JANANUDI.COM NETWORK ಕುಂದಾಪುರ ಒ.3: ಅಕ್ಟೋಬರ್ 2 ರಂದು ಸಮಿಪದ ಕೋಟೇಶ್ವರದ ಸಂತ ಆಂತೋನಿ ಚರ್ಚಿನ ಹಿರಿಯ ನಾಗರಿಕರ ವಾಸ್ತವ್ಯದಲ್ಲಿ ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಮೇಶ್ ಕುಂದರಿಂದಾ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ಹಂಚಿ ಆವರಿಗೆ ಉತ್ಸಾಹ ಕೊಟ್ಟು ಅವರೊಂದಿಗೆ ಸಮಯ ಕಳೆದರು. ಲಯನ್ ಬಾಲಚಂದ್ರ ಶೆಟ್ಟಿಯವರು ತಮ್ಮ ಉದ್ದೇಶ ವಿವರಿಸಿ ಶುಭ ಕೋರಿದರು, ಲಯನ್ ಆಚ್ರೀಭಾಲ್ಡ್ ಕ್ವಾಡ್ರಸ್ ರವರು ದನ್ಯವಾದಿಸಿದರು, ಕಾರ್ಯದರ್ಶಿ ಲಯನ್ ವಿಲ್ಫೆಡ್ ಮಿನೇಜಸ್ ನವರು ಕಾರ್ಯಕ್ರಮ ನೆರವೇರಿಸಿದರು ಹಾಗೂ ಲಯನ್ […]

Read More

ವರದಿ : ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು  ಇವರು  ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲ್ಲೂಕಿನ  ಅಧ್ಯಕ್ಷರನ್ನಾಗಿ ಆದರ್ಶ ಶಿಕ್ಷಕರು ,ಪ್ರಬುದ್ದ ಪತ್ರಕರ್ತರು, ತರಬೇತುದಾರರು,ಸೃಜನಶೀಲ ಸಂಪಾದಕರು,ಕುಶಲ ಸಂಘಟಕರು ಹಾಗು ಸದಾ ಕ್ರಿಯಾಶೀಲ ಹಸನ್ಮುಖಿಗಳಾದ ಶ್ರೀ ಜಯಾನಂದ ಪೆರಾಜೆಯವರು ಕಾರ್ಯ ನಿರ್ವಹಿಸಲು ದಕ್ಷ ಜಿಲ್ಲಾ ಅಧ್ಯಕ್ಷರಾದ ಡಾ.ಸುರೇಶ್ ನೆಗಳಗುಳಿಯವರು ತಿಳಿಸಿರುತ್ತಾರೆ.

Read More

JANANUDI.COM NETWORK ರಾಷ್ಠ್ರ ಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿçಯವರ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನೆರವೇರಿಸಲಾಯಿತು.ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸೂಚನೆಯಂತೆ ಈ ದಿನವನ್ನು “ರೈತರು ಮತ್ತು ಕೃಷಿ ಕಾರ್ಮಿಕರನ್ನು ಉಳಿಸಿ” (ಕಿಸಾನ್ ಮಜ್ದೂರ್ ಬಚಾವೋ ದಿವಸ್ ಆಚರಣೆ) ದಿನವಾಗಿ ಆಚರಿಸಲಾಯಿತು.ಮಹಾತ್ಮ ಗಾಂಧಿಯವರ ಶಾಂತಿಯುತ ಹೋರಾಟವೆ ದೇಶಕ್ಕೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರö್ಯ ಪಡೆಯಲು ಸಾಧ್ಯವಾಯಿತು. ಮಾತ್ರವಲ್ಲದೆ ಜಗತ್ತಿಗೆ ಶಾಂತಿ ಮತ್ತು ಸಹನೆಯ ಮಾರ್ಗದರ್ಶನವನ್ನು ನೀಡಿದರು. ಜಗತ್ತಿನ ಇತರ ದೇಶಗಳು […]

