JANANUDI.COM NETWORK ಕುಂದಾಪುರ ಮಾ.:2 ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ಚರ್ಚಿನ ಒಳಗಡೆ ನಡೆಸಲಾಯಿತು ನೆಡೆಸಲಾಯಿತು.ಸಂಜೆಯ ಹೊತ್ತಿನಲ್ಲಿ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಷ್ಟ ಮರಣದ ರೀತಿಯನ್ನು ನೆಡಸಲಾಯಿತು.ಇದನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ| ಅಲ್ವಿನ್ […]

Read More

Reported by : Richard Dsouza Udupi : Maundy Thursday was observed in Milagres Cathedral, Kallianpur of Udupi diocese with great devotion on Thursday, 1st April, 2021. The Holy Thursday also called Covenant Thursday was concelebrated by Most Rev Dr. Gerald Isaac Lobo, Bishop of Udupi diocese along with Very Rev Fr. Valerian Mendonca, Rector of the […]

Read More

JANANUDI.COM NETWORK ಕುಂದಾಪುರ,ಎ.4; “ಯೇಸುಸ್ವಾಮಿ ತಾವೇ ಶಿಷ್ಯರ ಪಾದಗಳನ್ನು ತೊಳೆದು ನಾವು ಪರರ ಸೇವೆಯನ್ನು ಹೇಗೆ ಮಾಡಬೇಕೆಂದು ನಮಗೆ ಕಲಿಸಿದ್ದಾರೆ. ಯೇಸು “ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಪರರನ್ನು ಪ್ರೀತಿಸಿ’ ಎಂದು ತನ್ನ ಶಿಷ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದು ಅದು ಕೇವಲ ಶಿಷ್ಯರಿಗಲ್ಲ, ಅದು ನಮಗೂ ಅನ್ವಯವಾಗುತ್ತೆ” ಎಂದು 450 ವರ್ಷಗಳ ಪುರಾತನವಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು ಅವರು ಗುರುವಾರದಂದು ಯೇಸುವಿನ ಕೊನೆಯ ಭೋಜನದ ಸಂಭ್ರಮ ಶಿಷ್ಯರ ಪಾದ ತೊಳೆಯುವ ಮತ್ತು […]

Read More

JANANUDI.COM NETWORK ಮೇಬಲ್ ಡಿಸೋಜಾ (ಬಸ್ರೂರು) ಕುಂದಾಪುರ,ಮಾ.29: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾ ಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಮಾ.28 ರಂದು ಜರುಗಿತು. ಮೇಬಲ್ ಡಿಸೋಜಾ (ಬಸ್ರೂರು) ಈ ಸಾಲಿನ ಅಧ್ಯಕ್ಷೆಯಾಗಿ ಮರು ಆಯ್ಕೆಗೊಂಡರು,ನಿಕಟ ಪೂರ್ವ ಅಧ್ಯಕ್ಷರು ಹೆರಿಕ್ ಗೊನ್ಸಾಲ್ವಿಸ್ (ಗಂಗೊಳ್ಳಿ) ನಿಯೋಜಿತ ಅಧ್ಯಕ್ಷರಾಗಿ ಶಾಂತಿ ಪಿರೇರಾ ಬೈಂದೂರು, ಉಪಾಧ್ಯಕ್ಷರಾಗಿ ರೋಶನ್ ಲೋಬೊ, ಗಂಗೊಳ್ಳಿ, ಕಾರ್ಯದಶಿಯಾಗಿ ಡಯಾನಾ ಸೆರಾವೊ, ಕೊಟೇಶ್ವರ, ಸಹ ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ ಕುಂದಾಪುರ, ಖಚಾಂಚಿಯಾಗಿ ಮೈಕಲ್ […]

