JANANUDI.COM NETWORK ಬೀಜಾಡಿ: ಆರ್‍ಸಿಸಿಯ ಕೆಲಸಗಳಲ್ಲಿ ರೋಟರಿಯವರು ಹೆಚ್ಚು ಹೆಚ್ಚಾಗಿ ಭಾಗವಹಿಸಬೇಕು. ಅವರ ಕಾರ್ಯಕ್ರಮಗಳು ರೋಟರಿಗೆ ಪೂರಕವಾಗಿದ್ದು, ಆರ್‍ಸಿಸಿ ರೋಟರಿಯ ಅವಿಭಾಜ್ಯ ಅಂಗವಾಗಿದೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಹೇಳಿದರು.ಅವರು ಭಾನುವಾರ ಕೋಟೇಶ್ವರ ವಿಶ್ವಕರ್ಮ ಸಭಾಭವನದಲ್ಲಿ ನಡೆದ ಕೋಟೇಶ್ವರ ರೋಟರಿ ಕ್ಲಬ್, ರೋಟರಿ ಸಮುದಾಯ ದಳ ಕೊರವಡಿ ಮತ್ತು ಬೀಜಾಡಿ ಇವರ ಆಶ್ರಯದಲ್ಲಿ ರೋಟರಿ ಸಮುದಾಯ ದಳದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಮೂರ್ತಿ […]
JANANUDI.COM NETWORK ರಾಜ್ಯದಲ್ಲಿ ಉಪ ಚುನಾವಣಾ ಪ್ರಚಾರ ಮುಗಿಯುವ ತನಕ ಕರೋನಾ ಮಾರ್ಗಸೂಚಿಯನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಪ್ರಕಟಿಸಿಕೊಂಡು , ಉಪ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ತಮ್ಮ ಮನಸ್ಸಿಚ್ಚೆಯಂತೆ ಮಾರ್ಗಸೂಚಿ ಪ್ರಕಟಿಸಿತ್ತಿರುವುದು ಖಂಡನಾರ್ಹವಾಗಿದೆ. ಎಲ್ಲಾ ಆಚರಣೆಗೆ ,ರಾಜಕೀಯ ಸಭೆಗೆ ಅವಕಾಶ ಮಾಡಿ ಕೊಟ್ಟು ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ನಿಷೇಧಿಸಿರುವುದು ತೀವ್ರ ಖಂಡನೀಯ” ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಕಕ್ಕಿ ಹರಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಕಾರಣದಿಂದ ಕರಾವಳಿ ಭಾಗದಲ್ಲಿ […]
JANANUDI.COM NETWORK ಬೀಜಾಡಿ: ಕೋಟೇಶ್ವರ ರೋಟರಿ ಕ್ಲಬ್, ರೋಟರಿ ಸಮುದಾಯ ದಳ ಕೊರವಡಿ ಮತ್ತು ಬೀಜಾಡಿ ಇವರ ಆಶ್ರಯದಲ್ಲಿ ರೋಟರಿ ಸಮುದಾಯ ದಳದ ಜಿಲ್ಲಾ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಎ.18ರಂದು ಭಾನುವಾರ ಬೆಳಿಗ್ಗೆ 9.30ರಿಂದ ಕೋಟೇಶ್ವರ ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿದೆ.ಸಮ್ಮೇಳನವನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಮೂರ್ತಿ ಪಿ.ಕೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
JANANUDI.COM NETWORK ಕುಂದಾಪುರ,ಎ. 15: ಎಪ್ರಿಲ್ 14 ಬುದವಾರಂದು ಸಾಸ್ತಾನ ಸಂತ ಅಂತೋನಿ ಚರ್ಚ್ ಶತಮಾನೊತ್ಸೋವದ ಸಂಭ್ರಮ ಕೃತಜ್ಞತಾ ಬಲಿಪೂಜೆಯು ಶ್ರದ್ದೆ ಭಕ್ತಿಯೊಂದಿಗೆ ನಡೆಯಿತು. ಕೋವಿಡ್ ನಿಬರ್ಂಧಗಳಿಂದಾಗಿ, ಶತಮಾನೋತ್ಸವ ಆಚರಣೆಯನ್ನು ಸೂಕ್ಷ್ಮ ರೀತಿಯಲ್ಲಿ ನಡೆಸಲಾಯಿತು.ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಅ|ವಂ| ಜೆರಾಲ್ಡ್ ಐಸಾಕ್ ಲೋಬೊ ಅವರು ಕೃತಜ್ಞತಾ ಬಲಿದಾನದ ಪ್ರಧಾನರಾಗಿದ್ದು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಅ|ವಂ| ಪೀಟರ್ ಪಾಲ್ ಸಲ್ಡಾನ್ಹಾ, ಮೊನ್ಸಿಜೆಂರ್ ಅ|ವಂ| ಎಡ್ವಿನ್ ಸಿ ಪಿಂಟೊ, ಅ|ವಂ| ಧರ್ಮಗುರು ಸ್ಟ್ಯಾನಿ ಬಿ ಲೋಬೊ, ಉಡುಪಿ ಧರ್ಮಪ್ರಾಂತ್ಯದ ಕುಲಪತಿ, […]