Read More

JANANUDI.COM NETWORK ಬೀಜಾಡಿ: ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ,ಬೀಜಾಡಿ ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮನೆಯಂಗಳದಲ್ಲಿ ಶೋಭಾನೆ ಹಬ್ಬಕಾರ್ಯಕ್ರಮ ಅ.4ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಬೀಜಾಡಿ ದಿವಂಗತ ನಾಗೇಶ್ವರ ಬಾಯರಿ ಅವರ ಮನೆಯಂಗಳದಲ್ಲಿ ನಡೆಯಲಿದೆ.ಇದೇ ಸಂದರ್ಭದಲ್ಲಿ ಹಿರಿಯ ಶೋಭಾನೆ ಹಾಡುಗಾರರಾದ ತಲ್ಲೂರು ಕೋಟೆಬಾಗಿಲು ಗ್ರಾಮ ಸೀತು, ಬೀಜಾಡಿ ಗ್ರಾಮದ ಶಾರದಾ ಗಾಣಿಗ ತಲ್ಲೂರು ಕಂಬಳಗದ್ದೆ ದುರ್ಗಿ ಅವರನ್ನು ಗೌರವಿಸಲಾಗುವುದು ಎಂದು […]

Read More

JANANUDI.COM NETWORK ಕುಂದಾಪುರ, ಒ.3:  ಹತ್ರಾಸ್ ಅತ್ಯಾಚಾರದ ಮೃತ ಯುವತಿಯ ಶವವನ್ನು ಹೆತ್ತವರಿಗೆ ಹಸ್ತಾಂತರಿಸದೆ ನಡುರಾತ್ರಿ ಸುಟ್ಟಿರುವುದು ಕೊಲೆಗಡುಕ ಅತ್ಯಾಚಾರಿಗಳ ದುಷ್ಕೃತ್ಯಕ್ಕಿಂತಲೂ ಕ್ರೂರವಾದ ಕೃತ್ಯವಾಗಿದೆ ಹತ್ರಾಸ್ ನಲ್ಲಿ ಅತ್ಯಾಚಾರಕ್ಕೆ ಒಳಪಟ್ಟು  ಮೃತಳಾದ ಯುವತಿಯ ಶವವನ್ನು ಹೆತ್ತವರಿಗೆ ಹಸ್ತಾಂತರಿಸದೆ ನಡುರಾತ್ರಿ ಸುಟ್ಟಿರುವುದು ಕೊಲೆಗಡುಕ ಅತ್ಯಾಚಾರಿಗಳ ದುಷ್ಕೃತ್ಯಕ್ಕಿಂತಲೂ ಕ್ರೂರವಾದ ಕೃತ್ಯವಾಗಿದೆ. ಇದಕ್ಕೆ ಖಂಡಿತವಾಗಿಯೂ ಕ್ಷಮೆ ಇಲ್ಲ. ಈ ಕರ್ತ್ಯಕ್ಕೆ ಉತ್ತರ ಪ್ರದೇಶ ಸರ್ಕಾರ ನೇರ ಹೊಣೆಯಾಗಿದೆ.     ಈ ಕೃತ್ಯವನ್ನು ಖಂಡಿಸಲು  ಹಾಗೇ ಮ್ರತ ಕುಟುಂಬಕ್ಕೆ ಸಾಂತ್ವಾನಹೇಳಲು ಹೋದ ಕಾಂಗ್ರೆಸ್ […]

Read More

JANANUDI.COM NETWORK ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ  ರೋಟರಿ ಕ್ಲಬ್, ಕುಂದಾಪುರ( ದಕ್ಷಿಣ) ಇದರ ಸಹಯೋಗದಲ್ಲಿ ಹಣ್ಣು ಹಂಪಲು ಸಸಿ ವಿತರಣಾ ಕಾರ್ಯಕ್ರಮ‌ವನ್ನು ಆಯೋಜಿಸಲಾಯಿತು. ಕುಂದಾಪುರ ರೋಟರಿ ದಕ್ಷಿಣ ಇದರ ಅಧ್ಯಕ್ಷರಾದ ಡಾ. ಉತ್ತಮ್ ಕುಮಾರ್ ರವರು ಔಷಧೀಯ ಗಿಡಗಳ ಮಹತ್ವದ ಬಗ್ಗೆ ತಿಳಿಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ  ಶೆಟ್ಟಿಯವರಿಗೆ   ಸಾಂಕೇತಿಕವಾಗಿ  ಹಣ್ಣಿನ ಸಸಿಯನ್ನು ಹಸ್ತಾಂತರಿಸಿದರು. ಕುಂದಾಪುರ ರೋಟರಾಕ್ಟ್ ಕ್ಲಬ್ ನ(ದಕ್ಷಿಣ)  ಅಧ್ಯಕ್ಷರಾದ ಆಲ್ಡ್ರಿನ್ ಡಿಸೋಜಾ ರವರು ಸಸ್ಯ ವಿತರಣಾ […]

