JANANUDI.COM NETWORK ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್, ಇಂಟಕ್, ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ಸ್ವಾತಂತ್ರ ದಿನಾಚರಣೆ ಕುಂದಾಪುರ, ಆ.15: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್ (ರಿ) ಇಂಟಕ್, ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾ ರೋಹಣವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ನೇರವೇರಿಸಿ ಸ್ವಾತಂತ್ರತ್ಸೊವದ ಶುಭವನ್ನು ಹಾರೈಸಿದರು. ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ, ಕುಂದಾಪುರ ಬ್ಲಾಕ್ […]

Read More

JANANUDI.COM NETWORK   ಅನುಪಮಾರ ‘ಚಿವುಟಿದಷ್ಟೂ ಚಿಗುರು’ ಕ್ರತಿಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪ್ರದಾನ ಕುಂದಾಪುರ: ಕನ್ನಡ ಸಾಹಿತ್ಯದ ವಾಸ್ತವಿಕ ನೆಲೆಗಳ ಹೊಸ ಬಗೆಯ ಚಿಂತನೆಗಳ ಭಾಗವಾಗಿ ಹೆಚ್.ಎಸ್. ಅನುಪಮಾ ನಿಂತಿದ್ದಾರೆ ಅವರ ಕೃತಿಗಳಲ್ಲಿ ನಮ್ಮನ್ನು ನಾವೇ ಅರ್ಥ ಮಾಡಿಕೊಲ್ಳುವ ಚಿಂತನೆಗಳನ್ನು ಅವರ ಬರಹಗಳಾಗಲಿ ಅಥವಾ ಕವಿತೆಗಳಾಗಲಿ ಹಾಗೆ ಕಥೆಯಾಗಲಿ ಹುಟ್ಟುಹಾಕುತ್ತದೆ ಎಂದು ಲೇಖಕರಾದಶಿವಮೊಗ್ಗದ ಡಾ.ಎಸ್. ಸಿರಾಜ್ ಅಹಮದ್ ಹೇಳಿದರು. ಅಭಿಪ್ರಾಯಪಟ್ಟರು. ಅವರುಆಗಸ್ಟ್ 13ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ […]

Read More

jananudi.com network ನಾಳೆ ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ.ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಚ್ಚರಿಕೆ:ಡಿಸಿ ಹೆಪ್ಸಿಬಾ ರಾಣಿ ಕುಂದಾಪುರ, ಆ. 12: ಉಡುಪಿ :ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆಮಂಗಳವಾರ  (ಆಗಸ್ಟ್13) ಯಾವುದೇ ರಜೆ ಘೋಷಣೆ ಆಗಿಲ್ಲ.ಜಿಲ್ಲಾಧಿಕಾರಿ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಳ  ಹೆಸರಿನಲ್ಲಿ ರಜೆ ಇದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಅನಧಿಕೃತವಾಗಿ ಸುದ್ದಿ ಹರಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಸಿದ್ದಾರೆ.

Read More

JANANUDI.COM NETWORK  PHOTOS: ALTON REBEIRO ಕಥೊಲಿಕ್  ಸಭಾ ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರಿಗೆ ಬ್ರಕೀದ್ ಹಬ್ಬದ  ಶುಭಾಶಯಗಳು ಕುಂದಾಪುರ, ಆ.12: ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಸದಸ್ಯರು ಕುಂದಾಪುರ ಹಂಗಳೂರು ಮೊಯಿದ್ದೀನ್ ಜುಮ್ಮಾ ಮಸೀದಿ ಭೇಟಿ ನೀಡಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ತಾ ಅವರು ಕೆಥೊಲಿಕ್ ಸಭಾ ಸಂಘಟನೆ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಮುಸ್ಲಿಂ […]

Read More

jananudi.com network ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಪುನಾರಾಯ್ಕೆ ಕುಂದಾಪುರ, ಆ. 12: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಬಹುಮತ ಪಡೆದು ಪುನಾರಾಯ್ಕೆ ಆಗಿದ್ದಾರೆ. ಆಗೋಸ್ತ್ 11 ರಂದು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೇದ ಮಹಾ ಸಭೆಯಲ್ಲಿ ಚುನಾವಣಾ ಪ್ರಕಿುಯೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ರಾಯಪ್ಪನ ಮಠ ಕೂಡ ಬಹುಮತ ಪಡೆದು ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರುಗಳಾಗಿ ಎಸ್.ಎಮ್. ಮಝರ್, ಸಂತೋಷ ಕುಂದೇಶ್ವರ, […]

