ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಮಹಾ ಪೋಷಕರು, ಗೌರವ ಸದಸ್ಯರಾದ ಮುಂಬೈ ಅಜಿತ್ ಶೆಟ್ಟಿಯವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರು ಸಾಮಾಜಿಕ ಚಿಂತಕರಾಗಿದ್ದು ಧಾರ್ಮಿಕವಾಗಿ ಸೇವೆಯನ್ನು ಸಲ್ಲಿಸಿದ್ದು ಹಾಗೂ ಯಕ್ಷಗಾನ ಕಲಾ ಪೋಷಕರಾಗಿ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನ ಸೇವೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ […]

Read More

Yuva-2023 an intercollegiate Management and Cultural Fest , organized by the department of MBA, MITK,  Moodlakatte, Kundapura  was inaugurated by lighting the lamp by Dr. Bhaskar Shetty, Principal, Dr. G Shankar Women’s first grade college Udupi. While speaking on the occasion in his inaugural address Dr. Bhaskar Shetty appreciated the caption of the programme ‘Yuva-2023’ […]

Read More

ಕುಂದಾಪುರ:ದಿನಾಂಕ 19-05-2023 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಅರುಣ್ ಎ ಎಸ್, ರಾಮಚಂದ್ರ ಆಚಾರ್, ಅಣ್ಣಪ್ಪ ಪೂಜಾರಿ ಹಾಗೂ ಉಪನ್ಯಾಸಕರಾದ ಗಿರಿರಾಜ್ ಭಟ್ ಉಪಸ್ಥಿತರಿದ್ದರು.90 ವಿದ್ಯಾರ್ಥಿಗಳು ಒಂದು ದಿನದ ಈ ಶಿಬಿರದಲ್ಲಿ ಭಾಗವಹಿಸಿ ದೇವಸ್ಥಾನದ […]

Read More

ಕುಂದಾಪುರ : ಮಣಿಪಾಲ ಆಸ್ಪತ್ರೆಯಲ್ಲಿ ಪಿತ್ತ ಜನಕಾಂಗ ಬದಲಾವಣೆಗೆ ( Liver transplant) ರೂಪಾಯಿ ಇಪ್ಪತ್ತು ಸಾವಿರ ದೇಣಿಗೆಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರು ರೋಗಿಯ ಪತ್ನಿಗೆ ಹಸ್ತಾಂತರಿಸಿದರು. ಈ ದೇಣಿಗೆಯನ್ನು ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ಕೊಡಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

Read More

In the Mangalore University Inter zone throw ball tournament for women, organized by IMJISC  Moodlakatte in association with Mangalore University , Alva’s First Grade College Moodbidri emerged as champion defeating Govt. First Grade college Hebri  in the final by 2-0. Paduva College Mangalore and MSRS Shirva bagged the third and fourth place respectively. Earlier at […]

Read More

ಎಂಐಟಿ ಮೂಡ್ಲಕಟ್ಟೆ ಕುಂದಾಪುರ ಇಲ್ಲಿಯ ಎಂ.ಬಿ.ಎ ವಿಭಾಗವು ಯುವ-2023 ರಾಜ್ಯಮಟ್ಟದ ಅಂತರಕಾಲೇಜು ಮ್ಯಾನೇಜ್‍ಮೆಂಟ್ ಮತ್ತು ಸಾಂಸ್ಕøತಿಕ ಹಬ್ಬವನ್ನು ದಿನಾಂಕ 25 ಮೇ 2023ರಂದು ಕಾಲೇಜಿನ ಆವರಣದಲ್ಲಿ ನಡೆಸುತ್ತಿದೆ. ಆಹ್ವಾನಿತ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ವ್ಯಾವಹಾರಿಕ ಮತ್ತು ಸಾಂಸ್ಕøತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಉತ್ತೇಜಿಸಲು “ಯುವ” ಒಂದು ಉತ್ತಮ ವೇದಿಕೆಯಾಗಲಿದೆ. ಉಡಾನ್ (ಬಿಸಿನೆಸ್ ಪ್ಲಾನ್) ಆ್ಯಡ್‍ಮ್ಯಾಡ್, ಚದುರಂಗ (ಬಿಸಿನೆಸ್ ಕ್ವಿಜ್), 100 ಕಾಫಂಡ್ ಹಾಗೂ ಹ್ಯಾಷ್ ಟ್ಯಾಗ್ ಸ್ಪರ್ಧೆಗಳು ವ್ಯವಹಾರ ಚತುರತೆಯನ್ನು ಉತ್ತೇಜಿಸಿದರೆ, “ಯುವ […]

