
ಮಂಗಳೂರು, ನ.7: ಬಿಕರ್ನಕಟ್ಟೆ ಜಂಕ್ಷನ್ನಲ್ಲಿ ಸ್ಟಾನ್ಲಿ ಬಂಟ್ವಾಳ ಮತ್ತು ಲಿಯೋ ರಾಣಿಪುರ ಮಾಲೀಕತ್ವದ ಮತ್ತು ನಿರ್ವಹಣೆಯ ನವೀಕೃತ ಅನ್ವಿತಾ ಫೋಟೋಗ್ರಫಿ ಮತ್ತು ಆನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋ ಮತ್ತು ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋ ಉದ್ಘಾಟನೆಗೊಂಡಿತು.ಅನ್ವಿತಾ ಫೋಟೋಗ್ರಫಿ & ಅನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋವನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಮೈಕೆಲ್ ಡಿಸೋಜಾ ಅವರು ಉದ್ಘಾಟಿಸಿದರೆ, ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋವನ್ನು ಎನ್ಆರ್ಐ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಜೇಮ್ಸ್ ಮೆಂಡೋನ್ಕಾ ಉದ್ಘಾಟಿಸಿದರು. ಉದ್ಘಾಟನೆಯ […]

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ನೇತೃತ್ವದಲ್ಲಿ ಸಂಸ್ಥೆಯ 25ನೇ ವರ್ಷಾಚರಣೆ ಅಂಗವಾಗಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಗೋಪೂಜೆ ಸಂಭ್ರಮ ಕಾರ್ಯಕ್ರಮ ಜರಗಿತು.ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ಮಹಿಳಾ ಸದಸ್ಯರು ಹಾಗೂ ಸಂಘದ ಸದಸ್ಯರಿಂದ ಗೋವಿಗೆ ಪೂಜೆ ಸಲ್ಲಿಸಲಾಯಿತು.ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ದೀಪಾವಳಿ ಆಚರಣೆ ಮತ್ತು ಗೋಪೂಜೆ ಮಹತ್ವದ ಕುರಿತು ಮಾತನಾಡಿದರು.ನಂದಳಿಕೆ […]

ಮಂಗಳೂರು: ಭಾರತ ದೇಶವನ್ನು ಸಮೃದ್ಧವಾಗಿ ಕಟ್ಟಲು ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯ ಎಂದು ಎನ್ಆರ್ಐ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜ ಕರೆ ನೀಡಿದ್ದಾರೆ. ದೇಶಪ್ರೇಮ, ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವತೆಯ ಧರ್ಮವು ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮಂಗಳೂರು ಇವರ ಆಶ್ರಯದಲ್ಲಿ, ಹೋಲಿಕ್ರಾಸ್ ಚರ್ಚ್ ಕೋರ್ಡೆಲ್, ಕುಲಶೇಖರ ಇದರ ಸಹಕಾರದಲ್ಲಿ ಮಂಗಳವಾರ ಕುಲಶೇಖರದ ಕಲ್ಪನೆ ಮೈದಾನದಲ್ಲಿ ನಡೆದ ಬೆಳಕಿನ ಹಬ್ಬ ದೀಪಾವಳಿ ಸಮಾರಂಭ 2024 […]

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.10 ರಂದು ಪ್ರಾತ: ಕಾಲ ಗಂಟೆ 5:00ಕ್ಕೆ ಹಣತೆ ದೀಪಗಳ ಬೆಳಕಿನಲ್ಲಿ ಶ್ರೀ ದೇವರ ವಿಶ್ವರೂಪ ದರ್ಶನ ಜರುಗಲಿದೆ. ಆ ಸಂದರ್ಭದಲ್ಲಿ ದೇವಸ್ಥಾನದ ಸುತ್ತ ಚಿತ್ತಾಕರ್ಷಕ ರಂಗೋಲಿಗಳು ಪ್ರದರ್ಶನಗೊಳ್ಳಲಿವೆ ಎಂದು ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಉಡುಪಿ; ಕ್ರಿಯಾಶೀಲ ಯುವ ನಾಯಕಿ, ಆಶ್ಲೇ ಡಿಸೋಜಾ ಅವರು ತಮ್ಮ ಸ್ಥಳೀಯ ಮೌಂಟ್ ರೋಸರಿ ಚರ್ಚ್ನಲ್ಲಿ ಸನ್ಮಾನಿಸಿದರು.‘ಯಂಗ್ ‘ಅಚೀವರ್ ನ್ಯಾಶನಲ್ ಯೂತ್ ಅವಾರ್ಡ್’ ಪುರಸ್ಕೃತೆ ಮಿಸ್ ಆಶ್ಲೇ ಡಿಸೋಜಾ ಅವರ ಸಾಧನೆಗಳನ್ನು ಅನುಸರಿಸಿ ಅವರ ಸ್ಥಳೀಯ ಧರ್ಮಕೇಂದ್ರ, ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನಲ್ಲಿ ಸನ್ಮಾನಿಸಲಾಯಿತು. ಜಬಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕೆಯ ಅಸಾಧಾರಣ ಕೊಡುಗೆಗಳನ್ನು ಎದ್ದು ತೋರಿತು, ಆಕೆಯ ಸಮರ್ಪಣೆ ಮತ್ತು ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಮತ್ತು ಆಕೆಯ ಸಮುದಾಯವು ಆಕೆಯ ಸಾಧನೆಗಳನ್ನು ಹೃತ್ಪೂರ್ವಕ ಸಮಾರಂಭದಲ್ಲಿ ಹೆಮ್ಮೆಯಿಂದ ಆಚರಿಸಿತು.ನವೆಂಬರ್ 3, […]

