ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಂಘದ 24ನೇ ವರ್ಷಾಚರಣೇ ಅಂಗವಾಗಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.ಕಟೀಲು ಶ್ರೀ ದುರ್ಗಾಪರಮೇಶ್ವರೀ ಶಿಕ್ಷಣ ಸಂಸ್ಥೆಯ ನಿವೃತ್ತ ಅಧ್ಯಾಪಕರಾದ ಮುಂಡ್ಕೂರು ಸಾಯಿನಾಥ್ ಶೆಟ್ಟಿ ಅವರು ತುಳು ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಾಣೆ ಮಾಡಿ, ಪುಷ್ಪರ್ಚನೆ ಸಲ್ಲಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು […]
ಕುಂದಾಪುರ ತಾರೀಕು 28/07/2024 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಕುಟುಂಬ ಆಯೋಗದ ಸಹಕಾರದಲ್ಲಿ ಹಿರಿಯರ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 10.15 ಕ್ಕೆ ಸರಿಯಾಗಿ ಸಂಭ್ರಮದ ದಿವ್ಯ ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ಹಾಜರಿದ್ದ ವಂದನೀಯ ಗುರು ಫ್ರಾನ್ಸಿಸ್ ಕಾರ್ನೆಲಿಯೋ ನೆರವೇರಿಸಿದರು. ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ಹಿಲ್ಡ ಡಿಸಿಲ್ವ ಹಾಜರಿದ್ದು, ವೃದ್ಧಾಪ್ಯಾದಲ್ಲಿ ಹಿರಿಯರು, ಮಕ್ಕಳು ಮೊಮ್ಮಕ್ಕಳ ಜೊತೆ ಹೇಗೆ ಸುಖಕರ ಜೀವನ ನಡೆಸಬಹುದು ಎಂದು ತಿಳಿಸಿದರು. […]
On a bright Sunday morning of 28th July 2024, the Cordel Parish community gathered to witness a significant milestone in the history of their church—the launch of the logo for the 75th Platinum Jubilee Celebrations. This event, organized by the Indian Catholic Youth Movement (ICYM) Cordel, marked the beginning of a series of commemorative activities […]
ಬಾರಕೂರು : “ಇಂದು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲತೆಗಳು ಹೇರಳವಾಗಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು ” ಎಂದು ಬಾರಕೂರು ನೇಷನಲ್ ಪ ಪೂ ಕಾಲೇಜು ಹಳೇ ವಿದ್ಯಾರ್ಥಿಸಂಘ (ರಿ ) ದ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಹೆಗ್ಡೆ ಹೇಳಿದರು. ಅವರು ನೇಷನಲ್ ಪ. ಪೂ. ಕಾಲೇಜು ಹಳೇ ವಿದ್ಯಾರ್ಥಿ ಸಂಘ ಮತ್ತು ನೇಷನಲ್ ಪ. ಪೂ. ವಿದ್ಯಾಸಂಸ್ಥೆ ಜಂಟಿಯಾಗಿ ಗುರುವಾರ ಬಾರಕೂರನಲ್ಲಿ ಆಯೋಜಿಸಿದ್ದ ಪಿ.ಯು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು […]
ಬಾರಕೂರು: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಮತ್ತು ವಿವಿಧ ಸಂಘದ ಉದ್ಘಾಟನೆ ಯನ್ನು ಬಾರಕೂರು ಎಜುಕೇಷನಲ್ ಸೊಸೈಟಿ ಯ ಆಡಳಿತಕ್ಕೆ ಒಳ ಪಟ್ಟ ಎಲ್ಲಾ ಸಂಸ್ಥೆ ಗಳ ಕೋ ಒರ್ಡಿ ನೇಟರ್ ಆಗಿರುವ ಶ್ರೀ ಆರ್ಚಿ ಬಾಲ್ಡ್ ಪುಟಾರ್ದೋರವರು ದೀಪ ಬೆಳಗಿಸಿ ” ನಾಯಕತ್ವ ಪರಿ ಪೂರ್ಣತೆಯಿಂದ ಇರಬೇಕು, ಇನ್ನೊಬ್ಬರಿಗೆ ಮಾರ್ಗದರ್ಶನ ವಾಗಿರಬೇಕು ” ಎಂದು ತಿಳಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು […]
ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಬಂಟ್ವಾಳ ವಲಯ, ಇವರ ಮುಂದಾಳತ್ವದಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತರಿಗೆ ಲಭ್ಯವಿ ರುವ ಸವಲತ್ತುಗಳಿಗೆ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮೊಡಂಕಾಪು ಅನುಗ್ರಹ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಫಾ.ವಲೇರಿಯನ್ ಡಿ.ಸೋಜ ಅವರು ಮಾತನಾಡಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸರಕಾರದ ಕೆಲಸ ದೇವರ ಕೆಲಸ ಎಂಬ ಮನಸ್ಸಿನಿಂದ ಮಾಡಿದಾಗ ಸರಕಾರದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ಸಿಗಲು […]
ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಅವರ 100 ಕಲಾಕೃತಿಗಳ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕುಂದಾಪುರದ ಸೂರ್ನಳ್ಳಿ ರಸ್ತೆಯಲ್ಲಿರುವ ಸುಪ್ರಭಾ ಕಾಂಪ್ಲೆಕ್ಸ್ನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಜು. 27 ರಂದು ನಡೆಯಿತು.ಹಿರಿಯ ಕಲಾವಿದ, ಪರಿಸರ ತಜ್ಞ ದಿನೇಶ ಹೊಳ್ಳ ಮಂಗಳೂರು ವೈವಿಧ್ಯಮಯ ಹಕ್ಕಿಗಳ “ಸಂಚಯ” ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. “ಹಕ್ಕಿಗಳೇ ನಮ್ಮ ರಕ್ಷಕರು. ಪಶ್ಚಿಮ ಘಟ್ಟದ ಪ್ರದೇಶ ಅಭಿವೃದ್ಧಿಯ ಹೆಸರಲ್ಲಿ ನಾಶಗೊಳ್ಳುತ್ತಾ ಇರುವುದರಿಂದ ಇಂದು ಹಕ್ಕಿಗಳಿಗೂ ಪ್ರಾಣಿಗಳಿಗೂ ಸಂಕಟ ಮಾತ್ರವಲ್ಲ, ಗುಡ್ಡಗಳೇ ಕುಸಿದು ಬೀಳುವಂತಹ […]
ಕುಂದಾಪುರದ ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನೇತೃತ್ವದಲ್ಲಿ ದಿನಾಂಕ 27- 07- 2024 ರಂದು ತನ್ನ ಪ್ರಧಾನ ಕಚೇರಿಯ ಮೂರನೇ ಅಂತಸ್ತಿನ ರೋಜರಿ ಸಭಾಭವನದಲ್ಲಿ “ಕ್ರೈಸ್ತ ಸಹಕಾರಿ ಸಮ್ಮಿಲನ ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ| ಡಾ. ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಯಾಗಿ ಆಗಮಿಸಿ “ಇಂತಹ ಒಂದು ಕೂಟ ನಮಗೆ ಅಗತ್ಯವಿದೆ, ಸಹಕಾರಿ ಸಂಘಗಳ ನಡುವೆ ಸಹಕಾರ ಅಗತ್ಯವಿದೆ, ಇದನ್ನು ಮುಂದಕ್ಕೆ ನೆಡೆಕೊಂಡು […]
ಕುಂದಾಪುರ, ಜು,27: ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೇಳೂರಿನ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರು, ಪರಿಸರ ಪ್ರೇಮಿ, ಬರಹಗಾರರು, ಹಲವು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಗೌರವಾನ್ವಿತ ಉದಯ ಗಾಂವಕರ್ ರವರು ದಿನಾಂಕ 27 ಜುಲೈ ಶನಿವಾರದಂದು ಗಿಡ ನೆಡುವುದರೊಂದಿಗೆ ಹಾಗೂ ಗಿಡಕ್ಕೆ ನೀರನ್ನು ಎರೆಯುವುದರೊಂದಿಗೆ ಸಾಂಕೇತಿಕ ಪರಿಸರ ಹಾಗೂ ವಿಜ್ಞಾನ ಸಂಘಗಳ ಉದ್ಘಾಟನೆ ಮಾಡಿದರು.ಅವರು ಸಭೆಯನ್ನು ಉದ್ದೇಶಿಸಿ ನಮಗೆ ಪರಿಸರದ ಬಗ್ಗೆ ಕಾಳಜಿ ಅಂತರ್ಗತ. ನಾವೆಲ್ಲ ನಮ್ಮ ಕೈಲಾದಷ್ಟು ಪರಿಸರದ ಮೇಲೆ ಆಗುವ ಅನಾಹುತಗಳನ್ನು […]