
ಪಿ.ವಿ.ಸಿಂಧುಗೆ ಒಲಿಂಪಿಕ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟುವೆಂಬ ಹೆಗ್ಗಳಿಕೆ JANANUDI.COM NETWORK ಟೊಕಿಯೋ,ಅ.1: ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 2ನೇ ಪದಕ ದಕ್ಕಿದೆ. ನಿನ್ನೆ ಸೆಮಿ ಫೈನಲ್ನಲ್ಲಿ ಸೋಲುಂಡಿದ್ದ ಪಿ.ವಿ.ಸಿಂಧ ಇಂದು ಕಂಚಿನ ಪದಕ ಗೆಲ್ಲುವನ್ನು ಯಶಸ್ವಿಯಾಗಿದ್ದಾರೆ. ಒಲಿಂಪಿಕ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಭಾರಿ ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಚೀನಾದ ಹಿ ಬಿಂಗ್ಜಿಯೋ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಸಿಂಧು […]

jananudi.com network ಮೀರಾಬಾಯಿ ಚಾನು ಒಲಿಂಪಿಕ್ಸ್ನಲ್ಲಿ ಬೆಳ್ಳಿ: ಮೀರಾಬಾಯಿ ಚಾನು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ 1 ನೇ ಭಾರತದ ವೇಟ್ಲಿಫ್ಟರ್ಟೋಕಿಯೊ ಒಲಿಂಪಿಕ್ಸ್ 2020 ರ 1 ನೇ ದಿನದಂದು ನಡೆದ ಮಹಿಳೆಯರ 49 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಶನಿವಾರ ವೀಜೆತ ಪ್ರದರ್ಶನ ನೀಡಿದರು.

JANAUDI.COM NETWORK ಕ್ಲಾಸಿಕ್ ಪವರ್ ಲಿಫ್ಟರ್ ಎಶ್ಯನ್ ಛಾಂಪಿಯೆನ್ ಸತೀಶ್ ಖಾರ್ವಿ, ನಾಗಶ್ರೀಗೆ ರೊಟರ್ಯಾಕ್ಟ್ ಮತ್ತು ಕಲಾಮ್ರತ್ ಸಂಘದಿಂದ ಸನ್ಮಾನ ಕುಂದಾಪುರ, ಡಿ. 13: ಕಜಕಿಸ್ಥಾನಲ್ಲಿ ನಡೆದ ಏಶ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಛಾಂಪಿಯೆನ್ ಶಿಪ್ನಲ್ಲಿ ಕ್ಲಾಸಿಕ್ ಪವರ್ ಲಿಫ್ಟಿಂಗ್ನಲ್ಲಿ ಒವರ್ ಆಲ್ ಛಾಂಪಿಯೆನ್ ಆದ ಸತೀಶ್ ಖಾರ್ವಿ ಮತ್ತು ಅದೇ ಏಶ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ನಲ್ಲಿ ಹಲವು ಪದಕ ಗೆದ್ದ ನಾಗಶ್ರೀ ಗಣೇಶ್ ಶೇರುಗಾರ್ ಇವರನ್ನು ರೊಟರ್ಯಾಕ್ಟ್ ಕುಂದಾಪುರ ದಕ್ಷಿಣ ಮತ್ತು ಕಲಾಮ್ರತ್ ಸಾಂಸ್ಕ್ರತಿಕ […]

jananudi.com network ಸೆಪ್ಟಂಬರ್ 26 ರಂದು ಪವರ್ಲಿಪ್ಟರ್ ವಿಶ್ವನಾಥ ಗಾಣಿಗ ಹುಟ್ಟೂರಿಗೆ ಆಗಮನ:ಅದ್ದೂರಿಯ ಸ್ವಾಗತಕ್ಕೆ ಸಿದ್ಧತೆ ಕುಂದಾಪುರ:ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರಎತ್ತುವ ಸ್ಪರ್ಧೆಯಲ್ಲಿ ನೂತನ ದಾಖಲೆಯನ್ನು ನಿರ್ಮಿಸಿ ಸ್ಟ್ರಾಂಗ್ ಮ್ಯಾನ್ ಆಗಿ ಮೂಡಿಬಂದ ಪವರ್ಲಿಪ್ಟರ್ ವಿಶ್ವನಾಥ ಗಾಣಿಗ ಸೆ.26ರಂದು ತನ್ನ ಹುಟ್ಟೂರಿಗೆ ಆಗಮಿಸುತ್ತಿದ್ದು, ದೇಶ,ರಾಜ್ಯ, ಜಿಲ್ಲೆ ಜತೆಗೆ ನಮ್ಮ ತಾಲೂಕಿಗೆ ಕೀರ್ತಿ ತಂದ ಈ ಕ್ರೀಡಾಪಟುವನ್ನು ಅದ್ಧೂರಿಯಾಗಿ ಸ್ವಾಗತಿಸಲು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಜತೆಗೆ ಕುಂದಾಪುರ […]