JANANUDI.COM NETWORK ಕುಂದಾಪುರ, ಮೇ,1; ಕುಂದಾಪುರ ಸರಕಾರಿ ಆಸ್ಪತ್ರೆಯ ವತಿಯಿಂದ ಕಲಾಮಂದಿರದಲ್ಲಿ ನೀಡುವ ಕೋವಿಡ್ ಲಸಿಕೆಯಲ್ಲಿ ಕೊರತೆ ಇದೆ, ಅದಾಗ್ಯೂ ಲಸಿಕೆ ಎಷ್ಟು ಲಭ್ಯ ಇರುತ್ತೊ ಅಷ್ಟೊಂದು 45 ವರ್ಷ ದಾಟಿದ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ಆಸ್ಪತ್ರೆಯ ಹತ್ತಿರ ಇರುವ ಸರಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಉಚಿತವಾಗಿ ನೀಡಲಾಗುತ್ತದೆ.ದಿನವಾರು ಕಲಾಮಂದಿರದಲ್ಲಿ 200, 300, ಲಸಿಕೆ ನೀಡುತಿದ್ದರು, ಈಗ ಲಸಿಕೆಗಳ ಕೊರತೆಯಿಂದ ಲಭ್ಯ ಇದ್ದಷ್ಟು ಲಸಿಕೆಗಳನ್ನು ನೀಡಲಾಗುತ್ತದೆ, ಇಂದು ಮೇ ಒಂದರಂದು ಲಭ್ಯವಿದ್ದ […]

Read More

JANANUDI.COM NETWORK ಕುಂದಾಪುರ,ಎ.27: ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಈ ಸಂಸ್ಥೆಗೆ 8 ಶಾಖೆಗಳಿದ್ದು, ಬಸ್ರೂರಿನಲ್ಲಿ ಈ ಮೊದಲೇ ಶಾಖೆ ಇದ್ದು ಬೇರೆಡೆಯಿಂದ ವ್ಯಹರಿಸುತಿತ್ತು, ಈಗ ಈ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣಗೊಂಡು ಇಲ್ಲಿ ವ್ಯವಹರಿಸಲಿಕ್ಕಾಗಿ ಸುಸಜ್ಜಿತವಾದ ರೋಜರಿ ಕ್ರೌನ್ ಕಡ್ಡಡವನ್ನು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಇವರು ಮಂಗಳವಾರದಂದು ಉದ್ಘಾಟಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಫಾ|ಸ್ಟ್ಯಾನಿ ತಾವ್ರೊ ‘ದೇವರು ಎಲ್ಲರಿಗೂ ತನ್ನದೇ ಆದ ಪ್ರತಿಭೆಯನ್ನು ಕೊಟ್ಟಿದ್ದಾನೆ, ಅದನ್ನು […]

Read More

JANANUDI.COM NETWORK ಕುಂದಾಪುರ, ಎ.26; ಇದು ವರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡ ಲಕ್ಶ್ಮೀ ಸೋಮ ಬಂಗೇರ ಹೆಣ್ಮಕ್ಕಳ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುತಿತ್ತು. ಆದರೆ ಈಗ ಹೊಸ ಕಟ್ಟಡ ಸಹಿತ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಿದ್ದರಿಂದ ಇವತ್ತಿನಿಂದ (ಎ.26) ಕೋವಿಡ್ ಲಸಿಕೆಯನ್ನು ಆಸ್ಪತ್ರೆಯ ಹತ್ತಿರ ಇರುವ ಸರಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನೀಡಲಾಗುತ್ತದೆ. ಪ್ರತಿ ದಿನ ಸುಮಾರು 180 ಮಂದಿಗೆ ಲಸಿಕೆಯನ್ನು ಹಾಕಿ ಕೊಳ್ಳುತಿದ್ದು, ಕಲಾಮಂದಿರದಲ್ಲಿ ಶಾಂತ […]

