ಕುಂದಾಪುರ,ಡಿ.8: 397 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.6 ರಂದು ‘ಮೇರಿ ಮಾತೆಯಂತೆ ಯೇಸು ಕ್ರಿಸ್ತರಲ್ಲಿ ನೂತನ ವಿಶ್ವಾಸದಿಂದ ಜೀವಿಸೋಣ’ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಉಡುಪಿ ವಲಯದ ಪ್ರಧಾನ ಧರ್ಮಗುರು ಅ|ವಂ|ಚಾರ್ಲ್ಸ್ ಮಿನೇಜೆಸ್ “ನಾವು ನವ ಭರವಶೆಯಿಂದ ಮೇರಿ ಮಾತೆಯಂತೆ ಯೇಸುವಿನಲ್ಲಿ ಭರವಶೆ ಇಟ್ಟು ಜೀವಿಸಬೇಕು. ನಾವು ಪಾಪದಿಂದ ಜೀವಿಸುತ್ತಾ ಇದ್ದೆವೆ, ಯೇಸು ಕ್ರಿಸ್ತರು […]

Read More

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ವೈದ್ಯರೊರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.ಮೃತರನ್ನು ಡಾ. ಶಶಿಕಲಾ ಎಂದು ಗುರುತಿಸಲಾಗಿದೆ. ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುತ್ತೀರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ, ಕೂಡಲೇ ಡಾ. ಶಶಿಕಲಾ ಅವರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಅಷ್ಟರಲ್ಲಿ ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶಶಿಕಲಾ ಅವರು 2022ರ […]

Read More

ಕುಂದಾಪುರ, ಡಿ.8: ಸ್ಥಳೀಯ ಹೆಸರುವಾಸಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿ.7 ರಂದು ಶಾಲಾ ಮೈದಾನದಲ್ಲಿ ವಿಜ್ರಂಬಣೆಯಿಂದ ನಡೆಯಿತು. ಶಾಲ ವರದಿಯನ್ನು ಡಿಜೀಟಲ್ ಪರದೆಯ ಮೂಲಕ ಪ್ರಸ್ತೂತ ಪಡಿಸಲಾಯಿತು.ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ, ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿಯಾದ ಡಾ.ಕೆ.ಪ್ರೇಮಾನಂದ ಅಗಮಿಸಿ “ಪ್ರಾರ್ಥಮಿಕ, ಪ್ರೌಢಶಾಲೆಗಳಲ್ಲಿ ಕಲಿಯುತ್ತೀರು ಸಮಯದ ಕ್ಷಣಗಳು ಮರೆಯಾಲರದಂತವು, ನಮಗೆ ಕಲಿಸಿದ ಪಾಠಗಳು ನೆನಪಿನಲ್ಲಿರುವುದು ಕಷ್ಟವಾದರೂ, ಬಾಲ್ಯದ ಆ ಕ್ಷಣಗಳು, ಪ್ರವಾಸ, ಸಾಂಸ್ಕ್ರತಿಕ […]

Read More

ಉದ್ಯಾವರ: ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯ ಉದ್ಯಾವರ ಇಲ್ಲಿಯ ವಾರ್ಷಿಕ ಮಹೋತ್ಸವದ ಅಂಗವಾಗಿ ಸಂಜಾ ಪ್ರಾರ್ಥನಾ ವಿಧಿ ವಿಧಾನಗಳು ಭಕ್ತಿಯಿಂದ ನಡೆಯಿತು. ಇದಕ್ಕೂ ಮೊದಲು ಸಂತ ಫ್ರಾನ್ಸಿಸ್ ಝೆವಿಯರ್ ಆಂಗ್ಲ ಮಾಧ್ಯಮ ಶಾಲೆ ಮೇಲ್ಪೇಟೆಯಿಂದ ಸಂತ ಫ್ರಾನ್ಸಿಸ್ ಝೆವಿಯರ್ ರವರ ಪವಾಡ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಸಂಜಾ ಪ್ರಾರ್ಥನಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಉಡುಪಿ ಶೋಕ ಮಾತ ದೇವಾಲಯದ ಸಹಾಯಕ ಧರ್ಮ ಗುರುಗಳಾದ ವo. ಫಾ. ರೋಯ್ ಲೋಬೊ, ‘ದೇವರ ವಾಕ್ಯದ ಪ್ರೇರಣೆಯಿಂದ ವಿಶ್ವಾಸದ […]

Read More

ಕುಂದಾಪುರ,ನ.6: ಚಾರಿತ್ರಿಕ ಹಿನ್ನೆಲೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಡಿ.5 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿಯು ಯೇಸುವಿನಲ್ಲಿ ವಿಶ್ವಾಸಿಸಿ ಆತಾ ಹೇಳಿದಂತೆ ಮಾಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭ ಗೊಂಡು, ಕೊಸೆಸಾಂವ್ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು.ಈ ಪೂಜಾ ವಿಧಿಯನ್ನು ಕಂಡ್ಲೂರು ಇಗರ್ಜಿಯ ಧರ್ಮಗುರು ವಂ|ಪಾ|ಡಾ| ಕೆನ್ಯೂಟ್ ಬಾರ್ಬೊಜಾ ನಡೆಸಿಕೊಟ್ಟು “ಯೇಸುವಿನಲ್ಲಿ ವಿಶ್ವಾಸ ಇರಿಸುವುದು ಜೀವನದ ನಮ್ಮ ಜೀವನಕ್ಕೆ ಅಡಿಪಾಯ, ದೈನಂದಿನ ಜೀವನದಲ್ಲಿ ನಾವು ವಿಶ್ವಾಸ ಇಡಬೇಕಾದರೆ […]

