ಉಡುಪಿ : ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್‍ ನ ಸಮಾವೇಶವು ಸಪ್ಟೆಂಬರ್ 24 ರಂದು ಕಲ್ಯಾಣ್ಪುರ ಮೌಂಟ್‍ ರೋಜರಿ ಚರ್ಚಿನ ಸಭಾಂಗಣದಲ್ಲಿ ಅಯೋಜಿಸಲಾಗಿತ್ತು. ಬೆಳಿಗ್ಗೆ 9.15 ಗಂಟೆಗೆ ಸಮಾವೇಶದ ಉದ್ಗಾಟನಾ ಸಮಾರಂಭವು ನೇರವೆರಿ ಸಂಪನ್ನಗೊಂಡಿತು. ಉದ್ಗಾಟನಾ ಸಮಾರಂಭದ ಅಧ್ಯಕ್ಷತೆಯನ್ನುಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ವಂದನೀಯ ಫರ್ಡಿನಾಂಡ್‍ ಗೊನ್ಸಾಲ್ವೆಸ್‍ಆವರು ವಹಿಸಿದ್ದರು.ಮುಖ್ಯಆಥಿತಿಯಾಗಿ ಸಂತೆಕಟ್ಟೆ ಮೌಂಟ್‍ ರೋಜರಿಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಡಾ| ರೋಕ್ ಡಿ’ಸೋಜಾ ಮತ್ತು ದಾಯ್ಜಿವಲ್ಡ್‍ ನ ಮ್ಯಾನೇಜಿಂಗ್‍ಡೈರೆಕ್ಟರ್ ಶ್ರೀ ವಾಲ್ಟರ್ ನಂದಳಿಕೆಯವರು ವಹಿಸಿದ್ದರು. ಕರ್ನಾಟಕ ಪ್ರಾಂತೀಯ ಐಸಿವೈಎಮ್‍ ಅಧ್ಯಕ್ಷ […]

Read More

ಮಂಗಳೂರು ಧರ್ಮಪ್ರಾಂತ್ಯದ ಅಂತರ್ ಸಂಸ್ಥೆಗಳ ವತಿಯಿಂದ ವ್ಯಸನ ವಿರುದ್ಧ ಕಾಲ್ನಾಡಿಗೆ 600 ಯುವ ಯುವತಿಯರ ಕಾಲ್ನಾಡಿಗೆವ್ಯಸನ ಮುಕ್ತ ಕಡೆಗೆ ನಮ್ಮ ಕಾಲ್ನಾಡಿಗೆ ಎಂಬ ಗುರಿಯೊಂದಿಗೆ ಸಿ.ಓ.ಡಿ.ಪಿ/ ಬಾಂಧವ್ಯ, ಪಾದುವ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ), ವೈಟ್ ಡೌಸ್ ಮಗಳೂರು ಜಂಟಿ ಸಂಯೋಜಕತ್ವದಲ್ಲಿ, ರೋಶನಿ ನಿಲಯ, ಸಂತ ಆಗ್ನೇಸ್ ಮಹಾ ವಿದ್ಯಾಲಯ, ಸಹಜೀವನ ಜಿಲ್ಲಾ ಒಕ್ಕೂಟದ ಸಹಕಾರದಿಂದ ಪಾದುವ ಸಿ.ಓ.ಡಿ.ಪಿಯಿಂದ ಬೆಂದೂರ್ ಚರ್ಚ್ ವರೆಗೆ ಕಾಲ್ನಾಡಿಗೆ ವ್ಯಸನ ವಿರೋದಿ ಜಾಗೃತಿ ಜಾಥಾ […]

