾಜಕ ಧರ್ಮದೀಕ್ಷೆಯನ್ನು ನೀಡಿದರು. […]

Read More

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಅಂಚೆ ಚೀಟಿ ಮತ್ತು ಹಳೆಯ ಕಾಲದ ನಾಣ್ಯಗಳ ಪ್ರದರ್ಶನ ಹಾಗೂ ಮಾಹಿತಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ “ಗುಬ್ಬಚ್ಚಿಗೂಡು” ಬೇಸಿಗೆ […]

Read More

ಕುಂದಾಪುರ ತಾಲೂಕು ಘಟಕದಲ್ಲಿ: ವಿಶ್ವ ರೆಡ್ ಕ್ರಾಸ್ ದಿನಾಚರಣೆ. ರೆಡ್ ಕ್ರಾಸ್ ಸಂಸ್ತೆ ವಿಶ್ವದ್ಯಾದ್ಯಂತ ಮೇ ಎಂಟರಂದು ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಿತು. ಕುಂದಾಪುರ ತಾಲೂಕು ಘಟಕದಲ್ಲಿ ಈ ದಿನ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಿತು.ಈ ದಿನ ಸ್ವಯಂಪ್ರೇರಿತ ರಕ್ತ ದಾನವಲ್ಲದೇ ಈ ಕೆಳಗಿನ ಆರು ಕಾಲೇಜಿನ ಯುವ ರೆಡ್ ಕ್ರಾಸ್ ಕೊ ಓರ್ಡಿನೇಟರು ಗಳನ್ನು ಸನ್ಮಾನಿಸಲಾಯಿತು. ಡಾ. ರಕ್ಷಿತ್ ಕುಮಾರ್ ಶೆಟ್ಟಿ (ಶಾರದಾ ಕಾಲೇಜು ಬಸ್ರೂರು), ಶಿವಕುಮಾರ್ (ಬಿ. ಬಿ. ಹೆಗ್ಡೆ […]

Read More

ವರದಿ:ವಾಲ್ಟರ್ ಮೋತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :“ಗುಬ್ಬಚ್ಚಿಗೂಡು” ಬೇಸಿಗೆ ಶಿಬಿರ ಉದ್ಘಾಟನೆ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರಲ್ಲಿ “ಗುಬ್ಬಚ್ಚಿಗೂಡು” ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಜರಗಿತು. ಸಮಾರಂಭದ ಉದ್ಘಾಟನೆಯನ್ನು […]

Read More

ವರದಿ:ವಾಲ್ಟರ್ ಮೊಂತೇರೊ ಅಬ್ಬನಡ್ಕ : ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ:ಪೌರ ಕಾರ್ಮಿಕರಾದ ವಸಂತ್ ಬೆಳ್ಮಣ್ಣುರವರಿಗೆ ಸನ್ಮಾನ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನಹರೂ ಯುವ ಕೇಂದ್ರ ಉಡುಪಿ ಮತ್ತು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಬೆಳ್ಮಣ್ಣು […]

Read More

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಜೇತ ಶಾಲೆಗೆ ದೇಣಿಗೆ ಹಸ್ತಾಂತರ ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಂಡಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರ ಹುಟ್ಟುಹಬ್ಬ ಮತ್ತು ಸಂಘದ ಪೂರ್ವಾಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ ಮತ್ತು ಹಿತಾ ದಿನೇಶ್ ದಂಪತಿಗಳ ವೈವಾಹಿಕ ಜೀವನದ ವಿವಾಹ ವಾರ್ಷಿಕೋತ್ಸವವನ್ನು ಕಾರ್ಕಳದ ಪರಪ್ಪು ವಿಜೇತ ವಿಶೇಷ ಶಾಲೆಯ ಭಿನ್ನ ಸಾಮಥ್ರ್ಯವುಳ್ಳ […]

Read More

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ನನ್ನ ಮತ – ನನ್ನ ಸೆಲ್ಪಿ ಒಂದಲ್ಲ ಒಂದು ರೀತಿ ವಿಶೇಷ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಮತದಾನ ಜಾಗೃತಿ ಕುರಿತು ಕರಪತ್ರ ಬಿಡುಗಡೆ, ಪ್ರತಿಜ್ಞಾ ವಿಧಿ ಬೋಧನೆ ನಡೆಸುವುದರ ಜೊತೆಗೆ ಲೋಕಸಭಾ ಚುನಾವಣೆಯ ದಿನದಂದು ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರು ಮತ್ತು ಅವರ […]

Read More

Ptotos: daina Dsouza ಬ್ರಹ್ಮಾವರ   ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆ ಬ್ರಹ್ಮಾವರ , ಎ.29:  ಬ್ರಹ್ಮಾವರದ ಹೋಲಿ ಫೆಮಿಲಿ ಬ್ರಹ್ಮಾವ ರ ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿದ ದಿನ ಶುಭ ಶುಕ್ರವಾರದಂದು, ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ […]

Read More

Photos: jyothi olivia cabral ಕಾರ್ಕಳ  ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣದ ಪ್ರದರ್ಶನ ಕಾರ್ಕಳ, ಎ.೨೦: ಕಾರ್ಕಳ ಟೌನಿನ ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣ ಇಗರ್ಜಿಯ ಮೈದಾನದಲ್ಲಿ ತೆರೆದ ಪ್ರದರ್ಶನವನ್ನು ಮಾಡಲಾಯಿತು. ಈ ಪರ್ದರ್ಶನ ಚರ್ಚಿನ ಪ್ರಧಾನ ಧರ್ಮಗುರು ವಂ| ಜೊಸ್ವಿನ್ ಫೆರ್ನಾಂಡಿಸ್ ಇವರ ಮಾರ್ಗದರ್ಶನದಲ್ಲಿ ನೆಡೆಯಿತು.     ಈ ಪ್ರದರ್ಶನವು ಚರ್ಚ್ ಸದಸ್ಯ ರೋನಿ ಸ್ನೇಹ  ಇವರ ಸಂಯೋಜಕತ್ವದಲ್ಲಿ ನೆಡೆಯಿತು. ಯೇಸು ಕ್ರಿಸ್ತರ […]

Read More