
ಹಮಾಸ್ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್ ಗಳ ಸುರಿಮಳೆಗೈದ ಒಂದು ದಿನದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನು “ದೀರ್ಘ ಮತ್ತು ಕಷ್ಟಕರ” ಸ್ಥಿತಿಯಾಗಿದೆ, ಎಂದು ತಿಳಿಸಿ ಯುದ್ದಕ್ಕೆ ಪ್ರೇರಣೆಯನ್ನು ನೀಡಿದ್ದಾರೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಹಮಾಸ್ ಗುಂಪು ಗಾಜಾದಿಂದ ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ ಸಂಘರ್ಷದ ಸಾವಿನ ಸಂಖ್ಯೆ 1,100 ಕ್ಕಿಂತ ಹೆಚ್ಚಾದ ಕಾರಣ ಇಸ್ರೇಲ್, ತನ್ನ ಭೂಪ್ರದೇಶದ ಮೇಲೆ ಮಾರಣಾಂತಿಕ ದಾಳಿಯಿಂದ ತತ್ತರಿಸಿದ್ದು, ಹಮಾಸ್ ಭಾನುವಾರದ ಮೇಲೆ ಯುದ್ಧ ಘೋಷಿಸಿತು. ಹಮಾಸ್ ಇಸ್ರೇಲ್ನ ಮೇಲೆ ಸಾವಿರಾರು […]

ಇರಾಕ್ ದೇಶದ ನಿನೆವೆ ಪ್ರಾಂತ್ಯದಲ್ಲಿ ಅದರ ಹಮ್ದನಿಯಾ ಪ್ರದೇಶದಲ್ಲಿ ಭಯಾನಕ ಬೆಂಕಿ ದುರಂತ ಸಂಭವಿಸಿದ್ದು. ಕನಿಷ್ಠ 100 ಜನರು ದಾರುಣವಾಗಿ ಸತ್ತು ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ರಾಜಧಾನಿ ಬಾಗ್ದಾದ್ ನಗರದ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ಗಳಷ್ಟು ಉತ್ತರದ ಇರಾಕಿನ ಇನ್ನೊಂದು ನಗರ ಮೊಸುಲ್ ಹೊರ ಪ್ರದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ತಿಳಿಸುತ್ತವೆ. ಇರಾಕಿನಲ್ಲಿ ಸಾಕಷ್ಟು ಕ್ರಿಶ್ಚಿಯನರು ಇದ್ದು, ಉತ್ತರ ಇರಾಕ್ನಲ್ಲಿ ಕ್ರಿಶ್ಚಿಯನ್ ವಿವಾಹವನ್ನು ಆಯೋಜಿಸುದ ಸಭಾಂಗಣದಲ್ಲಿ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ ಸಾವಿನ […]

USA ಯ MKCA ಸಂಘಕ್ಕೆ 2024-2026 ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ (ಮಂಗಳೂರಿ ಕೊಂಕಣ್ ಕ್ರೀಸ್ತಾಂವ್ ಸಂಘ್, ಅಮೇರಿಕಾ) (L to R) ಸವಿಯೋ ಪೈಸ್, ಲಿಯೊನಾರ್ಡ್ ಲೋಬೋ ಶೆಣೈ, ಪ್ರಗತಿ ಪಿಂಟೋ, ಜೇಮ್ಸ್ ಸಲ್ಡಾನ್ಹಾ, ನುಲಾ ಡಿ’ಅಬ್ರೆಯೋ ಮತ್ತು ಅತಿಥಿ ಧರ್ಮಗುರು ಫಾ. ಹೆನ್ರಿ ಸಿಕ್ವೇರಾ, ಟಕೋಡ್. ಅಧ್ಯಕ್ಷೆ ಪ್ರಗತಿ ಪಿಂಟೋಲಿಯೊನಾರ್ಡ್ ಲೋಬೋ ಶೆಣೈ, ಉಪಾಧ್ಯಕ್ಷಸವಿಯೋ ಪೈಸ್, ಕಾರ್ಯದರ್ಶಿಲೂನಾ ಡಿ’ಅಬ್ರೆಯೊ, ಜಂಟಿ ಕಾರ್ಯದರ್ಶಿಜೇಮ್ಸ್ ಸಲ್ಡಾನ್ಹಾ, ಖಜಾಂಚಿಇವರ ಸೇವಾ ಅವಧಿಯು 2 ವರ್ಷಗಳವರೆಗೆ ಇರುತ್ತದೆ. The following […]

