Milagres Parish, a dynamic Catholic community in Mangalore, hosted a special gathering for its doctors on Sunday, August 27, 2023. The event was aimed at connecting and interacting with the doctors of the parish, who serve in various domains in and around Mangalore. The program commenced with a prayer song rendered by the youth. Rev. […]
Shanthi Kiran Counsellig Centre, Bajjodi, Mangalore, in coordination with Catholic Board ofEducation and Chair in Christianity (Mangalore University), Mangalore, organised theSecond Batch of two days workshop for Higher Primary and High School teachers onPsychological First Aid on 17th and 18th August 2023 at Milagres College Auditoruim,Mangalore. The workshop programme was presided and inaugurated by V. […]
ಐಇಇಇ ವಿದ್ಯಾರ್ಥಿ ಶಾಖೆ ಎಂಐಟಿ ಕುಂದಾಪುರ ಇವರಿಂದ ಇಂಟರ್‌ನೆಟ್ ಆಫ್ ಥಿಂಗ್ಸ್‌ನಲ್ಲಿ ಸೈಬರ್ ಭದ್ರತೆಯ ಪ್ರಾಮುಖ್ಯತೆ ಕುರಿತು ತಜ್ಞರ ಭಾಷಣವನ್ನು ಏರ್ಪಡಿಸಲಾಗಿತ್ತು. ಎಂ.ಐ.ಟಿ, ಮಣಿಪಾಲದ ಡಿಸ್ & ಸಿಎ ಡಿಪಾರ್ಟ್ಮೆಂಟ್ ಸಹಾಯಕ ಪ್ರೊಫೆಸರ್ ಡಾ.ವಿದ್ಯಾ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೈಬರ್ ಸೆಕ್ಯುರಿಟಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ವಿವರಿಸಿದರು. ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಬಿ.ಬಿ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, […]
ಕುಂದಾಪುರ: ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ”ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಿರುವ ನಿರೀಕ್ಷೆಯನ್ನು ತೃಪ್ತಿಕರವಾಗಿ ಪೂರೈಸಿ ನ್ಯಾಯ ಒದಗಿಸುವುದು ಒಳ್ಳೆಯ ಶಿಕ್ಷಕನ ಜವಾಬ್ದಾರಿ. ಆನ್ ಲೈನ್ ತರಗತಿಗಳು ಶಿಕ್ಷಕರ ಅಸ್ತಿತ್ವವನ್ನು ಹೊಸ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಹೊಸ ಶಿಕ್ಷಣ ವಿಧಾನಗಳನ್ನು ವಿಶಾಲ ಮನಸ್ಸಿನಿಂದ ಮುಕ್ತವಾಗಿ ಚರ್ಚಿಸಿ, ಅನುಷ್ಠಾನಕ್ಕೆ ತಂದರೆ ಶಿಕ್ಷಕ -ವಿದ್ಯಾರ್ಥಿ ಬಾಂಧವ್ಯ ಅರ್ಥಪೂರ್ಣವಾಗುವುದು. ಪ್ರಬುದ್ಧ ರಾಜಕಾರಣಿಯಾಗಿದ್ದ ಎಸ್. ರಾಧಾಕೃಷ್ಣನ್ ರವರೂ ತಾವೂ ಶಿಕ್ಷಕರಾಗಿದ್ದರಿಂದಲೇ ರಾಜ್ಯಸಭೆಯ ಕಲಾಪಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದ್ದು ಎಂದಿದ್ದು ಶಿಕ್ಷಕ ವೃತ್ತಿಯ ಹಿರಿಮೆಯ ಪ್ರತೀಕ ” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಆರ್. ಬಿ. ನಾಯ್ಕ್, ನಿವೃತ್ತ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸಮಾಜದ ದೃಷ್ಟಿಯಲ್ಲಿ ಆದರ್ಶ ಮತ್ತು ಸ್ಪೂರ್ತಿಯ ಮಾದರಿಗಳೆನಿಸಿಕೊಳ್ಳುವ ಶಿಕ್ಷಕರ ಹೊಣೆಗಾರಿಕೆ ಬಹಳ ಮಹತ್ವದ್ದು ಎಂದು ತಿಳಿಸಿದರು. ಮುಖ್ಯ ಅತಿಥಿಯವರಾದ ಶ್ರೀ ಆರ್. ಬಿ. ನಾಯ್ಕ್ ರವನ್ನು ಅಭಿನಂದಿಸಲಾಯಿತು. ಡಾ. ಎಸ್. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಾಗರತ್ನಾ ಮುಖ್ಯ ಅತಿಥಿಗಳ ಪರಿಚಯ ನೀಡಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ದೀಪ್ತಿ ಕೆ ಇವರು ಉಪನ್ಯಾಸಕರಿಗೆ ಪುಷ್ಪ ನೀಡಿ ಗೌರವಿಸುವ ಕಾರ್ಯಕ್ರಮವನ್ನು ನೆರವೇರಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರುಣಾ ಹೊಳ್ಳ ಪ್ರಾರ್ಥನೆ ಹಾಡಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯ ರವರು ವಂದನಾರ್ಪಣೆಗೈದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಾನೀಸ್ ನತಾಶಾ ಡಿಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ: ಸೆಪ್ಟೆಂಬರ್ 5ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಯುಕ್ತ ವಿಭಾಗದ ಪ್ರಾಯೋಗಿಕ ಬಿತ್ತಿಪತ್ರಿಕೆ ಸಾಧನಾ “ಶಿಕ್ಷಕರ ದಿನಾಚರಣೆ” ಕುರಿತು ವಿಶೇಷ ಸಂಚಿಕೆಯನ್ನು ಪ್ರಕಟಗೊಳಿಸಿದರು.ಶಿಕ್ಷಕರ ದಿನಾಚರಣೆ ಕುರಿತ ಲೇಖನ ಬರಹಗಳು ವಿದ್ಯಾರ್ಥಿಗಳು ಪ್ರಕಟಿಸಿದರು.
Manglooru: Teachers Day is celebrated every year with great gaiety and ardor. This day marks the birth anniversary of Dr.Sarvepalli Radhakrishna, the first Vice –President of India. On this day, students pay homage to their teachers who have selflessly strived to make their students excel not only in academics, but also helped mould them into […]
ಕುಂದಾಪುರ : ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದ ಗುರುಗಳಿಗೆ ಗುರುತಿಸುವ ಒಂದು ಕಾರ್ಯಕ್ರಮ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ವತಿಯಿಂದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕನ್ಸಲ್ ರಸ್ತೆ ಸಂಗಮ್ ಕುಂದಾಪುರ ಇಲ್ಲಿನ ಮುಖ್ಯೋಪಾಧ್ಯಾಯರು ಆಗಿರುವ ಶ್ರೀಮತಿ ಪ್ರೇಮ ಟೀಚರ್. ಸಹ ಅಧ್ಯಾಪಕರಾದ.ಶ್ರೀಮತಿ ಉಷಾ ಟೀಚರ್. ಹಾಗೂ ಮಹೇಶ್ ಇವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಚಂದ್ರಹಾಸ್ ಕೋಣಿ . ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಸದಾನಂದ […]
The District Level Wrestling Tournament was held at St. Agnes High School on 4th September 2023. The tournament stood as a shining testimony to the indomitable spirit of sportsmanship and athleticism. This grand spectacle was meticulously prepared by the devoted staff of the school. The inauguration of this illustrious match began with a breathtaking Guard of […]
ಕುಂದಾಪುರ: ಐಇಇಇ ವಿದ್ಯಾರ್ಥಿಗಳ ಶಾಖೆ ಎಂಐಟಿ ಕುಂದಾಪುರವು ಗೇಟ್ ಮತ್ತು ಐಇಎಸ್ ಪರೀಕ್ಷೆಗಳ ಕುರಿತು ತಜ್ಞರ ಭಾಷಣವನ್ನು ಆಯೋಜಿಸಿತ್ತು. ಎನ್‌ಎಂಎಂಐಟಿ ನಿಟ್ಟೆಯ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಮತ್ತು ಪಿಜಿ ಸಂಯೋಜಕರಾದ ಡಾ.ರಾಜಲಕ್ಷ್ಮಿ ಸಾಮಗ ಬಿ ಎಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಗೇಟ್ ಮತ್ತು ಐಇಎಸ್ ಪರೀಕ್ಷೆಗಳಿಗೆ ಬೇಕಾದ ತಯಾರಿ ಮತ್ತು, ಮೌಲ್ಯಮಾಪನ ಮಾದರಿ ಮತ್ತು ಪರೀಕ್ಷೆಗಳನ್ನು ಪಾಸಾಗುವ ಅಭ್ಯರ್ಥಿಗಳಿಗೆ ಲಭ್ಯವಿರುವ ವಿಶಾಲ ವ್ಯಾಪ್ತಿಯ ಅವಾಕಾಶಗಳ ಬಗ್ಗೆ ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪ ಪ್ರಾಂಶುಪಾಲ […]