Read More

JANANUDI.COM NETWORK ಕುಂದಾಪುರ, ಮಾ.29: ಇತ್ತೀಚೆಗೆ ನಡೆದ ಗ್ರಾಮಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಅಭ್ಯರ್ಥಿಯಾಗಿ ನಿಂತ ಮತ್ತು ಜಯಗೊಳಿಸಿದವರಿಗೆ ಸನ್ಮಾನದ ಕಾರ್ಯಕ್ರಮ ಆರ್.ಎನ್.ಶೆಟ್ಟ್ಯ್ ಸಭಾಭವನದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ವಿಧಾನ ಸಭಾದ ಮಾಜಿ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಕಾರ್ಯಕ್ರಮದ ನೇತ್ರತ್ವ ವಹಿಸಿ ‘ಪಂಚಾಯ್ತಿ ಚುನಾವಣೆ ಎಂಬುದು ನಮ್ಮ ನೆರೆ ಹೊರೆಯ ಸಂಬಂಧ ಇದ್ದಂತೆ, ಅದಕ್ಕೆ ನಾವು ನೆರೆಹೊರೆಯರಲ್ಲಿ ಒಳ್ಳೆಯ ಸಂಬಂಧ್ದ ಇಟ್ಟುಕೊಳ್ಳಬೇಕು, ಅವರಿಗೆ ಬೇಕಾದ ಸವಲತ್ತುಗಳನ್ನು, […]

Read More

JANANUDI.COM NETWORK ಕುಂದಾಪುರ: ಯುವ ಸಂಘಟನೆಗಳು ಬಲಿಷ್ಟಗೊಂಡಾಗ ಸಮಾಜ ಅಭಿವೃದ್ದಿಯಾಗಲಿದೆ.ಕೋಟೇಶ್ವರ ಗಾಣಿಗ ಯುವ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಜನಪರ, ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಹೇಳಿದರು.ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ ದಶಮಾನೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗಾಣಿಗ ಸಮಾಜ ಬಾಂಧವರಿಗೆ ಕುಂದಾಪುರ ವ್ಯಾಸರಾಜ ಕಲಾಮಂದಿರದಲ್ಲಿ ಏರ್ಪಡಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. […]

Read More

JANANUDI.COM NETWORK ಕುಂದಾಪುರ; ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಿತ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಕ್ರಮವನ್ನು ಪಾಲಕರ ಸಭೆಯಲ್ಲಿ ದಿನಾಂಕ 25.03.2021 ರಂದು ಮಧ್ಯಾಹ್ನ 3.00ಕ್ಕೆ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ. ಕಾಶಿನಾಥ್ ಪೈ , ಗಂಗೊಳ್ಳಿ ಇವರು ಎಪಿಲೆಪ್ಸಿ (ಮೂರ್ಛೆ ರೋಗ)ದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಅದರಲ್ಲೂ ವಿಶೇಷ ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದಾಗ ತೆಗೆದುಕೂಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ವೈದ್ಯಕೀಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ […]

Read More

JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ  ಕಾಲೇಜಿನ ಕ್ಯಾಂಪಸ್ ನಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿತ್ತು.ಉದ್ಯೋಗ ಮೇಳ ಉಧ್ಘಾಟಿಸಿದ ಮುಖ್ಯ ಅತಿಥಿಗಳಾದ ಸುರತ್ಕಲ್ ಎನ್.ಐ.ಟಿ.ಕೆ ಯ ಪ್ರಾಧ್ಯಾಪಕರಾದ ಪ್ರೊ. ನರೇಂದ್ರನಾತ್ ಎಸ್., ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತಾನಾಡಿ ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯ ಮತ್ತು ಗುರಿಯನ್ನು ಅಳವಡಿಸಿಕೊಂಡು ಅದನ್ನು ಸಾಕಾರಗೊಳಿಸುವ ಕಡೆ ಪ್ರಯತ್ನಶೀಲರಗಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಚಂದ್ರ ರಾವ್ ಮದಾನೆ ಇವರು ಅಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಕೆಲಸಮಾಡುವ ಮನಸ್ಥಿತಿ ಹಾಗೂ ಶ್ರದ್ಧೆ ಇಟ್ಟುಕೊಂಡು ಕೆಲಸ […]

Read More