ಕುಂದಾಪುರ,ಮಾ.7: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಮುಖ್ಯ ರಸ್ತೆಗಳನ್ನು ಬಿಟ್ಟರೆ, ನಂತರ ಅತ್ಯಂತ ಜನಸಂಚಾರ ಬಾಹನ ಸಂಚಾರ ಇರುವುದು ಚಿಕ್ಕನಸಾಲು ರಸ್ತೆಯಲ್ಲಿರುವುದು. ಆದರೆ ಈ ರಸ್ತೆಯ ಸ್ಥಿತಿ ನೋಡಿದರೆ ಬಹಳ ಚಿಂತಾಜನಕ. ಈ ರಸ್ತೆ ಕಾಂಕ್ರೀಟುಕರಣವಾಗಿ ಸುಮಾರು 14 ವರ್ಷಗಳಾದರೂ, ಇನ್ನೂ ಕೂಡ ಚಿಕ್ಕನಸಾಲು ರಸ್ತೆಯುದ್ದಕ್ಕೂ ಪಾದಚಾರಿಗಳಿಗಾಗಿ ಇರುವ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್‍ಗಳನ್ನು ಪೂರ್ತಿಯಾಗಿ ಹಾಕದೆ, ಪಾದಚಾರಿಗಳಿಗೆ, ಸ್ಥಳೀಯರಿಗೆ, ವಾಕಿಂಗ್ ಮಾಡುವರಿಗೆ ತುಂಬ ಅನಾನುಕೂಲವಾಗಿದೆ.ಈ ವಾರ್ಡುಗಳ ಚುನಾಯಿತ ಪುರಸಭಾ ಸದಸ್ಯರು ಕಣ್ಣುಗಳು ಇದ್ದು ಕುರುಡರಂತೆ ಇದ್ದಾರೆ. ಪುರಸಭಾ […]
ಕುಂದಾಪುರ: ಶಾಲೆ ಮತ್ತು ದೇವಾಲಯಗಳು ಅಭಿವೃದ್ಧಿಗೊಂಡರೇ ಇಡೀ ಗ್ರಾಮವೇ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಸುದೀರ್ಘ 18 ವರ್ಷಗಳ ಇತಿಹಾಸವಿರುವ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವಾನಂದ್ ಶೆಟ್ಟಿ ಹೇಳಿದರು.ಕೋಳ್ಕೆರೆ ರತ್ನಾಕರ್ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇವರಿಂದ ನಡೆಸಲ್ಪಟ್ಟ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ […]
ಮಂಗಳೂರು : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ 5.3.2023ರಂದು ಗಾರ್ಡಿಯನ್ ಏಂಜಲ್ ಚರ್ಚ್, ಆಂಜೆಲೊರ್, ನಾಗುರಿ, ಇದರ ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳ ಆಂಜೆಲೊರ್ ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ರಾಜಕೀಯ, ಆರೋಗ್ಯ, ಆಟೋಟ, ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಮಾಜಸೇವೆಗೈದ 11 ಮಹಿಳೆಯರನ್ನು ಸನ್ಮಾನಿಸಲಾಯಿತು. ಶ್ರೀಮತಿ ಫ್ಲೋರಾ ಕ್ಯಾಸ್ತೆಲಿನೊ, ವಿಭಾಗ ಮುಖ್ಯಸ್ಥೆ – ಕೊಂಕಣಿ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಇವರು ಕಾರ್ಯಕ್ರಮದ ಮುಖ್ಯ […]
Fr Nilesh Crasta being the chief guest preached the homily and explained the transfiguration of Jesus and highlited the importance of catechism Fr Walter D’Souza was the main celebrant After the Mass children presented Bible and faith based cultural program from four groups, which included dances, singing, skits, action songs, Bible personality fancy dress, and […]
The International year of Millets 2023 led the students of Mount Carmel Central School, Mangaluru to know the miracles of Millets. The students of grades I, II and III put their best foot forward to undertake a project on Millets called, “Know the Millets – Embrace good health.” The students undertook the project with great […]
Mangalore: On March 4, Rohan Corporation India Pvt Ltd celebrated the 52nd National Safety Day at Rohan City Site Project in Bejai, Mangalore. Rohan Monteiro, Managing Director of the organization hoisted the safety flag and gave a short message to the employees. ರೋಹನ್ ಕಾರ್ಪೊರೇಷನ್‍ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮಂಗಳೂರು: ಮಾರ್ಚ್ 4ರಂದು ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ […]
ಜನ ಔಷಧಿ ದವಸದ ಐದನೇ ದಿನ ದಂದು ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಕರ್ಕಿ ಪ್ರಾಥಮಿಕ ಶಾಲೆ ಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಇದರ ಅಧ್ಯಕ್ಷತೆಯನ್ನು ಲಯನ್ಸ್ ತಲ್ಲೂರು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ […]
ಶ್ರೀನಿವಾಸಪುರ 1 : ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ದಲಿತ ಹಿರಿಯ ಮುಖಂಡ ಮುನಿಸ್ವಾಮಿ ತಿಳಿಸಿದರು.ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶನಿವಾರ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. .ಮಾರ್ಚ್ 6 ರ ಸೋಮವಾರದೊಂದು ಬೆ11;30 ಕ್ಕೆ […]
ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ ಮಂಗಳೂರು ಮಹಾನಗರ ಪಾಲಿಕೆಯ 34 ವಾರ್ಡ್ ನಲ್ಲಿ ರಸ್ತೆ ಬದಿಯಲ್ಲಿ ಕಸ ವನ್ನು ಮತ್ತು ಚರಂಡಿ ಗ ಸ್ವಚ್ಛತೆ ಮಾಡಿ ಕಸದ ರಾಶಿಯನ್ನು ಅಲ್ಲೆ ರಸ್ತೆಯಲ್ಲಿ ಬಿಟ್ಟು ಹೋಗುವುದು, ಅದೇ ಕಸ ಚರಂಡಿ ಗಳಲ್ಲಿ ಪುನಃ ನಿಂತು ಕಸ ನಿಲ್ಲುತ್ತದೆ. ಈ ರೀತಿ ಸ್ವಚ್ಛತ ಕಾರ್ಯ ಮಾಡಿ ಪ್ರಯೋಜನವಿಲ್ಲ. ಪಾಲಿಕೆ ಯವರು ಇದನ್ನು ಗಮನಿಸಬೇಕು. ವಾರ್ಡ್ ಸಂಖ್ಯೆ 34 ಜಯಶ್ರೀ ಗೇಟ್ ಬಳಿ ಕೆಲವು ದಿನಗಳಿಂದ ಕಸವನ್ನು ಹೀಗೆ ರಾಶಿ […]