ಕುಂದಾಪುರ,ಡಿ.8: ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.4 ರಂದು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.      ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಸಾಸ್ತಾನ ಇಗರ್ಜಿಯ ಧರ್ಮಗುರು ವಂ।_ಸುನೀಲ್ ಕ್ಲೆರೆನ್ಸ್ ಡಿಸಿಲ್ವಾ  “ ನಾವು ಪರಿವರ್ತನೆ ಹೊಂದಬೇಕು, ದೇವರ ಇಚ್ಚೆಯು ಹಾಗೆ, ಪೋಪ್ ರವರ ಇಚ್ಚೆಯು ಹಾಗೆ, ಪೋಪ್ ಅವರ ಲಾವ್ದೊತೊ ಸಿ ಪತ್ರದಲ್ಲಿ ಪರಿಸರದಲ್ಲಿ ಪರಿವರ್ತನೆ ಮಾಡಬೇಕು, ಅದರಂತೆ ಮಾನವರಲ್ಲಿಯೂ ಪರಿವರ್ತನೆ ಆಗಬೇಕು ಎಂದು ಬಯಸುತ್ತಾರೆ, ಯೇಸು […]

Read More

ಶ್ರೀನಿವಾಸಪುರ,ಡಿ.06: ನ.6 ರ ಜಂಟಿ ಸರ್ವೇ ಮುಂದೂಡಲು ಕಾರಣ ಸಾರ್ವಜನಿಕವಾಗಿ ಕಂದಾಯ ಅರಣ್ಯಾಧಿಕರಿಗಳು ಬಹಿರಂಗಗೊಳಿಸಬೇಕು ಹಾಗೂ ಜಿಗಲಕುಂಟೆ ಅರಣ್ಯ ಒತ್ತುವರಿ ತೆರೆವುಗೊಳಿಸಲು ದಿನಾಂಕ ನಿಗದಿ ಪಡಿಸುವಂತೆ ಡಿ.9 ರ ಸೋಮವಾರ ತಾಲ್ಲೂಕು ಕಚೇರಿಯ ಮುಂದೆ ರೈತ ಸಂಘದಿಂದ ಬಾಬಾ ಸಾಹೇಬ್ ಆಂಬೇಡ್ಕರ್ ಪೋಟೋ ಸಮೇತ ಬೆತ್ತಲೆ ಉಪವಾಸ ಆಹೋರಾತ್ರಿ ದರಣಿ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ಕಂದಾಯ ಮಂತ್ರಿಗಳೇ ಅರಣ್ಯ ಸಚಿವರೇ ಎಲ್ಲಿದ್ದೀರಪ್ಪಾ ಸಾವಿರಾರು ಎಕರೆ ಬಡ ರೈತರ ಅರಣ್ಯ ಭೂಮಿ ನೂರಾರು ಜೆ.ಸಿ.ಬಿಗಳ ಮೂಲಕ ಒತ್ತುವರಿ […]

Read More

ಕುಂದಾಪುರ,ಡಿ.7: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ಡಿ.6 ರಂದು ಶಾಲಾ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ವಾರ್ಷೀಕೋತ್ಸವದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ  ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ।ಪೌಲ್ ರೇಗೊ ‘ಸತತ ಎಳು ವರ್ಷಗಳಿಂದ ಮುಖ್ಯ ಮತ್ತು ಸಹ ಶಿಕ್ಷಕರ ಶ್ರಮದಿಂದ ಎಸ್.ಎಸ್.ಎಲ್.ಸಿ. ಯಲ್ಲಿ ಶೇ. ೧೦೦ ಫಲಿತಾಂಶ ಪಡೆದಿದೆಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇಲ್ಲಿ ಶಿಕ್ಷಣದೊಂದಿಗೆ ಮೌಲ್ಯಯುತ ಸಂಸ್ಕಾರಗಳನ್ನು ಬೋಧಿಸಲಾಗುತ್ತದೆ. ಮಕ್ಕಳ ಕಲಿಕೆಗಾಗಿ, ಪೋಷಕರು ಮನೆಯಲ್ಲಿ ಉತ್ತಮ ವಾತವರಣ […]