JANANUDI.COM NETWORK ಕುಂದಾಪುರ,ಎ.15 ಸಂತ ಜೋಸೆಫರ ಪ್ರೌಢ ಶಾಲೆಯ ಸಬಾಂಗಣದಲ್ಲಿ ಎ.14 ರಂದು ಡಾ| ಬಿ.ಆರ್.ಆಂಬೇಡ್ಕರ್‍ರವರ ಭಾವ ಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವುದರ ಮೂಲಕ ಆಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿಯವರು ‘ಡಾ| ಬಿ.ಆರ್.ಆಂಬೇಡ್ಕರ್‍ರವರ ಸಂವಿಧಾನದಿಂದ ನಾವಿತ್ತು ಜಗತ್ತಿನ ಅತ್ಯುನತ್ತ ಸಂವಿಧಾನವನ್ನು ಪಡೆದುಕೊಂಡ ರಾಷ್ಟ್ರದಲ್ಲಿ ಬದುಕುತಿದ್ದೆವೆ, ಭಾರತದ ಎಲ್ಲಾ ಜಾತಿ ಮತ ಭೇದದ ಜನರು ಜೀವಿಸಲು, ಮಾನತ್ಚವಾದಿ ತತ್ವದೊಂದಿಗೆ ರೂಪಿಸಿದ ಸಂವಿಧಾನದ ಅಡಿ ಬದುಕುತಿದ್ದೆವೆ, ಅಂಬೇಡ್ಕರ್ ಜಗತ್ತಿಗೆ ಮಾದರಿ’ ಎಂದು ಅಂಬೇಡ್ಕರ್ ಜಯಂತಿಯ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ […]
JANANUDI.COM NETWORK ಕುಂದಾಪುರ,ಎ.14: ಬ್ಲಾಕ್ ಸಮಿತಿ ಕುಂದಾಪುರ ಇವರಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯನ್ನು ಮಂಡಾಡಿ-ಹೊಂಬಾಡಿ ಗ್ರಾಮದ ತಲಮಕ್ಕಿ ಕಾಲೋನಿಯಲ್ಲಿ ಆಚರಿಸಲಾಯಿತು.ಜನಸಾಮಾನ್ಯರ ರಕ್ಷಣೆಗಾಗಿ ರಚನೆಗೊಂಡಿರುವ ಅಂಬೇಡ್ಕರ್ ಸಂವಿಧಾನ ಬಿಜೆಪಿಯ ಆಡಳಿತದಲ್ಲಿ ಆಪಾಯದಲ್ಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಸದಸ್ಯರಾದ ಅಶ್ವತ್ ಕುಮಾರ್ ಅವರು ಗಾಂಧಿ ಮತ್ರು ಅಂಬೇಡ್ಕರ್ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ಗಾಂಧಿ ಬ್ರಿಟಿಷರ […]
JANANUDI.COM NETWORK ಭಾರತದ ಸಂವಿಧಾನ ರಚನೆ, ಅಸ್ಪ್ರಶ್ಯತೆಯ ವಿರುದ್ಧ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಜಾಗೃತಿಯನ್ನು ಮೂಡಿಸಲು ಅಂಭೆಡ್ಕರ್ ಅವರ ನಾಯಕತ್ವ ನಮಗೆ ಸದಾ ಪ್ರೆರಣೆಯಾಗಿದೆ” ಎಂದು ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯಾ , ಮೂಡುಬೆಳ್ಳೆ ಸಂತ ಲಾರೆನ್ಸ್ ಪ ಪೂ ಕಾಲೇಜಿನಲ್ಲಿ ನಡೆದ ಅಂಭೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಶತೆಯನ್ನು ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ವಿಧ್ಯಾರ್ಥಿ ನಾಯಕರಾದ ಕು. ಜೆಮಿಮಾ ಅರಾನ್ಹಾ, ಸುನೀಲ್ ಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. […]
JANANUDI.COM NETWORK ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಸಂವಿಧಾನ ಶಿಲ್ಪಿ ,ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ 130 ನೇ ವರ್ಷದ ಜನ್ಮ ದಿನಾಚರಣೆಯನ್ನು ದಿನಾಂಕ 14.04.2021 ರಂದು ಸಮಯ 10:00 ಗಂಟೆಗೆ ಹೊಂಬಾಡಿ -ಮಂಡಾಡಿ ಗ್ರಾಮದ ತಲಮಕ್ಕಿ ಕಾಲೋನಿಯಲ್ಲಿ ಆಚರಿಸುವುದೆಂದು ತೀರ್ಮಾನಿಸಲಾಗಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು ,ಜನಪ್ರತಿನಿಧಿಗಳು , ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು RGPRS ಮತ್ತು SC ಸೆಲ್ಬ್ಲಾಕ್ […]
Report ; Richard D’Souza Udupi : Mary D’Souza of Udyavar newly elected as President of Catholic Sabha Udupi Pradesh(Reg) of Udupi Diocese for the year 2021/22. She became the first woman president of the very strong Catholic Organization after inauguration of Udupi Diocese. Other office-bearers elected are Rev Fr. Ferdinand Gonsalves as Spiritual Director, Robert […]