ಕುಂದಾಪುರದ ಸಿ.ಎಸ್.ಐ. ಕೃಪಾ ವಿದ್ಯಾಲಯ ಮತ್ತು ಯು.ಬಿ.ಎಮ್.ಸಿ. ಆಂಗ್ಲ ಮಾಧ್ಯಮ ಶಾಲೆಗಳ ಸಂಸತ್ತು ಪದಗ್ರಹಣ ಸಮಾರಂಭವು ಅ. 20 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಚಾಲಕರಾದ ಐರಿನ್ ಸಾಲಿನ್ಸ್, ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಮತ್ತು ನರ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ಸವಿತಾ, ಎಸ್‌ಪಿಎಲ್ ವಿಸ್ಮಿತ್ ಮತ್ತು ಎಎಸ್‌ಪಿಎಲ್ ಸೋಹನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಆಮಂತ್ರಣದೊಂದಿಗೆ ಮತ್ತು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಾಮವನ್ನು ವಿದ್ಯಾರ್ಥಿಗಳ ಸ್ವಾಗತದ ಮೂಲಕ ಪ್ರಾರಂಭಿಸಲಾಯಿತು. ಸಂಚಾಲಕರು, ಪ್ರಿನ್ಸಿಪಾಲ್ ಮತ್ತು ಮುಖ್ಯೋಪಾಧ್ಯಾಯಿನಿ […]
ಮಂಗಳೂರು, ಆಗಸ್ಟ್ ೨೨: ಬಾಲ ಯೇಸುವಿನ ಪುಣ್ಯಕ್ಷೇತ್ರದ ಕ್ಯಾಂಪಸ್‌ನಲ್ಲಿ ಆಗಸ್ಟ್ 22, ಗುರುವಾರದಂದು ’ಕೊಂಕಣಿ ಮಾನ್ಯತಾ ದಿನ 2024’ ಮತ್ತು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ಅಯೋಜಿಸಲಾಗಿತ್ತು. ಕೊಂಕಣಿ ಬಾವುಟವನ್ನು ಹಾರಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಮಾತಾನಾಡಿದ ಅವರು. “ಕೊಂಕಣಿ ಭಾಷೆಯನ್ನು ಮನೆಯಲಿ ಮಾತನಾಡಬೇಕು ಮತ್ತು ಕೊಂಕಣಿ ಸಂಸ್ಕೃತಿಯ ಮಹತ್ವವನ್ನು ತಿಳಿದು ಮುಂದಿನ ಪೀಳಿಗೆಗೆ ಹಸ್ತಾತಂತರಿಸಬೇಕು ಎಂದು ಹೇಳಿದರು ಹಾಗೂ ಕೊಂಕಣಿ ಮಾನ್ಯತಾ ದಿನದ ಶುಭಾಶಯಗಳನ್ನು ಕೋರಿದರು. ಭಾರತದಲ್ಲಿ […]
ಮಂಗಳೂರು: ಕರ್ನಾಟಕ ಸರಕಾರಧ ವಿಧಾನ ಪರಿಷದ್ ಸದಸ್ಯರಾದ ಶ್ರೀಯುತ ಐವನ್ ಡಿಸೋಜಾರವರ ಮಂಗಳೂರಿನವಾಲೆನ್ಸಿಯಾ ಪ್ರದೇಶದಲ್ಲಿ ವಾಸ್ತವ್ಯದ ಮನೆ ಮೇಲೆ ಕೆಲವು ದುಷ್ಕರ್ಮಿಗಳು ದಿನಾಂಕ 21-08-2024ರ ತಡ ರಾತ್ರಿ ಕಲ್ಲು ಎಸೆದುಪರಾರಿಯಾಗಿರುತ್ತಾರೆ. ಶ್ರೀಯುತ ಐವನ್ ಡಿಸೋಜಾ ರವರು ಕ್ರೈಸ್ತ ಸಮುದಾಯದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕರಾಗಿಗುರುತಿಸಿಕೊಂಡಿರುತ್ತಾರೆ. ಸನ್ಮಾನ್ಯ ಐವನ್ ಡಿಸೋಜಾರವರು ಸಾಮಾಜಿಕ, ರಾಜಕೀಯ ಹಾಗೂ ಸಂಘಟನಾತ್ಮಕರಾಗಿಮುಂಚೂಣಿ ನ್ಹಾಯಕರಾಗಿರುತ್ತಾರೆ. ಶ್ರೀಯುತ ಐವನ್ ಡಿಸೋಜಾರವರು ಕೋಮುವಾದಿ ಶಕ್ತಿಗಳನ್ನು ಪ್ರಬಲವಾಗಿ ಎದುರಿಸಿಮತ್ತು ವಿರೋಧಿಸಿ. ಬಂದಿರುತ್ತಾರೆ. ಅವರ ಮನೆ ಮೇಲಿನ ಈ ಘಟನೆಯು […]