Read More

JANANUDI.COM NETWORK ಕುಂದಾಪುರ, ಕುಂದಾಪುರ ವಾರಾದ್ಯಂತ ಲಾಕ್ ಡೌನ್ ನಂತರದ ಸೋಮವಾರದಂದು ಕುಂದಾಪುರ ನಗರ ತುಂಬ ಜನದಟ್ಟಣೆ ಇದ್ದಿತ್ತು.ಸಾಮಾನ್ಯವಾಗಿ ಎಲ್ಲಾ ಅಂಗಡಿ ಮುಟ್ಟುಗಳು ತೆರೆದಿದ್ದು, ವ್ಯಾಪರ ವಹಿವಾಟು ಜೋರಾಗಿನಡೆಯಿತು. ಕೆಲವು ಅಂಗಡಿಗಳು ಮಾತ್ರ ಮುಚ್ಚಿದ್ದು, ರಸ್ತೆಗಳಲ್ಲಿ ಜನ ಸಂಚಾರ ದಟ್ಟಣೆಯಿಂದ ಕೂಡಿತ್ತು. ವಾಹನಗಳ ಸಂಚಾರವೂ ದಟ್ಟಣೆಯಲ್ಲಿ ಕೂಡಿದ್ದು, ಜನ ಅಗತ್ಯ ಖರೀಧಿಗಳನ್ನು ಮಾಡುತಿದ್ದರು.ಮೀನು ಪೇಟೆ ಪೇಟೆ, ಮತ್ತಿತರ ಅಗತ್ಯ ಅಂಗಡಿಗಳು ತೆರಿದಿದ್ದು, ಅಲ್ಲಿ ಜೋರಾಗಿ ವ್ಯಾಪರನಡೆಯುತಿತ್ತು. ಮಧ್ಯಾನದ ನಂತರ ವ್ಯಾಪರಿಗಳು ತಮ್ಮ ಅಂಗಡಿಮುಟ್ಟುಗಳು ಬಂದ್ ಮಾಡತೊಡಗಿದ್ದಾರೆ.

Read More

“ಡಾ ಕ್ಲೆಮೆಂಟ್ ಕುಟಿನ್ಹೋ ಅವರು ಅವರ ಚಿಕಿತ್ಸೆ ಮತ್ತು ಸ್ನೇಹಪರ, ಸಹಾಯ ಹಸ್ತದ ಮನೋಭಾವದಿಂದ ಅವರು ‘ಬಡವರ ವೈದ್ಯ’ ಎಂದೇ ಕಿನ್ನಿಗೊಳ್ಳಿಯಲ್ಲಿ ಖ್ಯಾತರಾಗಿದ್ದರು“ ಮಂಗಳೂರು, ಎಪ್ರಿಲ್ 24: ‘ಬಡವರ ಡಾಕ್ಟರ್’ ಎಂದೇ ಖ್ಯಾತರಾಗಿದ್ದ ಡಾ. ಕ್ಲೆಮೆಂಟ್ ಕಟಿನ್ಹೋ ಏಪ್ರಿಲ್ 24 ರ ಶನಿವಾರ ನಿಧನರಾದರು. ಅವರಿಗೆ 80 ವರ್ಷವಾಗಿತ್ತುಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಜನಿಸಿದ ಅವರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಲಿತರು. ನಂತರ ಪೊಂಪೈ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಕಲಿತು, ಅಲೋಶಿಯಸ್ ಕಾಲೇಜಿನಲ್ಲಿ […]

