ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಅಥವಾ ಬೆಳ್ಳಿಯ ಪದಕದ ನಿರೀಕ್ಷೆಯಲ್ಲಿದ್ದಾಗಲೇ ಅನರ್ಹಗೊಂಡಿರುವ ಭಾರತೀಯ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಟ್‌ ಬೇಸರದಿಂದಲೇ ಕುಸ್ತಿಗೆ ವಿದಾಯ ಹೇಳಿದ್ದಾರೆ.ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಭಾವುಕ ಸಂದೇಶ ಪ್ರಕಟಿಸಿರುವ ಅವರು, ಅಮ್ಕಾ ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋಲನುಭವಿಸಿದ್ದೇನೆ”ಎಂದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಕುಸ್ತಿಪಟು ರೋಚಕವಾಗಿ ಫೈನಲ್‌ಗೆ ಪ್ರವೇಶಿಸಿದ್ದರು. ವಿನೇಶ್‌ ಫೋಗಟ್‌ ಖಚಿತವಾಗಿ ಬಂಗಾರ ಗೆಲ್ಲುವ ನಿರೀಕ್ಷೆ ಭಾರತೀಯರಿಗಿತ್ತು. ಆದರೆ, ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ದೇಹದ […]

Read More

ಕುಂದಾಪುರ : ಶಿವಮೊಗ್ಗದಲ್ಲಿ ಆ.4ರಂದು ಆಯೋಜಿಸಲಾದ ಇಂಟರ್ ನೇಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಪರ್ಧೆಯ ಕಟಾ ಮತ್ತು ಕುಮಿಟೆಯಲ್ಲಿ 8ವರ್ಷ ವಯೋಮಿತಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿರುವ ಅಮೈರಾ ಶೋಲಾಪುರ. ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಯಾಸೀನ್ ಶೋಲಾಪುರ ಹಾಗೂ ರಝಿಯಾ ಸುಲ್ತಾನ ದಂಪತಿಗಳ ಪುತ್ರಿಯಾಗಿದ್ದಾಳೆ. ಕುಂದಾಪುರ ಕೆಡಿಎಫ್ ಅಕಾಡೆಮಿಯ ಕಿಯೊಷಿ ಕಿರಣ್,ಶಿಹಾನ್ ಸಂದೀಪ್,ಸಿಹಾನ್ ಶೇಕ್ ಮತ್ತು ಶಶಾಂಕ್ ಇವರಿಂದ ತರಬೇತಿ ಪಡೆದಿರುತ್ತಾಳೆ.

Read More

ಕುಂದಾಪುರ, ಆ.8: ಎ.ಝೆಡ್ ಮಾರಿಟೆಯೆಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಶಿವಮೊಗ್ಗ, ಇವರು ಅಗೋಸ್ತ್ 4 ರಂದು ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಇಂಟರ್ ನೇಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಫರ್ಧೆಯಲ್ಲಿ ಬೀಜಾಡಿಯ ಝರಾಳಿಗೆ ೧೪ ರ ಕೆಳಗಿನ ವರ್ಷದ ವಯೋಮಿತಿಯಲ್ಲಿ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಇವಳು ಕುಂದಾಪುರದ ಬಿಜಾಡಿಯ ನಿವಾಸಿ ಇಮ್ರಾನ್ ಹಾಗೂ ಆಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ, ಇವಳು ಗುರುಕುಲ ಪಬ್ಲಿಕ್ ಶಾಲೆಯ ೮ ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆಈತನಿಗೆ […]

Read More

ಕುಂದಾಪುರ, ಆ.8: ಎ.ಝೆಡ್ ಮಾರಿಟೆಯೆಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಶಿವಮೊಗ್ಗ, ಇವರು ಅಗೋಸ್ತ್ 4 ರಂದು ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಇಂಟರ್ ನೇಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಫರ್ಧೆಯಲ್ಲಿ ಕುಂದಾಪುರದ ಆರ್ನೊನ್ ಡಿಆಲ್ಮೇಡಾ 10 ರಿಂದ 11 ವರ್ಷದ ವಯೋಮಿತಿಯಲ್ಲಿ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾನೆ . ಈತ ಕುಂದಾಪುರದ ನಿವಾಸಿ ವಿಲ್ಸನ್ ಹಾಗೂ ಜ್ಯೋತಿ ಡಿಆಲ್ಮೇಡಾ ದಂಪತಿಯ ಪುತ್ರನಾಗಿದ್ದು, ಈತ ಎಚ್.ಎಂ.ಎಂ. ಆಂಗ್ಲಾ ಮಾಧ್ಯಮ ಶಾಲೆಯ 5 […]