Read More

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರು ತಾಲೂಕು ಆಯುಷ್ ಆಸ್ಪತ್ರೆ ಕುಂದಾಪುರ ಇಲ್ಲಿಗೆ ರೂಪಾಯಿ 56,600 ಮೌಲ್ಯದ ಔಷಧ ಗಳನ್ನು ಉಚಿತವಾಗಿ ನೀಡಿದರು. ಇದನ್ನು ಆಯುಷ್ ಆಸ್ಪತ್ರೆಯ ವೈದ್ಯರಾದ ಅಶೋಕ್ ಎಚ್. ಇವರಿಗೆ ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸದಾನಂದ ಶೆಟ್ಟಿ ಮತ್ತು ಬಿ. ಎಮ್. ಚಂದ್ರಶೇಖರ್ ಹಾಗೂ ಆಸ್ಪತ್ರೆಯ ಸಿಭಂಧಿಗಳು […]

Read More

ಕುಂದಾಪುರದ ಹಿರಿಯ ವ್ಯವಹಾರೋದ್ಯಮಿ ರಾಮದಾಸ ಮಲ್ಯ (86) ಮೇ 22 ರಂದು ನಿಧನರಾದರು.ಖಾಸಗಿ ಬಸ್ ಟ್ರಾನ್ಸ್‍ಪೋರ್ಟ್ ವ್ಯವಹಾರಸ್ಥರಾಗಿ ಜನಪ್ರಿಯರಾಗಿದ್ದ ಇವರು ಕುಂದಾಪುರದ ಪುರಸಭೆ ಬಳಿ ಕಾಂಡಿಮೆಂಟ್ಸ್ ವ್ಯವಹಾರ ಮಳಿಗೆಯನ್ನು ಪುತ್ರರೊಂದಿಗೆ ನಡೆಸುತ್ತಿದ್ದರು.ಇವರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ವರದಿ: ಪಿಯೂಸ್ ಲಿಗೋರಿ ರೊಡ್ರಿಗಸ್ ಉಚಿತ ವಸತಿ ಯೋಜನೆಯ 20 ಮನೆಗಳ 20 ಕೀಲಿ ಕೈಗಳನ್ನು ಸ್ಥಳೀಯ ಅಲಂಗಾರು ಚರ್ಚಿನ ಧರ್ಮಗುರುಗಳು , ಶ್ರೀ ಬಡಗು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಲಂಗಾರು ಅರ್ಚಕರು, ಸಾವಿರ ಕಂಬದ ಬಸದಿ, ಮೂಡಬಿದ್ರೆ ಸ್ವಾಮೀಜಿಯವರು, ನೂರಾನಿ ಮಸೀದಿ ಪುತ್ತಿಗೆ ಧರ್ಮಗುರುಗಳು ಆಶೀರ್ವದಿಸಿ ಸಂಸ್ಥೆಯ ಮೇಲೆ ಹಾಗೂ ಸಂಸ್ಥೆಯ ದಾನಿ ಅಭಿಮಾನಿಗಳ ಮೇಲೆ ದೇವರ ಕೃಪೆಯನ್ನು ಬೇಡಿ ಶುಭ ಹಾರೈಸಿದರು. ಹ್ಯುಮಾನಿಟಿ ಟ್ರಸ್ಟಿಗಳಾದ ಮತ್ತು ಅಭಿಮಾನಿಗಳಾದ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ನಾಲ್ಕೂ […]

Read More