Read More

ಸೆಪ್ಟೆಂಬರ್ 16 ಮತ್ತು 17, 2023 ರಂದು, ಬಿಷಪ್ ರೆವ್ ಡಾ ಪೀಟರ್ ಪಾಲ್ ಸಲ್ಡಾನ್ಹಾ ಅವರು ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್‌ಗೆ ಅಧಿಕ್ರತ ಭೇಟಿ ನೀಡಿದರು (ಪಾಸ್ಟೋರಲ್ ಭೇಟಿ). ಈ ಭೇಟಿಯ ಉದ್ದೇಶವು ಪ್ಯಾರಿಷಿಯನರ್‌ಗಳೊಂದಿಗೆ ತೊಡಗಿಸಿಕೊಳ್ಳುವುದು, ಸಮುದಾಯದ ಆಧ್ಯಾತ್ಮಿಕ ಯೋಗಕ್ಷೇಮವನ್ನು ನಿರ್ಣಯಿಸುವುದು ಮತ್ತು ಅಗತ್ಯವಿರುವಲ್ಲಿ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುವುದು.ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಧರ್ಮಗುರುಗಳಾದ ಫಾದರ್ ಮ್ಯಾಕ್ಸಿಂ ಡಿಸೋಜ ಮತ್ತು ಧರ್ಮಕೇಂದ್ರದ ಬಳಗದವರು,ಮತ್ತು ಮಂಗಳೂರು ಧರ್ಮಪ್ರಾಂತ್ಯದ ನಿವ್ರತ್ತ ಬಿಷಪ್ ಬಿಷಪ್ ರೆವ್ ಡಾ. […]

Read More

ಶಿರ್ವ: ಎನ್ಎಸ್ಎಸ್ ದಿನಾಚರಣೆ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜೀವನವನ್ನು ನಡೆಸಲು ಪ್ರೇರಣೆಯಾಗಿದೆ. ತಾವು ಮಾಡುವ ಸಣ್ಣ ಕೆಲಸವೂ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಸಮಾಜದಲ್ಲಿ ಉತ್ತಮ ನಾಗರೀಕನಾಗಲು ಸಹಕಾರಿಯಾಗಿದೆ. ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮೂಲಕ ನಾಯಕತ್ವವನ್ನು ಬೆಳೆಸುವ ಮಹತ್ತರ ಜವಾಬ್ದಾರಿಯನ್ನ ರಾಷ್ಟ್ರೀಯ ಸೇವಾ ಯೋಜನೆಯು ಬಹಳ ಉತ್ತನವಾಗಿ ನಿರ್ವಹಿಸಿದ್ದು ಹೆಮ್ಮೆಯ ಸಂಗತಿಯಾಗಿದೆ” ಎಂದು ಸಂತ ಸಂತ ಮೇರಿ ಪದವಿ ಪೂರ್ವ ಕಾಲೇಜು ಶಿರ್ವ ಇದರ ಸಂಚಾಲಕರು ಅತಿವಂದನೀಯ ಡಾ. ಲೆಸ್ಲಿ […]

Read More

ಮಂಗಳೂರು: ವ್ಯಸನ ಮುಕ್ತ ಸಮಾಜ ( Anti Drug Month Sept 1-30) ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ, ಮಂಗಳೂರಿನ ಪರಿಸರಗಳಾದ ಸ್ಟೇಟ್ ಬ್ಯಾಂಕ್, ಹಂಪನ್‍ಕಟ್ಟ ಬಸ್ ನಿಲ್ದಾಣ, ಕ್ಲಾಕ್ ಟವರ್, ಠಾಗೋರ್ ಪಾರ್ಕ್ ಬೀದಿ ನಾಟಕದ ಮುಖಾಂತರ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಮಂಗಳೂರು ನಗರದ ಪ್ರಜೆಗಳಿಗೆ, ಯುವಕ – ಯುವತಿಯರಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಕನಸಿನೊಂದಿಗೆ ವ್ಯಸನ ಜಾಗೃತಿ ಬೀದಿ ನಾಟಕವನ್ನು ಇಂದು 21 ಸೆಪ್ಟೆಂಬರ್ 2023 […]