Read More

JANANUDI.COM NETWORK ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ “ಗೈಡ್ಸ್ ರಾಜ್ಯ ಪುರಸ್ಕಾರ”ಭಾರತ್ ಸ್ಕೌಟ್/ಗೈಡ್ಸ್ ರಾಜ್ಯ ಸಂಸ್ಥೆ ಬೆಂಗಳೂರು, ಇವರು ನಡೆಸಿದ “ಗೈಡ್ಸ್ ರಾಜ್ಯ ಪುರಸ್ಕಾರ”ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು. ರಂಜಿತಾ ಶೆಟ್ಟಿ ಹಾಗೂ ಕು. ಸಿಂಚನ ಶೆಟ್ಟಿ ಇವರು ಮಾನ್ಯ ರಾಜ್ಯ ಪಾಲರಿಂದ ಪಡೆದ “ ರಾಜ್ಯ ಪುರಸ್ಕಾರ” ಪ್ರಶಸ್ತಿಯನ್ನು ಮುಖ್ಯೋಪಾಧ್ಯಾಯಿನಿ ಭಗಿನಿ ಸಿಲ್ವಿಯಾ ಸುವಾರಿಸ್ ಹಾಗೂ ಗೈಡ್ಸ್ ಶಿಕ್ಷಕಿ ಶ್ರೀಮತಿ ಸೆಲಿನ್ ಬರೆಟ್ಟೊರವರ ನೇತ್ರತ್ವದಲ್ಲಿ ದಿನಾಂಕ 29.09.2020 ರಂದು […]

Read More

JANANUDI.COM NETWORK ಬೀಜಾಡಿ: ನಿವೃತ್ತ ಡಿಎಫ್‍ಒ ಕುಂಭಾಶಿ ಭಾಸ್ಕರ ಗಾಣಿಗ(60) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು. ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಇವರು ಹೆಬ್ರಿ, ಮಡಿಕೇರಿ, ಕುಶಾಲನಗರ, ಕೊಪ್ಪ ಮೊದಲಾದ ಕಡೆ ಸೇವೆ ಸಲ್ಲಿಸಿದ ಇವರು ದಕ್ಷ ಅಧಿಕಾರಿಗಳಾಗಿ ಹೆಸರು ಗಳಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಸಹಿತ ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Read More

JANANUDI.COM NETWORK ಕುಂದಾಪುರ: ಪ್ರಸ್ತುತದ ದಿನಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವೆನ್ನುವುದು ನಮ್ಮ ಅನಿವಾರ್ಯ ಅಗತ್ಯಗಳಲ್ಲಿ ಒಂದಾಗಿದೆ. ಅಲ್ಲದೇ ಶೈಕ್ಷಣಿಕ ನೆಲೆಯಿಂದಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಮಣಿಪಾಲದ ಅಕಾಡೆಮಿಆಫ್ ಜನರಲ್ ಎಜುಕೇಶನ್, ಇದg ಅಧ್ಯಕ್ಷರಾದ ಡಾ. ಹೆಚ್.ಎಸ್.ಬಲ್ಲಾಳ್ ಅವರು ಹೇಳಿದರು.ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಐಕ್ಯೂಎಸಿ ಮತ್ತು ಮಣಿಪಾಲದ ಅಕಾಡೆಮಿ ಆಫ್‍ಜನರಲ್ ಎಜುಕೇಶನ್ ನ ಸಹಯೋಗದಲ್ಲಿ ನಡೆದ ಆನ್‍ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಂಕಾರಿ ಉಪಯೋಗ” ಎಂಬ ವಿಷಯದ ಕುರಿತ ರಾಷ್ಟ್ರೀಯ ವೆಬಿನಾರ್ ನಲ್ಲಿ ಪ್ರಾಸ್ತಾವಿಕವಾಗಿ […]

Read More