ಕುಂದಾಪುರ, ಸೆ. 15; ಕುಂದಾಪುರ 19 ವರ್ಷ ವಯಸ್ಸಿನ ಯುವಕ ಶಾನ್ ಡಿ ಸೋಜಾ, ಯು.ಎ.ಇ ಯಲ್ಲಿನ ದುಬಾಯ್ ದಿಂದ ಸುಮಾರು 115 ಕಿ. ಮಿ. ದೂರದಲ್ಲಿರುವ ರಾಸ್ ಅಲ್ ಖೈಮಾದಲ್ಲಿ  ಬಿಸಿಲಿನ ತಾಪಾಕ್ಕೆ ಗುರಿಯಾಗಿ, ಸಾವನ್ನಪ್ಪಿದ್ದಾನೆ, ಬಿಸಿಲಿನ ತಾಪದ ಹೊಡೆತಕ್ಕೆ ಬಲಿಯಾಗಿ, ಆರ್‌ಎ ಕೆ ಆಸ್ಪತ್ರೆಯಲ್ಲಿ ಚಿಕೆತ್ಸೆಗೆ ಒಳಗಾಗಿದ್ದ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮ್ರತ್ಯುವಶನಾಗಿದ್ದಾನೆ. ಶಾನ್ ಡಿ ಸೋಜಾ, ಕುಂದಾಪುರದ ಎಲಿಯಾಸ್ ಸಿರಿಲ್ ಡಿ ಸೋಜಾ ಮತ್ತು ಪ್ರಮೀಳಾ ಡಿ ಸೋಜಾ ಇವರ ಪುತ್ರನಾಗಿದ್ದು, ಶಾನ್ […]

Read More

Bridgith DSouza (82) (st.Joseph Vaz ward) W/o Mingel Dsouza Born 18-03-1943 Married 07-05-1963 Died 15-08-2024 M/O late Ronald, Antony, sunitha/Denis Castelino Funeral Details will be announced later Contact: 9880780866

Read More

H/O Rita D Souza Father of Jenifer/ Duzon, Anny/ Robinson, Renita/Wilson, Josna/ShawnGrand Father of Jiselle, Rovena & Rivan Funeral cortege leaves residence, Kundapura, (Fathima ward) Wednesday 14th August 2024 at 3:30 pm. followed by mass at 4:00 pm. Holy Rosary church, kundapua. contact : 9739249613

Read More

ಕುಂದಾಪುರ, ಜು. 30: ಇಲ್ಲಿನ ಕೋಡಿ ರಸ್ತೆಯ ಹಂಗಳೂರುನಿವಾಸ್ತಿ ಕೃಷಿಕ, ಉದ್ಯಮಿ ಮೊಂತು ಫೆರ್ನಾಂಡಿಸ್‌ (89) ಜು. 30ರಂದು ಸ್ಥಗೃಹದಲ್ಲಿನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯರಾದ ಕುಂದಾಪುರದ ಪ್ರಸೂತಿ ತಜ್ಞೆ ಡಾ। ಪ್ರಮೀಳ ನಾಯಕ್‌, ಲಂಡನ್‌ನಲ್ಲಿರುವಅರಿವಳಿಕೆ ತಜ್ಞೆ ಡಾ| ಪ್ರಫುಲ್ಲಾ ಪುತ್ರಿ, ಹಾಗೂ ಬೋಯಿಂಗ್‌ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಪುತ್ರ ಪ್ರದೀಪ್‌ ಅವರನ್ನುಅಗಲಿದ್ದಾರೆ ಮೊಂತು ಅವರು ಗಲ್ಫ್‌ ರಾಷ್ಟ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿ ಊರಿಗೆ ಮರಳಿ ಉದ್ಯಮಿಯಾಗಿ ಕೃಷಿಕರಾಗಿ, ಸಮಾಜಸೇವಕರಾಗಿ, ಹಂಗಳೂರು ಲಯನ್ಸ್ ಕ್ಲಬಿನ ಮಾಜಿ […]

Read More

ಶ್ರೀನಿವಾಸಪುರ: ಪಟ್ಟಣದ ವ್ಯಾಪಾರಿ ಹಾಗೂ ಸಮಾಜ ಸೇವಕ ಎಚ್.ಎಸ್.ರಂಗಯ್ಯಶೆಟ್ಟಿ (94) ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಪಟ್ಟಣದ ಹೊರ ವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Read More

ಕುಂದಾಪುರ, ಜು.13: ಹಿರಿಯ ತಾಮ್ರದ ವ್ಯಾಪರಿ ದಿ.ಆಲ್ಬರ್ಟ್ ಪಾಯ್ಸ್ ಇವರ ಹಿರಿಯ ಪುತ್ರ ಸ್ಟ್ಯಾನಿ ಪಾಯ್ಸ್ ಇವರ ಹಿರಿಯ ಪುತ್ರ (೮೬) ಅಲ್ಪ ಕಾಲದ ಅಸೌಖ್ಯದಿಂದ ಮಗಳ ಮನೆಯಲ್ಲಿ ಜುಲಾಯ್ 11 ರಂದು ನಿಧನರಾದರು.ಇವರು ಕುಂದಾಪುರ ಖಾರ್ವಿ ಕೇರಿ ನಿವಾಸಿಯಾಗಿದ್ದು, 48 ವರ್ಷಗಳ ಕಾಲ ಮುಂಬಯಲ್ಲಿ ನೆಲಸಿ, ಅಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ ನಂತರ ಆಸ್ಟ್ರೆಲಿಯದಲ್ಲಿ ಮಗಳ ಮನೆಯಲ್ಲಿ ನಿವ್ರತ್ತಿ ಜೀವನ ನೆಡೆಸುತ್ತೀದ್ದರು, ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Read More

Mrs.Cecilia D’Souza ( 89) Kundapur. W/o Late Camil D’Souza M/o Gracy/Joe, Jossy/ Janet, Treeza/ Late Charles, Wincy / Gilbert, Monica/ Solomon, Leena/ Cramer, Oswald/ Celine, Grandmother of Diana, Sabrina, Noel, Janice, Jovita, Charlotte, Glenita, Gloria, Glanice, Susanna, Joanna, Delicia, Daniya, Sohan, Great grand M/0 Ryan, Leroy, Asher.Passed away on 23 th May 2024. Funeral Cortege […]

Read More

ಕುಂದಾಪುರ: ಪುಣೆಯಿಂದ ಕುಂದಾಪುರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರದ  ಪ್ರಶಾಂತ್ ಶೆಟ್ಟಿ (50) ಅವರು ಹೊನ್ನಾವರ ಮಾರ್ಗ ಮಧ್ಯೆ ಮೇ 1ರ ಬೆಳಗಿನ ಜಾವದಲ್ಲಿ ಹೃದಯಾಘಾತದಿಂದ ನಿಧನರಾದರು. ಬಸ್ಸು ಹೊನ್ನಾವರದ ಹತ್ತಿರ ಬರುತ್ತಿದ್ದಂತೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೆ ಬಸ್‌ ನಿರ್ವಾಹಕರಿಗೆ ಮಾಹಿತಿ ನೀಡಿದರು. ನಿರ್ವಾಹಕ ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.ಆದರೆ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಹಲವು ವರ್ಷಗಳ ಕಾಲ ಪುಣೆಯಲ್ಲಿ […]

Read More