Report: Meena Serrao Barboza Photography: Stany Bantwal Mangalore: Most Rev. Dr Henry Dsouza, Bishop of Bellary Diocese,    began the celebration saying “Family Life is God’s plan, let us take it as a gift of grace.   The theme of the Feast is “Through the intercession of St Lawrence, let us make our lives fruitful. […]

Read More

ಕಲ್ಯಾಣಪುರ, 11: ಮೌಂಟ್ ರೋಸರಿ ಚರ್ಚಿನ ಕ್ಯಾಥೋಲಿಕ್ ಸಭಾ, ಧರ್ಮ ಕೇಂದ್ರದ ಆರೋಗ್ಯ ಆಯೋಗ, ‘ಸ್ತ್ರೀ ಸಂಘಟನೆ’ ಮತ್ತು ‘ಲಯನ್ಸ್ ಕ್ಲಬ್ ಕಲ್ಯಾಣಪುರ – ಸ್ವರ್ಣ’ ಇವುಗಳ ಸಹಯೋಗದೊಂದಿಗೆ ಕಲ್ಯಾಣಪುರದ ಸುತ್ತಮುತ್ತಲಿನ ಜನರಿಗೆ ಎರಡು ದಿನಗಳ (10ನೇ ಮತ್ತು 11ನೇ ಆಗಸ್ಟ್, 2023) ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಯಿತು.      ಧರ್ಮಗುರುಗಳಾದ ವಂ|ರೋಕ್ ಡಿಸೋಜ ಅವರು ವಿವಿಧ ಸಂಘಟಕರ ಪ್ರತಿನಿಧಿಗಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ “ಇಂತಹ ನಿಯಮಿತ ಪರೀಕ್ಷೆಗಳ ಅಗತ್ಯವನ್ನು ಒತ್ತಿಹೇಳುತ್ತಾ, ತಜ್ಞ […]

Read More

ಕುಂದಾಪುರ: ಜು.10:ಗ್ರಹ ಜ್ಯೋತಿ ಯೋಜನೆ ಅಡಿ ಕುಂದಾಪುರ ಮೆಸ್ಕಾಂ ಕಚೇರಿಯ ಉಪ ವಿಭಾಗದಲ್ಲಿ 21,300 ಫಲಾನುಭವಿ ಗ್ರಾಹಕರು ಈಗಾಗಲೇ ನೋಂದಾಯಿತರಾಗಿದ್ದಾರೆ. ಕುಂದಾಪುರ ಪುರಸಭೆ ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಉಪ ವಿಭಾಗದಲ್ಲಿ ಒಟ್ಟು 31,200 ಬಳಕೆದಾರರಿದ್ದು 25,000 ಗ್ರಾಹಕರು ಮಾಸಿಕ 200 ಯೂನಿಟ್ ಮೀರದವರಿದ್ದಾರೆ ಎಂದು ಈ ಹಿಂದಿನ ಬಳಕೆಯಿಂದ ಅಂದಾಜಿಸಲಾಗಿದೆ. ಇನ್ನು 3700 ಅರ್ಹ ಗ್ರಾಹಕರು ನೊಂದಣಿಗೆ ಬಾಕಿ ಉಳಿದಿದ್ದು, ನೊಂದಣಿಗೆ ಸಮೀಪದ ಸೇವಾ ಸಿಂಧು ,ಗ್ರಾಮ ಒನ್ ಸೇವಾ ಕೇಂದ್ರ ಅಥವಾ […]

Read More

ಯುವಜನರನ್ನು ಮಾನಸಿಕ ಆರೋಗ್ಯ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಮತ್ತು ಧ್ಯಾನವನ್ನು ನಿಯಮಿತ ಅಭ್ಯಾಸವಾಗಿ ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ‘ ಹರ್ ಘರ್ ಧ್ಯಾನ್ ‘ ಕಾರ್ಯಕ್ರಮವನ್ನು ಸಂಸ್ಕೃತಿ ಸಚಿವಾಲಯ‌ದ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು. ಆರ್ಟ್ ಆಪ್ ಲಿವಿಂಗ್ ನ ಉಡುಪಿ ಘಟಕದ ಸದಸ್ಯರಾದ  ಶ್ರೀಮತಿ ಶೈಲಜಾ ಇವರು ಸುಧಾರಿತ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಧಾನ್ಯ- ಸಂಬಂಧಿ ಕೆಲವು ಆಸನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆರ್ಟ್ […]