Read More

ಕುಂದಾಪುರ (ಡಿ. 6): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಪ್ರಶಿಕ್ಷಣ ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ ಪಠ್ಯ ಮಾದರಿಗಳನ್ನು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಮಕ್ಕಳಿಗೆ ಒದಗಿಸುವ ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪವಿತ್ರ ಎಸ್. ಪುತ್ರನ್ ಮತ್ತು ಭಾರತಿ ಸಂತೋಷ್ ಅವರು ಪಾಲ್ಗೊಂಡು, ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ, ಪ್ರಶಿಕ್ಷಣ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಕಲಾ ಮತ್ತು ಪಠ್ಯಕ್ರಮವನ್ನು ಮಕ್ಕಳಿಗೆ ಹೇಗೆ ಹತ್ತಿರವಾಗಿ ತಲುಪಿಸಬಹುದು ಎಂಬ ಕುರಿತು ಚರ್ಚಿಸಿದರು. ಭಾಷಾ […]

Read More

ಮಂಗಳೂರು ಪ್ರಾಂತ್ಯದ ಅಪೊಸ್ತಲರ ರಾಣಿಯ (ಎಸ್‌ಆರ್‌ಎ) ಮಿಷನರಿ ಸಿಸ್ಟರ್ಸ್, ತಮ್ಮ ಮೂವರು ಸದಸ್ಯರ ಅಂತಿಮ ವೃತ್ತಿಯೊಂದಿಗೆ ಮಹತ್ವದ ಆಧ್ಯಾತ್ಮಿಕ ಮೈಲಿಗಲ್ಲನ್ನು ಗುರುತಿಸಿದ್ದಾರೆ – ಸೀನಿಯರ್. ಎಂ.ಅಶ್ವಿತಾ ಮಿನೇಜಸ್, ಸೀನಿಯರ್ ಎಂ.ಮರಿಯಾಲಿನ್ ಲೋಪ್ಸ್, ಮತ್ತು ಎಸ್.ಎಂ.ಮರಿಯಾ ಶಾಂತಿ ಡಿಸೋಜಾ. 2024 ರ ಡಿಸೆಂಬರ್ 5 ರ ಗುರುವಾರದಂದು ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ವಾಮಂಜೂರಿನ ಕ್ವೀನ್ ಆಫ್ ದಿ ಅಪೊಸ್ತಲರ ಕಾನ್ವೆಂಟ್‌ನಲ್ಲಿ ಗಂಭೀರ ಸಮಾರಂಭ ನಡೆಯಿತು.ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ.ಡುಮಿಂಗ್ ಡಯಾಸ್ ರವರ ಸಾನ್ನಿಧ್ಯ ವಹಿಸಿ […]

Read More

ಕುಂದಾಪುರ; ಯು.ಬಿ.ಎಂ.ಸಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸಿ.ಎಸ್.ಐ ಕೃಪ ವಿದ್ಯಾಲಯ ಕುಂದಾಪುರ ಇದರ 12ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜೊತೆಗೆ ಯು.ಬಿ.ಎಂ.ಸಿ. ಅಂಗನವಾಡಿಯ ವಾರ್ಷಿಕೋತ್ಸವವು ಡಿಸೆಂಬರ್ ೫ ರಂದು ಸಂಭ್ರಮದಿಂದ ನಡೆಯಿತು.ಸಿ. ಎಸ್.ಐ ಉಡುಪಿ ಪ್ರದೇಶದ ಅಧ್ಯಕ್ಷರಾದ ರೆವೆರಂಡ್ ಫಾದರ್ ಐವನ್ ಡಿಸೋನ್ಸ್ ಅವರು ಕಾರ್ಯಕ್ರಮವನ್ನು ದ್ವೀಪ ಬೆಳಗಿಸಿ ಉದ್ಘಾಟಿಸಿ ‘ನಮ್ಮ ಶಾಲೆಗಳಲ್ಲಿ ಆಯಾಯ ಮಕ್ಕಳ ಮೇಲೆ ಮುತುವರ್ಜಿ ವಹಿಸಿ ಮಕ್ಕಳಿಗೆ ಕಲಿಸುತ್ತಾರೆ, ಮಕ್ಕಳಿಗೆ ಬರೆ ಕಲಿಕೆ ಅಲ್ಲ, ಮಕ್ಕಳನ್ನು ರೂಪಿಸಬೇಕು, ಅವರು ಮುಂದೆ ಯಾವ […]