Read More

JANANUDI.COM NETWORK ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಸಂಸ್ಥೊ ಉಡುಪಿ ಜಿಲ್ಲ್ಯಾಂತ್‍ಚ್ ಏಕ್ ಖ್ಯಾತ್ ಸಹಕಾರಿ ಸಂಸ್ಥೊ. ಹಾಂಚೆಂ ಬಸ್ರೂರ್ ಶಾಖ್ಯಾಚೆ ಸ್ವಂತ್ ಬಾಂದಪ್ ರೋಜರಿ ಕ್ರೌನ್, ಬಸ್ರೂರ್ ಹಾಂಗಾಂಸರ್ 2021 ಎಪ್ರಿಲಾಚ್ಯಾ 27 ತಾರೀಕೆರ್ ಮಂಗ್ಳಾರಾ ಸಾಕಾಳಿ 9.00 ವೊರಾರ್ ಉದ್ಘಾಟನ್ ಕಾರ್ಯೆ ಜಾತಾಲೆಂ.ಹಾಚ್ಯಾ ಪಯ್ಲೆಂ ಎಪ್ರಿಲ್ 25 ಆಯ್ತಾರ ದಿಸಾ ಉದ್ಘಾಟನ್ ಮ್ಹಣುನ್ ಆಸಲ್ಲೆಂ, ಕೋವಿಡ್ 19 ಖಾತಿರ್ ಹಿ ಬದ್ಲಾವಣ್ ಕೆಲ್ಯಾ.ಕುಂದಾಪುರ್ […]

Read More

JANANUDI.COM NETWORK ಉಲ್ಲಾಳ,22: ಸಾವಿರಾರು ಭಕ್ತರು ಭಾಗವಹಿಸಿದ್ದ, ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಕೋವಿಡ್ -19 ರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಂಗಳೂರಿನ ಉಲ್ಲಾಳ ಸೋಮನಾಥ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಬ್ರಹ್ಮಕಳಶೋತ್ಸವದ ಅಂಗವಾಗಿ ದೇವಾಲಯದ ಆಡಳಿತ ಮಂಡಳಿ ಸೋಮವಾರ ರಥೋತ್ಸವ ಮತ್ತು ‘ಹೋರೆ ಕಾಣಿಕೆ’ ಆಯೋಜಿಸಿದ್ದರು. ರಥೋತ್ಸವದಲ್ಲಿ ವಿವಿಧ ಸ್ಥಳಗಳಿಂದ ಸಾವಿರಾರು ಭಕ್ತರು ಸೇರಿದ್ದು ಅವರಲ್ಲಿ ಹಲವರು ಮಾಸ್ಕ್ ಧರಿಸಲಿಲ್ಲ ಹಾಗೇ ಸಾಮಾಜಿಕ ಅಂತರ ಕಾಯ್ದುಕೊಂಡಿರದೆ ನಿಯಮ ಉಲಂಘನೆಯಾಗತ್ತು. […]

Read More

JANANUDI.COM NETWORK ಕುಂದಾಪುರ: ಇಲ್ಲಿನ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಕಲಾ ಮಂದಿರದಲ್ಲಿ ಬುಧವಾರ ಸಾಮೂಹಿಕ ಉಪನಯನ, ಸತ್ಯನಾರಾಯಣ ಪೂಜೆ, ರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಸಮಾಜದ 22 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಮಠದ ಅರ್ಚಕ ವಿಜಯ ಪೆಜತ್ತಾಯ ಪೂಜಾ ವಿಧಿ ವಿಧಾನ ನಡೆಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ರಾಜೇಶ್ […]

Read More

JANANUDI.COM NETWORK ಮಂಗಳೂರು,ಎ.20; ಆರ್ಥಿಕವಾಗಿ ತೀರಾ ಹಿಂದುಳಿದಿರುವ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಬಜ್ಪೆ ಝಕರಿಯಾ ಫೌಂಡೇಶನ್ ಜೂನ್ 17ರಂದು ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಂಗಣ ಝರಾ ಆಡಿಟೋರಿಯಂನಲ್ಲಿ ‘ಸೌಹಾರ್ದ ಸಾಮೂಹಿಕ ವಿವಾಹ’ ಸಮಾರಂಭ ಹಮ್ಮಿಕೊಂಡಿದ್ದು, ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಧರ್ಮ, ಜಾತಿ, ಮತಗಳ ಬೇಧವಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ವಧುವಿನ ಕುಟುಂಬಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ದ ವಧುವಿಗೆ ಮದುವೆಯ ವಸ್ತ್ರ, 4 ಪವನ್ ಚಿನ್ನಾಭರಣ […]

Read More