Read More

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿ ಟಿ ಯ ವತಿಯಿಂದ ‘ ನ್ಯಾಷನಲ್ ಲೆವೆಲ್  ಟ್ಯಾಲೆಂಟ್ ಸರ್ಚ್ ‘ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪರೀಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿ, ಜೆಸಿ.ಐ ಕುಂದಾಪುರ ಸಿಟಿ ಯ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ, ಸ್ಥಾಪಕ ಅಧ್ಯಕ್ಷರಾದ ಜೆಸಿ ಹುಸೇನ್ ಹೈಕಾಡಿ, ಜೆಸಿ ರಾಜೇಶ್ ಹೆಬ್ಬಾರ್, ಮಹಿಳಾ ಜೆಸಿ ಸಂಯೋಜಕಿ ಜೆಸಿ […]

Read More

ಕುಂದಾಪುರ, ಆ.8; ಪಿಯುಸ್ ನಗರ್ ಚರ್ಚಿನಲ್ಲಿ ದಿನಾಂಕ 5 ರಂದು ದಿವಂಗತ ತೋಮಸ್ ಡಿಮೆಲ್ಲೊ ಇವರ ಏಜ್ಯುಕೇರ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪಿಯುಸ್  ನಗರ ಚರ್ಚಿನ ಕೆಥೊಲಿಕ್ ಸಭಾ ಹಾಗೂ ಸಂತ ವಿಶೆಂತ್ ಪಾವ್ಲ್ ಸಭಾ ಸಂಘಟನೆ ಜೊತೆಗೂಡಿ , ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅಂಕ ಪಡೆದ 19 ಮಕ್ಕಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು.       ಪಿಯುಸ್  ನಗರ ಚರ್ಚಿನ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂ| ಆಲ್ಬರ್ಟ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿ ’ಈ […]

Read More

ಮಂಗಳೂರು; ಸೈಂಟ್ ಕ್ರಿಸ್ಟೋಫರ್ ಎಸೋಸಿಯೇಶನ್ (ರಿ) ಮಂಗಳೂರು, ಇದರ ವಾರ್ಷಿಕ ಹಬ್ಬ ಹಾಗೂ ಮಹಾಸಭೆಯು ತಾ. 06.08.2023 ರಂದು ನಡೆಯಿತು. ಮಂಗಳೂರಿನ ನಿವೃತ್ತ ಬಿಷಪ್ ಅ|ವಂ|ಡಾ| ಎಲೋಸಿಯಸ್ ಪಾವ್ಲ್ ಡಿ’ಸೋಜ, ನಗರದ ರೊಜಾರಿಯೊ ಚರ್ಚಿನಲ್ಲಿ ಬಲಿದಾನ ಪೂಜೆ ನೆರವೇರಿಸಿ, ಸದಸ್ಯರ ವಾಹನಗಳನ್ನು ಆಶೀರ್ವದಿಸಿದರು.ಬಳಿಕ ರೊಜಾರಿಯೋ ಕಲ್ಚರಲ್ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಗೆ ವಂ| ಬಿಷಪರು ಕಾರ್ಯಧ್ಯಕ್ಷರಾಗಿ ಆಗಮಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಆದ ಶ್ರೀಮತಿ ಸ್ಯಾಂಡ್ರಾ ಮರೀಯ ಲೋರಿನ್ ಹಾಜರಿದ್ದರು.ಈ ಸಂದರ್ಭ, […]

Read More

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ದಿನಾಂಕ 13-08-2023 ರಂದು ರವಿವಾರ ಏರ್ಪಡಿಸಲಾಗಿದೆ. ಶ್ರೀ ವೆಂಕಟರಮಣ ದೇವರಿಗೆ ಒಂದು ಸಾವಿರದ ಎಂಟು ಮಂಗಳಾರತಿ ಪೂಜೆ ಸಮರ್ಪಿಸುವ ಕಾರ್ಯಕ್ರಮ ಬೆಳಿಗ್ಗೆ 8:30 ರಿಂದ ಆರಂಭಗೊಳ್ಳಲಿದೆ. “ಅಷ್ಟಾಧಿಕ ಸಹಸ್ರ ಆರತಿ” ಎಂದು ಕರೆಯಲ್ಪಡುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿಸಮಾಜ ಬಾಂಧವರೆಲ್ಲರೂ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

Read More