Read More

ಕುಂದಾಪುರ: ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ ಇವರು ಕೋಟೇಶ್ವರ ಕೊಡಿ ಹಬ್ಬದಲ್ಲಿ ಮೂರು ದಿನಗಳ ಕಾಲ ವಿಶೇಷ ವಾದ ಬ್ರಹತ್ ವೇಷ ಧರಿಸಿ ಐದು ಬಡ ಮಕ್ಕಳ ವೈಧ್ಯಕೀಯ ಚಿಕಿತ್ಸೆಗಾಗಿ ಒಟ್ಟು 2,00,000 ದೇಣಿಗೆ ಸಂಗ್ರಹ ಮಾಡಿದ್ದು ದಿನಾಂಕ 04-12-23 ರಂದು ದೇಣಿಗೆ ಸಂಗ್ರಹಿಸಿದ ಹಣವನ್ನು ಶ್ರೀ ಕೋಟಿಲಿಂಗೆಶ್ವರ ದೇವಸ್ಥಾನದಲ್ಲಿ ಮಕ್ಕಳ ಪೋಷಕರ ಕೈಗೆ ಚೆಕ್ ಮೂಲಕ ಹಸ್ತಾಂತರ ಮಾಡಲಾಯಿತು.ಈ ಸಂಧರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಶ್ರೀ ಸುರೇಶ್ ಬೆಟ್ಟಿನ್ , ಮಂಜುನಾಥ್ […]

Read More

ಕುಂದಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಗೌರವಕ್ಕೆ ಭಾಜನರಾದ ಸಾಧಕ, ದಾನಿ, ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಡಿಸೆಂಬರ್ 8ರಂದು ನಡೆಯಲಿದೆ.ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಧ್ಯಕ್ಷರಾದ ಡಾ.ಹೆಚ್.ಎಸ್.ಬಲ್ಲಾಳ್ ಅವರು ಸಾಧಕರಿಗೆ ಸನ್ಮಾನ ಪ್ರದಾನ ಮಾಡಲಿದ್ದಾರೆ.ಕುಂದಾಪುರ ವಿಧಾನಸಭಾ ಕ್ಷೇತ್ರದ […]

Read More

ಮಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಜೆಯನ್ನು ಕಡಿತ ಗೊಳಿಸದಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ ಡಿ ಸೋಜರಿಂದ ಕುಲಪತಿಗಳಿಗೆ ಮನವಿ.ಕಳೆದ 150 ವರ್ಷಗಳಿಂದ ಮದ್ರಾಸ್ ವಿಶ್ವವಿದ್ಯಾನಿಲಯದ ಕಾಲದಿಂದಲೂ ಕರಾವಳಿ ಕರ್ನಾಟಕದ ವಿಶ್ವಸಂಸ್ಥೆಗಳು ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾಲದ ರಜೆ ಸವಲತ್ತನ್ನು ಅನುಭವಿಸಿವೆ. ಆದರೆ ಈ ವರ್ಷ ಈ ರಜೆಯನ್ನು ಕಡಿತಗೊಳಿಸದಂತೆ ಮಾಜಿ MLC ಐವನ್ ಡಿ ಸೋಜರವರ ಮುಂದಾಳತ್ವದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ […]

Read More

ಮಂಗಳೂರು: ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ನವೆಂಬರ್ 26 ರಂದು ಮಂಗಳೂರಿನ ಲೈಟ್‌ಹೌಸ್ ರಸ್ತೆಯಲ್ಲಿರುವ ಲೇಡೀಸ್ ಕ್ಲಬ್‌ನಲ್ಲಿ ನಡೆದ ಸದಸ್ಯರ ಸಂಪರ್ಕ ಕಾರ್ಯಕ್ರಮದೊಂದಿಗೆ ಅದ್ಭುತ ಯಶಸ್ಸನ್ನು ಸಂಘಟಿಸಿತು.ಈ ಕಾರ್ಯಕ್ರಮದ ಉದ್ದೇಶವು ಸದಸ್ಯರನ್ನು ಒಟ್ಟುಗೂಡಿಸುವುದು ಮಾತ್ರವಲ್ಲ, ಸಮಾಜದ ಪ್ರಗತಿಯನ್ನು ರೂಪಿಸುವಲ್ಲಿ ಪರಿವರ್ತಕ ಶಕ್ತಿ ವ್ಯವಹಾರಗಳನ್ನು ಗುರುತಿಸುವ ಸಹಯೋಗದ ವಸ್ತ್ರವನ್ನು ನೇಯ್ಗೆ ಮಾಡಿದಂತೆ ಕಾರ್ಯಪ್ರವತ್ತವಾಗುವುದು. ಸಂಜೆ ಡಾ ಜೆಸ್ಸಿಕಾ ಮೊಂತೇರೊ ಮತ್ತು ಅವರ ತಂಡದ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಅಧ್ಯಕ್ಷ ಜಾನ್ ಬಿ ಮೊಂಟೆರೊ ಅವರು ರಚನಾ […]

Read More