Read More

ಕುಂದಾಪುರ, ಜು.21; ಜುಲಾಯ್ 14 ರಂದು ದಾವಣಗೆರೆಯಲ್ಲಿ ನಡೆದ ನ್ಯಾಶನಲ್ ಲೆವೆಲ್ ಓಪನ್ ಕರಾಟೆ ಛಾಂಪಿಯೆನ್ ಶಿಪ್ 2024 ರ 12-13 ವಯೋಮಿತಿ ವಿಭಾಗದಲ್ಲಿ ಕುಂದಾಪುರದ ಕು. ಝಾರ ಕಮಿಟೆ ಹಾಗೂ ಕಟಾ ಎರಡರಲ್ಲೂ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಟ್ರೋಪಿ ಪಡೆದಿದ್ದಾಳೆ. ಇವಳು ವಕ್ವಾಡಿ ಗುರುಕುಲ ಶಾಲೆಯ 8 ನೇ ತರಗತಿಯ ವಿಧ್ಯಾರ್ಥಿನಿಯಾಗಿದ್ದು, ಇವಳು ಪ್ರಸ್ತೂತ ಗಣೇಶ ನಗರದ ನಿವಾಸಿ ಇಮ್ರಾನ್ ಮತ್ತು ಆಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ. ಇವಳು ಕೆಡಿಎಫ್ ಕರಾಟೆ ಶಾಲೆಯ […]

Read More

ಕುಂದಾಪುರದ ಹೊಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ರಾಜಸ್ಥಾನದ ಜೈಪುರದಲ್ಲಿ ನಡೆದ 67ನೇ ರಾಷ್ಟ್ರಮಟ್ಟದ 14ರ ವಯೋಮಾನದ “ಬಾಲಕಿಯರ ಯೋಗಾಸನ” ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ 7ನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ. ಹಾಗೇ ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕವು ಪ್ರಪ್ರಥಮ ಬಾರಿಗೆ 4 ಸ್ಥಾನ ಪಡೆದಿದ್ದು ಇದು ಕರ್ನಾಟಕ್ದವರಿಗೆ ಹೆಮ್ಮೆಯ ವಿಷಯವಾಗಿದೆಇವಳ ಈ ಸಾಧನೆಗೆ ಸಂಸ್ಥೆಯ ಸಂಚಾಲಕರು,ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದನೆ […]

Read More

ಗಮನಾರ್ಹ ಸಾಧನೆಯೊಂದರಲ್ಲಿ ಮುಂಬೈನ 18 ವರ್ಷದ ವೇದಾಂತ್ ನಾಗರಕಟ್ಟೆ ಅವರು 2023 ರಲ್ಲಿ ಚೆಸ್‌ನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೆಚ್ಚಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ವೇದಾಂತ್ ಅವರ ಕುಟುಂಬ ಅಂಕೋಲಾ ಮೂಲದವರಾಗಿದ್ದಾರೆ. 2023ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 622 ಅಂಕಗಳ ಅದ್ಭುತ ಏರಿಕೆ ಸಾಧಿಸಿದ ವೇದಾಂತ್ ಈಗ ಪ್ರತಿಷ್ಠಿತ ಎಫ್‌ಎಂ ಟೈಟಲ್ ಹೊಂದಿದ್ದಾರೆ ಮತ್ತು 2320 ರ ಅಸಾಧಾರಣ ರೇಟಿಂಗ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ವೇದಾಂತ್ ಅವರ ಅಜ್ಜ ರಮೇಶ್ […]

Read More

ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ ಕುಂದಾಪುರದ ಝಾರಳಿಗೆ ಕಟಾದಲ್ಲಿ ಚಿನ್ನ ಕಮಿಟೆಯಲ್ಲಿ ಕಂಚಿನ ಪದಕ ದೊರೆತಿದೆಕುಂದಾಪುರ, ಜ.28: ತಾರೀಕು 21 ಜನವರಿಯಲ್ಲಿ ನಡೆದ ಮುಂಬಯಿಯ ಅಂದೇರಿಯಲ್ಲಿ ಎಷಿಯಾಕಪ್ 7 ನೇ ಎಷಿಯನ್ ಶೀಟೊ ಆರ್ ವೈ ಯು ಕರಾಟೆ – ಡಿ ಒ ಆಸೋಶೀಯೆಶನ್ ಇವರು ನೆಡೆಸಲ್ಪಟ್ಟ ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ 12-13 ವರ್ಷದ ವಯೋಮಿತಿಯಲ್ಲಿ ಕುಂದಾಪುರದ ಝಾರಳಿಗೆ ಕಟಾದಲ್ಲಿ ಚಿನ್ನದ ಪದಕ ಮತ್ತು ಕಮಿಟೆ ವಿಭಾಗದಲ್ಲಿ […]

Read More

ಕುಂದಾಪುರ, ಜ.25:ತಾರೀಕು 21 ಜನವರಿಯಲ್ಲಿ ನಡೆದ ಮುಂಬಯಿಯ ಅಂದೇರಿಯಲ್ಲಿ ಎಷಿಯಾ ಕಪ್ 7 ನೇ ಎಷಿಯನ್ ಶೀಟೊ ಆರ್ ವೈ ಯು ಕರಾಟೆ –ಡಿ ಒ ಆಸೋಶೀಯೆಶನ್ ಇವರು ನೆಡೆಸಲ್ಪಟ್ಟ ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ 9 ವರ್ಷದ ವಯೋಮಿತಿಯ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡ ಇವನಿಗೆ ಚಿನ್ನದ ಪದಕ ದೊರಕಿದೆ.ಈತ ಕುಂದಾಪುರದ ವಿಲ್ಸನ್ ಮತ್ತು ಜ್ಯೋತಿ ಡಿಆಲ್ಮೇಡ ಇವರ ಪುತ್ರನಾಗಿದ್ದು, ಇತನಿಗೆ ಕೆ ಡಿ ಎಫ್ ಸಂಸ್ಥೆಯ […]

Read More