ಕುಂದಾಪುರ: ಜೀವನದಲ್ಲಿ ಅನುಭವಕ್ಕೆ ಬರುವ ಮೌಲ್ಯಗಳು ಜೀವನದ ಆಶಯ ನೆರವೇರಿಸಲು ಪ್ರೇರಣೆಯಾಗಲಿ ಎಂದು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ ದೇವದಾಸ ಕಾಮತ್ ಹೇಳಿದರು. ಅವರುನವೆಂಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜು, ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಅಂಬಲಪಾಡಿ ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ ಇವರ ಸಹಯೋಗದಲ್ಲಿ ಒಂದು ದಿನದ “ಜೀವನ ಮೌಲ್ಯ ಶಿಕ್ಷಣ ಶಿಬಿರ” ಉದ್ಘಾಟಿಸಿ ಮಾತನಾಡಿದರು. ಮೌಲ್ಯಗಳು ನಮ್ಮ ಗುರಿಯನ್ನು ಮುಟ್ಟಲು ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.ಈ […]

ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷರಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಅವರು ನೇಮಕಗೊಂಡಿದ್ದಾರೆ.ಇವರ ಜೊತೆಗೆ ಪ್ರಾಧಿಕಾರದ ಸದಸ್ಯರಾಗಿ ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮಹಮ್ಮದ್ ಅಲ್ಪಾಜ್ ಅವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ. ವಿನೋದ್ ಕ್ರಾಸ್ಟೊ ಬಿ.ಇ ಪದವೀದರರಾಗಿದ್ದು, ಇವರು ನಗರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಹಿಂದೆ ಇವರ ತಂದೆ ಎಡ್ವಿನ್ ಕ್ರಾಸ್ಟೊ ಇವರು 1975ರಲ್ಲಿ […]

ಕುಂದಾಪುರ (ನ.1): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ಎಂಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನೆರವೇರಿತು.ಪ್ರಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಹಲವಾರು ಪ್ರತಿಭಾ ಪ್ರದರ್ಶನಗಳು ಮೂಡಿಬಂದವು. ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.

ಕುಂದಾಪುರ; ಹಿಂದಿ ಭಾಷೆಯು ವಿಶ್ವದ ಜನ ಮಾನಸದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಭಾವೈಕ್ಯತೆಯ ಜ್ಞಾನ ಭಂಡಾರವನ್ನು ತಲುಪಿಸುವ ಶ್ರೇಷ್ಠ ಭಾಷೆಯಾಗಿದೆ. ಸಾಮಾಜಿಕ ಭಾಂದವ್ಯ ಮತ್ತು ವೈವಿಧ್ಯಮಯ ಜನ ಜೀವನದಲ್ಲಿ ಸಮಾನತೆಯ ಸಂದೇಶವನ್ನು ಸಾರುವ ಭಾಷೆ ಹಿಂದಿ. ಇಂದು ಮಾನವನ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಹಿಂದಿ ಭಾಷೆಯು ಉನ್ನತ ದರ್ಜೆಯಲ್ಲಿದೆ. ಭಾರತ ದೇಶದ ಸಾಂಸ್ಕೃತಿಕ ಮತ್ತು ಜನಪದೀಯ ಬದುಕಿನ ವಿವಿಧ ಜ್ಞಾನ ಪದರಗಳ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಸರಳ ಸುಂದರ ಭಾಷೆ ಹಿಂದಿಯಾಗಿದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ […]