ವರದಿ : ಮಝರ್, ಕುಂದಾಪುರ ಕುಂದಾಪುರ: ಮುಸ್ಲಿಂ ಬಾಂಧವರ ಪವಿತ್ರ ಮಾಸ ವಾದ ರಮ್ ಝಾನ್ ತಿಂಗಳ 27ನೇ ದಿನದ ಪರಮ ಪವಿತ್ರ ಉಪವಾಸದ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸಿದ ಕುಂದಾಪುರದ ಜಾಮೀಯ ಮಸೀದಿ.
JANANUDI.COM NETWORK ಉಡುಪಿ: ಎಸ್ಎಸ್ಎಲ್ಸಿ ಉತ್ತರ ಪತ್ರಿಕೆ ಇಟ್ಟಿದ್ದ ಶಾಲೆಯ ಬಂದೋಬಸ್ತ್ನಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಆದಿ ಉಡುಪಿ ದಿ.ಅಮ್ಮುಂಜೆ ನಾಗೇಶ್ ನಾಯಕ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದಿದೆ.ರಾಜೇಶ್ ಕುಂದರ್ ಪೊಲೀಸ್ ಕರ್ತವ್ಯಕ್ಕೆ ಸಂಬಂಧಪಟ್ಟಂತ ಕೆಲದಿನಗಳ ಹಿಂದೆ ರಾಜೇಶ್ ಕುಂದರ್ ಅಮಾನತು ಆಗಿದ್ದರು. 2 ದಿನಗಳ ಹಿಂದೆ ಮತ್ತೆ ರಾಜೇಶ್ ಕುಂದರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಶಾಲಾ ಬಂದೋಬಸ್ತಗೆ ನಿಯೋಜನೆ ಮಾಡಲಾಗಿತ್ತು ಪೊಲೀಸ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಮೃತ ದುರ್ದೈವಿ. ಇವರು ತಮ್ಮ […]
JANANUDI.COM NETWORK ಕುಂದಾಪುರ: ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ವಿಭಾಗ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ, ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಮತ್ತು ಲಯನ್ಸ್ ಕ್ಲಬ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಆರೋಗ್ಯ ಮೇಳ ಮತ್ತು ಆರೋಗ್ಯ ಕಾರ್ಯಕ್ರಮ ಗಳ ಜಾಗ್ರತಿ ಅಭಿಯಾನ:- ತಾರೀಕು […]
JANANUDI.COM NETWORK ಕುಂದಾಪುರ:ಉಡುಪಿ ಮತ್ತು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ವಿವಿಧ ದೇವಾಲಯಗಳ ಬಳಿ ಭಿಕ್ಷೆ ಬೇಡುತ್ತಿರುವ 80 ವರ್ಷದ ಕುಂದಾಪುರ ತಾಲೂಕಿನ ಕಂಚಗೋಡು ಗ್ರಾಮದವರಾದ ಅಶ್ವಥಮ್ಮ ಮಂಗಳೂರಿನಿಂದ 20 ಕಿಲೋಮೀಟರ್ ದೂರದಲ್ಲಿರುವ ಪೊಳಲಿಯ ಕ್ಷೇತ್ರ ರಾಜರಾಜೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂ.ದಾನ ಮಾಡಿ ದೇವಸ್ಥಾನಗಳಿಗೆ ದಾನ ನೀಡುವ ದೊಡ್ಡ ಗುಣವನ್ನು ಮುಂದುವರಿಸಿದ್ದಾರೆ.ಕುಂದಾಪುರ ತಾಲೂಕಿನ ಕಂಚಗೋಡು ಗ್ರಾಮದವರಾದ ಅಷ್ಟಮಠಾಧೀಶ ಅಶ್ವಥಮ್ಮ ಅವರು ತಮ್ಮ ಪತಿ ತೀರಿಕೊಂಡ ನಂತರ ಹದಿನೆಂಟು ವರ್ಷಗಳಿಂದ ವಿವಿಧ ದೇವಸ್ಥಾನಗಳ ಬಳಿ ಭಿಕ್ಷೆ ಬೇಡುತ್ತಿದ್ದಾರೆ.ತನ್ನ […]
JANANUDI.COM NETWORK ಶಿವ೯: ಕಡಲಕಿನಾರೆ ಸ್ವಚ್ಛತಾ ಕಾರ್ಯಕ್ರಮ ಸಂತ ಮೇರಿ ಕಾಲೇಜಿನ ವಿದ್ಯಾಥಿ೯ ಕ್ಷೇಮಾಭಿವೃದ್ಧಿ ಸಂಘ,ಎನ್ ಎಸ್ ಎಸ್,ಎನ್ ಸಿ ಸಿ ಘಟಕಗಳು ಜಂಟಿಯಾಗಿ ಸೇರಿಕೊಂಡು ಕಾಪು ಕಡಲಕಿನಾರೆಯ ಸ್ವಚ್ಛತೆಯನ್ನು ಬಹಳ ಅಸಕ್ತಿಯಿಂದ ಮಾಡುವ ಮೂಲಕ ಪರಿಸರ ನಮ್ಮ ಕಾಳಜಿ , ಸಕಲ ಚರಾಚರ ಜೀವರಾಶಿಗಳು ಆರೋಗ್ಯಪೂಣ೯ವಾಗಿ ಜೀವಿಸಬೇಕಾದರೆ ನಮ್ಮ ಸುತ್ತಮುತ್ತಲಿನ ಜಲ , ವಾಯು,ಮಣ್ಣು ನಿಷ್ಕಲಮಶ ವಾದರೆ ಮಾತ್ರ ಸಾಧ್ಯ ಎಂಬ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಶ್ವಸಿಗೊಳಿಸಲಾಯಿತು ಪ್ರಾಂಶುಪಾಲರಾದ ಡಾ. ಹೇರಾಲ್ಡ್ ಐವನ್ ಮೊನಿಸ್ […]