ಚಿಕಾಗೋ: ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ತನ್ನ 21 ನೇ ವಾರ್ಷಿಕ ಮಾಂತಿ ಹಬ್ಬವನ್ನು ಇಲಿನಾಯ್ಸ್ನ ಹಾಫ್ಮನ್ ಎಸ್ಟೇಟ್ನಲ್ಲಿರುವ ಸೇಂಟ್ ಹಬರ್ಟ್ಸ್ ಚರ್ಚ್ ಹಾಲ್ನಲ್ಲಿ ಸೆಪ್ಟೆಂಬರ್ 9 ರಂದು ಆಚರಿಸಲಾಯಿತು. ಮೊಂತಿ ಹಬ್ಬದ ಆಚರಣೆಯು ಮಂಗಳೂರಿನ ಸಮುದಾಯಕ್ಕೆ ವಿಶಿಷ್ಟವಾಗಿದೆ. ಈ ಹಬ್ಬವು USA ಮತ್ತು ಭಾರತದಲ್ಲಿ ಥ್ಯಾಂಕ್ಸ್ಗಿವಿಂಗ್ನಂತಿದೆ, ಇದನ್ನು ಕೇರಳದಲ್ಲಿ ಓಣಂ, ತಮಿಳುನಾಡಿನಲ್ಲಿ ಪೊಂಗಲ್, ಕರ್ನಾಟಕದಲ್ಲಿ ನಾಗ ಪಂಚಮಿ, ತೀಜ್, ರಥಯಾತ್ರೆ, ಹಾರ್ನ್ಬಿಲ್, ಇತ್ಯಾದಿ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ. ಮಂಗಳೂರಿಗರು ಕನ್ಯಾ ಮೇರಿ ಜನ್ಮ ದಿನದ ಮೂಲಕ […]

ಸಪ್ತೆಂಬರ್ 3 (ದುಬಾಯ್): ಸಂಯುಕ್ತ್ ಎಮಿರತಾಂತ್ಲ್ಯಾ ಕೊಂಕಣಿ ಬರಯ್ಣಾರ್ ಆನಿ ಕಲಾಕಾರಾಂಚೆಂ ಸಂಘಟನ್ ದಾಯ್ಜಿದುಭಯ್ ಹಾಂಚ್ಯಾ ಸಾಂದ್ಯಾಂನಿ ನಾಮ್ನೆಚೊ ಕೊಂಕಣಿ ಕಥಾಕಾರ್, ವಯ್ಚಾರಿಕ್ ಸಂಪಾದಕ್ ಮಾ|ಚೇತನ್ ಲೋಬೊಸವೆಂ ಏಕ್ ಸಂವಾದ್ ಆನಿ ಭಾಸಾಭಾಸ್ ಕಾರ್ಯೆಂ 2023 ಇಸ್ವೆಚ್ಯಾ ಸಪ್ತೆಂಬರ್ 3 ತಾರಿಕೆರ್ ದುಬಾಯಾಂತ್ಲ್ಯಾ ಕರಾಮಾಂತ್ಲ್ಯಾ ವಿನ್ನೀಸ್ ರೆಸ್ಟೋರೆಂಟಾಂತ್ ಮಾಂಡುನ್ ಹಾಡ್ಲೆಂ ಹೆರ್ ಪ್ರಾಂತ್ಯಾಥಾವ್ನ್ ದುಭಯ್ ಆಯಿಲ್ಲ್ಯಾ ಕೊಂಕಣಿ ಸಾಹಿತಿ, ಕಲಾಕಾರಾಂಕ್ ಮೆಳುನ್ ತಾಚೆಸವೆಂ ಸಂವಾದ್ ಕರ್ಚಿ ಸೊಭಿತ್ ರಿವಾಜ್, ದಾಯ್ಜಿದುಬಾಯ್ ಸಂಘಟನಾನ್ ತೆವೀಸ್ ವರ್ಸಾಂ ಥಾವ್ನ್ ಪಾಳುನ್ […]