Read More

ಕೊಂಕಣಿ ನಾಟಕ ಸಭಾ (ರಿ) ಮಂಗಳೂರು, ಇದರ 80ನೇ ವಾರ್ಷಿಕೋತ್ಸವವು ಡೊನ್ ಬೊಸ್ಕೊ ಹೊಲ್ ನಲ್ಲಿ ದಿನಾಂಕ 24.09.2023ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊ. ನಾ. ಸಭಾದ ಅಧ್ಯಕ್ಷರಾದ ವಂ| ಡೊ| ರೊಕಿ ಡಿಕುನ್ಹಾ ಕಾಪುಚಿನ್ ರವರು ವಹಿಸಿದ್ದರು. ಮಂಗಳೂರು ಕಥೊಲಿಕ್ ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಎಲೋಶಿಯಸ್ ಪಾವ್ಲ್ ಡಿಸೊಜಾರವರು ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಕೊ. ನಾ. ಸಭಾದ ನಿಕಟಪೂರ್ವ ಅಧ್ಯಕ್ಷ ಹಾಗೂ ಮೈಸೂರಿನ ಕೃಪಾಲಯದ ರೆಕ್ಟರ್ ವಂ| ಡೊ| ಪಾವ್ಲ್ ಮೆಲ್ವಿನ್ ಡಿಸೊಜಾ […]

Read More

ಕುಂದಾಪುರ ; ಸಪ್ಟಂಬರ್ 2010 ರಲ್ಲಿ ಪುನಃ ಶ್ಚೇತನ ಗೊಂಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆಯ ಹದಿಮೂರನೇ ವಾರ್ಷಿಕ ಮಹಾ ಸಭೆಯು 23-09-2023 ರ ಶನಿವಾರ ಸಂಜೆ ಲಕ್ಷ್ಮೀ ನರಸಿಂಹ ಕಲಾಮಂದಿರ, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಜರಗಿತು. ರೆಡ್ ಕ್ರಾಸ್ ಅದ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗ ಅಧಿಕಾರಿ ಯವರಾದ ರಶ್ಮಿ ಎಸ್. ಆರ್. ಇವರ ಅನುಮತಿಯ ಮೇರೆಗೆ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರ ಅದ್ಯಕ್ಷತೆ ಯಲ್ಲಿ ಜರುಗಿತು. […]

Read More

ಕುಂದಾಪುರ, ಸೆ.24: ಬೆಳೆಯುವಲ್ಲಿ ದಾಪುಕಾಲು ಹಾಕುತ್ತೀರುವ ಕುಂದಾಪುರದ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದಕ್ಕೆ ಈಗಾಗಲೇ 8 ಶಾಖೆಗಳು ಇದ್ದು, ಇದೀಗ ತಲ್ಲೂರಿನಲ್ಲಿ 9 ನೇ ಶಾಖೆಯ ಶುಭಾರಂಭಗೊಂಡಿದೆ.ತಲ್ಲೂರು ಪೇಟೆ ಸಮೀಪದಲ್ಲಿ ಉಪ್ಪಿನಕುದ್ರು ರಸ್ತೆಯಲ್ಲಿರುವ “ಡೆಜಾನ್ ಕಾಂಪ್ಲೆಕ್ಸ್” ಸೆ.24 ರಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಇವರು ತಮ್ಮ ಶುಭಹಸ್ತದಲ್ಲಿ ಉದ್ಘಾಟಿಸಿ,ಉದ್ಘಾಟಿಸಿ ಅತಿಥಿಗಳ ಜೊತೆ ದೀಪ ಬೆಳಗಿಸಿ, ಪ್ರಾರ್ಥನೆ ನೆಡಸಿಕೊಟ್ಟು ಆಶಿರ್ವಚನ ಮಾಡಿದರು. ತಲ್ಲೂರು ಚರ್ಚಿನ ಧರ್ಮಗುರು ವಂ|ಎಡ್ವಿನ್ ಡಿಸೋಜಾ ಜೊತೆಗಿದ್ದು ಅಭಿನಂದಿಸಿದರು.ಕಾರ್ಯಕ್ರಮದ […]

Read More

The Rachana Catholic Chamber of Commerce and Industry held its Annual General Meeting on September 23, 2023, at 7 p.m. at the Jubilee Hall, St. Sebastian Church, Bendur, Mangalore. The meeting commenced with a prayer led by Mrs. Eulalia D’Souza. President Mr. Vincent Cutinha welcomed the members. He presented an overview of the various meetings, […]

Read More