JANANNUDI.COM NETWORK ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2021 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು ರೇಂಕ್ ಗಳು ದೊರಕಿವೆ.ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ.ಶಾನಭಾಗ್ ಮತ್ತು ರಾಜೇಶ್ವರಿ ಇವರ ಪುತ್ರಿ ವೈಷ್ಣವಿ ಪಿ.ಶಾನಭಾಗ್ ಇವರಿಗೆ ಏಳನೇ ರೇಂಕ್ ದೊರೆತಿದೆ. ಕಂಪ್ಯೂಟರ್ ವಿಜ್ಞಾನ ಪದವಿಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರೇಂಕ್ ಮತ್ತು ಕುಂದಾಪುರ ತಾಲೂಕಿನ ಹಾಲಾಡಿಯ […]
JANANUDI.COM NETWORK ಕುಂದಾಪುರ, ಎ.21: ಕುಂದಾಪುರ ಪಟ್ಟಣ ಭಾಗದಲ್ಲಿ ಕುಂದಾಪುರ ಚರ್ಚ್ ಸಮೀಪದ ಟೋಲ್ಬರ್ಟ್ ಗೊನ್ಸಾಲ್ವಿಸ್ ಅವರ ಸ್ಥಳದಲ್ಲಿ ಕುಂದಾಪುರದ ಹಿತಾ ಇನ್ಫ್ರಾಟೆಕ್ ಡೆವಲಪರ್ಸ್ ಸಂಸ್ಥೆಯ ವಸತಿ ಸಮುಯುಚ್ಚ ಹಿತಾ ಟ್ವೀನ್ಸ್ ಪೆರಾಡೈಸ್ ಎಂಬ ಕಟ್ಟಡದ ಯೋಜನೆ ಅಭಿವ್ರದ್ದಿಗಾಗಿ ಮೂಹುರ್ತ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಆಶಿರ್ವವಚಿಸಿ “ಈ ಬ್ರಹತ್ ಯೋಜನೆಯು ಯಾವುದೇ ಆತಂಕ ಇಲ್ಲದೆ ಸಾಂಘವಾಗಿ ನೇರವೇರಲಿ, ಇಲ್ಲಿ ನೆಲೆಸುವರು ಸುಖ ಸಂತೋಷದಿಂದ ನೆಲಸಲಿ’ ಎಂದು ಶುಭ […]
JANANUDI.COM NETWORK ಮೂಡುಬೆಳ್ಳೆ: ವಿದ್ಯಾರ್ಥಿ ಜೀವನವು ಬಹಳ ಪ್ರಾಮುಖ್ಯವಾದದ್ದು .ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಶಿಕ್ಷಣ ಸಂಸ್ಥೆಗಳು ಬಹಳ ಪ್ರಯಾಸಪಟ್ಟಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಕಲಿಕೆಯ ಯಾವುದೇ ಸಮಸ್ಯೆಗಳಿಲ್ಲದೆ ನಡೆಯಲಿ .ಈ ದಿಶೆಯಲ್ಲಿ ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿರುವ ಬೇಸಿಗೆ ಶಿಬಿರ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ತರಬೇತಿ ಮತ್ತು ಮಾರ್ಗದರ್ಶನ ಸಿಗುವಂತಾಗಲಿ “ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ನಿವೃತ್ತ […]
ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು ಬೈಂದೂರು,ಎ. 17: ಬೈಂದೂರು ಹೋಲಿಕ್ರಾಸ್ ಇರ್ಗಜಿಯಲ್ಲಿ ಈಸ್ಟರ್ ಹಬ್ಬವನ್ನು ಉಡುಪಿ ಸಂಪದ ಕೇಂದ್ರದ ನಿರ್ದೇಶಕವಂದನೀಯ ರೆಜಿನಾಲ್ಡ್ ಪಿಂಟೋ, ಇರ್ಗಜಿಯ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೋ,ದಿಯಾಕೋನ್ ಪ್ಯಾರೆಲ್, ದಿಯಾಕೋನ್ ನೆಲ್ಸನ್,ದಿಯಾಕೋನ್ ಮ್ಯಾಪ್ಲೀನ್ ರವರ ನೇತ್ರತ್ವದಲ್ಲಿಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.