Read More

JANANUDI NETWORK ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ಧೆ ಕುಂದಾಪುರ,ಆ.10: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಖ್ಯಾತ ಪ್ರಸ್ತೂತಿ ವೈದ್ಯೆ ಡಾ|ಪ್ರಮೀಳಾ ನಾಯಕ್ ಇವತ್ತಿನ ತಲೆಮಾರು ದೇಶ ಭಕ್ತಿಗಳು ಹಾಡುವಲ್ಲಿ ಮಾತ್ರ ದೇಶ ಭಕ್ತಿಯನ್ನು ಮಿಸಲಿಡದೆ ಭಾರತದ ನೆಲ ಜಲ […]

Read More

ವರದಿ: ಚಂದ್ರಶೇಖರ ಬೀಜಾಡಿ ಕೋಟೇಶ್ವರ ಗಾಣಿಗ ಯುವ ಸಂಘಟನೆ:ವರಮಹಾಲಕ್ಷ್ಮೀ ಪೂಜೆ ಕುಂದಾಪುರ:ವರಮಹಾಲಕ್ಷ್ಮೀ ಪೂಜೆ ಸಹಿತ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಕೇವಲ ಮನೆಯಲ್ಲಿ ಮಾಡಿ ನಮ್ಮ ಕುಟುಂಬದ ಬಗ್ಗೆ ಬೇಡಿಕೊಳ್ಳುವುದಕ್ಕಿಂತ ಎಲ್ಲರೂ ಒಟ್ಟು ಸೇರಿ ಮಾಡಿದಾಗ ದೇವರು ಬೇಗನೆ ಒಲಿಯುತ್ತಾನೆ ಎಂದು ಕುಂದಾಪುರ ವ್ಯಾಸರಾಜ ಮಠದ ಅರ್ಚಕ ವೇದಮೂರ್ತಿ ವಿಜಯ ಪೆಜತ್ತಾಯ ಹೇಳಿದರು. ಅವರು ಶುಕ್ರವಾರ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರ ಸೌಧದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ […]

Read More

JANANUDI NETWORK Photos : Eeugine Dsouza ಪಾಂಗಳ ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಹಾನಿ ಉಡುಪಿ ತಾಲೂಕಿನ ಪಾಂಗಳ  ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಭಾರಿ ಹಾನಿಯಾಗಿದ್ದು ದೇವಾಲಯದ ಮೆಲ್ಛಾವಣಿ ಮತ್ತು ಕೆಳ ಛಾವಣಿಗಳ ಹಂಚುಗಳು ಗಾಳಿ ಮಳೆಯಲ್ಲಿ ಹಾರಿ ಹೋಗಿದ್ದು ತುಂಬ ನಶ್ಟ ಉಂಟಾಗಿದೆ. ಹಂಚುಗಳೆಲ್ಲಾ ದೇವಾಲಯದ ಒಳಗಡೆ ಮತ್ತು ಹೊರಗಡೆ ಚೆಲ್ಲಾ ಪಿಲ್ಲಿಯಾಗಿದ್ದು, ಆಸನಗಳ ಮೇಲೂ ಹಂಚುಗಳು ಬಿದ್ದಿವೆ. ಕೆಲವರು ಆತಂಕಗೊಂಡು ಪಾಂಗ್ಳ ಚರ್ಚ್ ಧರ್ಮಗುರು ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರಿಗೆ ದೂರವಾಣಿ ಮೂಲಕ ಕೇಳತೊಡಗಿದ್ದಾರೆಂದು ಧರ್ಮಗುರುಗಳು […]

Read More

ವರದಿ: ವಾಲ್ಟರ್ ಮೊಂತೇರೊ ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್‍ನ ವಿದ್ಯಾರ್ಥಿವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಬೆಳ್ತಂಗಡಿ ಸಂತ ಥಾಮಸ್ ಕಾಲೇಜಿನ ಪ್ರಾಂಶುಪಾಲ ಪಿ.ಪಿ ಜೋಸೆಫ್ ಹೇಳಿದರು. ಸುಮಾರು 32 ವರ್ಷಗಳಿಂದ ಟ್ರಸ್ಟ್ ಮಾಡುತ್ತಿರುವ ಈ ಸ್ತುತ್ಯ ಕಾರ್ಯ ಅಭಿನಂದನೀಯ ಎಂದರು. ಫಲಾನುಭವಿಗಳೇ ಮುಂದೆ ದಾನಿಗಳಾದಾಗ ಸಾಧನೆ ಸಾರ್ಥಕವಾಗುತ್ತದೆ ಎಂದರು. ಟ್ರಸ್ಟ್ ಅಧ್ಯಕ್ಷ ಎನ್. ತುಕರಾಮ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಟ್ರಸ್ಟಿನ 44 ನಿಧಿಗಳಿಂದ ಪರಿಸರದ […]

Read More