ಮಂಗಳೂರು : ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್(ರಿ) ಸಿಟಿ ವಲಯ ಹಾಗೂ ವಾಮಂಜೂರು ಘಟಕ ಸಂಯೋಗದಲ್ಲಿ ಆಗಸ್ಟ್ ತಿಂಗಳ 18 ತಾರೀಕಿನಂದು 2024 ಆದಿತ್ಯವಾರ ‘ಲಾವ್ದಾತೊ ಸಿ’ ಕಾರ್ಯಕ್ರಮ ಗಿಡ ನೆಡುವ ಮುಲಕ ವಾಮಂಜೂರು ಇಗರ್ಜಿಯ ಮೈದಾನದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಆಂಜೆಲೋರ್ ಚರ್ಚ್‌ನ ಪ್ರಧಾನ ಧರ್ಮಗುರು ಫ್ರೆಡ್ರಿಕ್ ಮೊಂತೇರೊ, ಸಿಟಿ ವಲಯ […]
ನೇಜಿಗುರಿ ಅಂಗನವಾಡಿ ಕೇಂದ್ರ, ನೇಜಿಗುರಿ ಗುಂಪು ಹಾಗೂ ಇತರ ಸಂಘಟನೆಗಳ ವತಿಯಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಗಳಾಗಿ ನಾರಪ್ಪ KB (ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಶೃತಿ KM (ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಭಗಿನಿ ಹೆಲೆನ್ ಫರ್ನಾಂಡಿಸ್(ಜಿಪ್ಪು ಸ್ಪಂದನ ಸಂಸ್ಥೆಯ ಆಡಳಿತ ಅಧಿಕಾರಿ), ಜಯಪ್ರಕಾಶ್ ಗಟ್ಟಿ (ದೀಪ ಫ್ರೆಂಡ್ಸ್ ಕ್ಲಬ್ ಹಾಗೂ ಗಣೇಶೋತ್ಸವ ಸಮಿತಿ KHB ಬೋಂದೇಲ್ ಇದರ ಅಧ್ಯಕ್ಷರು), ಭಗಿನಿ ಲೀನಾ (ಜಿಪ್ಪು ಸ್ಪಂದನ ಸಂಸ್ಥೆ), ವಿಕ್ಟರ್ ವಾಸ್ (ಜಿಪ್ಪು […]
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯತಾ ದಿವಸ್ ಮತ್ತು ಕೊಂಕಣಿ ಪುಸ್ತಕ ಪುರಸ್ಕಾರ-2024 ಅನ್ನು ಮಂಗಳವಾರ, ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ಆಚರಿಸಿತು.ಕಾರ್ಯಕ್ರಮದಲ್ಲಿ ಎಂಎಲ್ ಸಿ ಐವನ್ ಡಿಸೋಜ ಮಾತನಾಡಿ, ಕೊಂಕಣಿ ಸಂಗೀತ ಮತ್ತು ಸಂಸ್ಕೃತಿಗೆ ಎರಿಕ್ ಒಜಾರಿಯೊ ಅವರ ಮಹತ್ವದ ಕೊಡುಗೆಯನ್ನು ಎತ್ತಿ ಹೇಳಿದರು. “ಇಂದು ನಾವು ಕೊಂಕಣಿ ಮಾನ್ಯತಾ ದಿವಸ್ ಮತ್ತು ಕೊಂಕಣಿ ಸಂಗೀತದಲ್ಲಿ ಎರಿಕ್ ಒಜಾರಿಯೊ ಅವರ ಕೊಡುಗೆಗಳನ್ನು ಆಚರಿಸುತ್ತೇವೆ. ನಮ್ಮ ಸಾಧನೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು […]
ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ದಿ| ಎ. ವಿ. ಹೆಬ್ಬಾರ್ ಹಾಗೂ ದಿ| ಅವಿನಾಶ ಹೆಬ್ಬಾರ್ ಸಂಸ್ಮರಣೆಯಲ್ಲಿ ಆ. 25 ರಂದು ಹಿಂದುಸ್ತಾನಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಂದಾಪುರ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಭಾರ್ಗವ ಹೆಗಡೆ ಶಿರಸಿ, ಸಿತಾರ್ ವಾದನದ ಮೂಲಕ ಶೋತೃವರ್ಗದವರನ್ನು ರಂಜಿಸಲಿದ್ದಾರೆ. ವಿಘ್ನೇಶ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಲಿದ್ದಾರೆ.ಕು. ನಿಹಾರಿಕಾ ದೇರಾಜೆ ಹಿಂದುಸ್ತಾನಿ ಗಾಯನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವರು. […]
ಕುಂದಾಪುರ: ಲಯನ್ಸ್ ಜಿಲ್ಲೆ ವತಿಯಿಂದ ಅತಿವೃಷ್ಠಿಯಿಂದ ನಷ್ಟ ಹೊಂದಿದ ಬಡ ಕುಟುಂಬದವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ರಮ ಆ.18 ರಂದು ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ರಾಧಾಬಾೈರಮಣ ಪ್ರಭು ಸಭಾಂಗಣದಲ್ಲಿ ನಡೆಯಿತು.ಲಯನ್ಸ್ ಜಿಲ್ಲೆ 317ಸಿ, ವಲಯ 5 ಹಾಗೂ 6ರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ ಫೌಂಡೇಶನ್ ವತಿಯಿಂದ ನೀಡಲ್ಪಟ್ಟ ಆರ್ಥಿಕ ಸಹಾಯವನ್ನು, ಆಹಾರ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹಾಗೂ ಡಿಸ್ಟ್ರಿಕ್ಟ್ ಅಂಬಾಸಿಡರ್ ಅರುಣ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವಿತರಣಾ ಕಾರ್ಯಕ್ರಮ […]
ಕುಂದಾಪುರ, ಅ.20:ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 40ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಕೊಡಮಾಡಿತು.ಈ ಕೊಡುಗೆಯ ಸಮಾರಂಭಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ದೇವರಿಗೆ ಎಲ್ಲರೂ ಸಮಾನರು, ದೇವರು ಎಲ್ಲರನ್ನು ಪ್ರೀತಿಸುತ್ತಾರೆ, ನಾವುಗಳು ಮಾತ್ರ ಅಸಮಾನತೆಯಿಂದ ನೋಡುತ್ತೇವೆ, ವಿಶೇಷ ಮಕ್ಕಳಿಗೆ ನೋಡಿಕೊಳ್ಳುವ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ ಕೆಲಸ, ಇದು ದೇವರ ಕೆಲಸ, ನಿಮ್ಮ ಪ್ರಯತ್ನಗಳಿಂದ ಈ ಮಕ್ಕಳು […]