Read More

ಕುಂದಾಪುರ,ಡಿ.6: ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಡಿ.3 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.ಈ ಪೂಜಾ ವಿಧಿಯನ್ನು ವಂ|ಸಿರಿಲ್ ಲೋಬೊ  ನಡೆಸಿಕೊಟ್ಟು “ ನಾವು ಇನ್ನೊಬರ ಸಂತೋಷಕ್ಕಾಗಿ ಜೀವಿಸುವುದೆ ಜೀವನ, ಅಮೊಲ್ದಭವಿ ಮಾತೆ (ಕೊಸೆಸಾಂವ್) ಮಾತೆ ಸೇವೆಯ ದಾಸಿ, ಅವಳು ಸೇವೆಯ ಪ್ರತೀಕಳಾಗಿದ್ದಾಳೆ, ಮದರ್ ತೆರೆಸಾ ಕೂಡ ಇನ್ನೊಬ್ಬರ ಸೇವೆ ಮಾಡಿ ಸಂತೋಷ ಪಟ್ಟಳು, ಮೇರಿ ಮಾತೆ ಗರ್ಭಿಣಿಯಾಗಿರುವಾಗ, ಗರ್ಭಿಣಿಯ ಸೇವೆ ಮಾಡಲು ದಾವಿಸಿದಳು, ಕಷ್ಟದಲ್ಲಿರುವಾಗ, […]

Read More

ಕುಂದಾಪುರ, ಡಿ.6: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 5 ರಂದು ರಂಗು ರಂಗಾಗಿ ನೆಡಯಿತು.ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಪೌಲ್ ರೇಗೊ “ಮಕ್ಕಳು, ತಂದೆ ತಾಯಂದಿರಿಗೆ ದೇವರ ವರದಾನ, ಮಕ್ಕಳಿಗೆ ಮೊದಲ ಗುರುಗಳೇ ತಂದೆ ಮತ್ತು ತಾಯಿ, ಮನೆಯ್ರ್ ಮೊದಲ ಪಾಠಶಾಲೆ, ಗಾಂಧಿಜೀ ನನ್ನ ಜೀವನವೇ ದೇಶಕ್ಕೆ ಸಂದೇಶ ಎಂದು ಹೇಳಿದ್ದರು, ಅದರಂತೆ, ಹೆತ್ತವರು ಮನೆಯಲ್ಲಿ ಜೀವಿಸುವ […]

Read More

ಕುಂದಾಪುರ: ಇಂದಿನ ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಅಷ್ಟೇ ದೈಹಿಕ ಚಟುವಟಿಕೆಗಳು ಮುಖ್ಯ. ಮಕ್ಕಳ ಆರೋಗ್ಯ ಸ್ಥಿತಿ ಮತ್ತು ಶಕ್ತಿ ಸಾಮರ್ಥ್ಯ ತುಂಬಾ ಕಡಿಮೆ ಮಟ್ಟದಲ್ಲಿದೆ. ಅದನ್ನು ಕ್ರೀಡೆಯಿಂದ ಮಾತ್ರ ಉತ್ತಮಪಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣ ಮತ್ತು ಆರೋಗ್ಯದಿಂದ ಮಾತ್ರ ಸಾಧ್ಯ ಎಂದು ಯುವ ಸಬಲೀಕರಣ ಕ್ರೀಡಾ ಸಂಸ್ಥೆಯ ಅಧಿಕಾರಿ ಶ್ರೀ ಕುಸುಮಾಕರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಗಳ […]

Read More
1 35 36 37 38 39 407