ಲಂಡನ್: ಜರ್ಮನಿಯಿಂದ ಈಜಿಪ್ಟ್ಗೆ 3 ಸಾವಿರ ಕಾರುಗಳನ್ನು ಹೊತ್ತು ಸಾಗುತಿದ್ದ ಸರಕು ಸಾಗಣೆ ಹಡಗಿಗೆ ನೆದರ್ಲೆಂಡ್ಸ್ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಅದರಲ್ಲಿದ್ದ ಭಾರತ ಮೂಲದ ನಾವಿಕ ಸಿಬ್ಬಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಜುಲಾಯ್ 26 ಬುದವಾರದಂದು ನಡೆದ ಈ ಘಟನೆಯಲ್ಲಿ ಹಡಗಿನಲ್ಲಿ ಬೆಂಕಿಯ ತೀವ್ರತೆ ಹೆಚ್ಚಿದಂತೆ ಕೆಲವು ಸಿಬ್ಬಂದಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹಡಗಿನ ಡೆಕ್ನಿಂದ ಜಿಗಿದರು. ಲೈಫ್ಬೋಟ್ನಿಂದ ಅವರನ್ನು ಎತ್ತಿಕೊಂಡು ಹೋಗಲಾಯಿತು ಎಂದು ಲೈಫ್ಬೋಟ್ನ ಕ್ಯಾಪ್ಟನ್ ಡಚ್ ಬ್ರಾಡ್ಕಾಸ್ಟರ್ ಎನ್ಒಎಸ್ಗೆ ತಿಳಿಸಿದರು, ಎಂದು ಎಪಿ ವರದಿ […]

ಅಬುಧಾಬಿ ಅಬುಧಾಬಿಯ ಮುಜಾಝಾಜ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಯುಎಇ ಕ್ಯಾಪಿಟಲ್ನ ಸಿವಿಲ್ ಡಿಫೆನ್ಸ್ ತಿಳಿಸಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ., ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ, ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದ್ದು ಬೆಂಕಿಯನ್ನು ಹತೋಟಿಗೆ ತರಲಾಗಿದೆ.ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಕಾರಣ ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ನಿವ್ರತ್ತ ಪೋಪ್ ಬೆನೆಡಿಕ್ಟ್ XVI ಅವರು 95 ವರ್ಷ ವಯಸ್ಸಿನಲ್ಲಿ ವ್ಯಾಟಿಕನ್ ನಿವಾಸದಲ್ಲಿ ನಿಧನರಾದರು, ಸುಮಾರು ಒಂದು ದಶಕದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು, ಅವರು ಎಂಟು ವರ್ಷಗಳ ಕಾಲ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದರು 2 013 ರಲ್ಲಿ, ಅವರು 1415 ರಲ್ಲಿ ಗ್ರೆಗೊರಿ XII ರಿಂದ ರಾಜೀನಾಮೆ ನೀಡಿದ ಬಳಿಕ, ರಾಜೀನಾಮೆ ನೀಡಿದ ಮೊದಲ ಪೋಪ್ ಗುರುಗಳಾಗಿದ್ದಾರೆ. ಬೆನೆಡಿಕ್ಟ್ ತನ್ನ ಅಂತಿಮ ವರ್ಷಗಳನ್ನು ವ್ಯಾಟಿಕನ್ ಗೋಡೆಗಳೊಳಗಿನ ಮೇಟರ್ ಎಕ್ಲೇಸಿಯಾ ಮಠದಲ್ಲಿ ಕಳೆದರು.ಅವರ ಉತ್ತರಾಧಿಕಾರಿ ಪೋಪ್ ಫ್ರಾನ್ಸಿಸ್ […]

ಮೂರು ವಿಶ್ವಕಪ್ಗಳನ್ನು ಗೆದ್ದು ಕ್ರೀಡೆಯ ಮೊದಲ ಜಾಗತಿಕ ಐಕಾನ್ ಎನಿಸಿಕೊಂಡಿದ್ದ ಬ್ರೆಜಿಲ್ನ ಫುಟ್ಬಾಲ್ ದಂತಕಥೆ ಪೀಲೆ ಅವರು 82 ನೇ ವಯಸ್ಸಿನಲ್ಲಿ ನಿಧನರಾದರು. ಪೀಲೆ ಅವರು ಉಸಿರಾಟದ ಸೋಂಕು ಮತ್ತು ಕರುಳಿನ ಕ್ಯಾನ್ಸರ್ಗೆ ಸಂಬಂಧಿಸಿದ ಕಾಯಿಲೆಯಿಂದ ನವೆಂಬರ್ ಅಂತ್ಯದಲ್ಲಿ ಸಾವೊ ಪಾಲೊದಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವಾರ, ಅವರ ಕ್ಯಾನ್ಸರ್ ಉಲ್ಬಣಗೊಂಡು ಅವರ ಆರೋಗ್ಯವು ಹದಗೆಟ್ಟಿತ್ತು, ಎಂದು. ಆಲ್ಬರ್ಟ್ ಐನ್ಸ್ಟೈನ್ ಆಸ್ಪತ್ರೆಯ ಹೇಳಿಕೆಯ ಪ್ರಕಾರ, ಕರುಳಿನ ಕ್ಯಾನ್ಸರ್ನ ಪ್ರಗತಿಯಿಂದಾಗಿ ಅವರು ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ನಿಧನ […]