ಉಡುಪಿ: ವ್ಯಕ್ತಿ ಇನ್ನೋರ್ವ ವ್ಯಕ್ತಿಯೊಡನೆ ಮಾತನಾಡಿದಾಗ ಸಂಭಾಷಣೆ ಆರಂಭವಾದರೆ ಅದೇ ವ್ಯಕ್ತಿ ಸಮೂಹದೊಂದಿಗೆ ಮಾತನಾಡಿದಾಗ ಭಾಷಣದ ಆರಂಭವಾಗುತ್ತದೆ. ಭಾಷಣ ಕೂಡ ಸಂಪರ್ಕಾಕ್ಕಾಗಿ ಇರುವ ಮಾಧ್ಯಮ ಎಂದು ಉಡುಪಿ ಧರ್ಮಪ್ರಾಂತ್ಯದ ಭಾರತೀಯ ಕಥೊಲಿಕ ಯುವ ಸಂಚಾಲನದ ನಿರ್ದೇಶಕ ವಂ|ಸ್ಟೀವನ್ ಫೆರ್ನಾಂಡಿಸ್ ಅಭಿಪ್ರಾಯ ಪಟ್ಟರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೆಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಭಾಷಣವೆಂದರೆ ಕೇವಲ ಬರೀ ಮಾತುಗಳಾಗದೆ ನಮ್ಮ ನೈಜ ಭಾವನೆಗಳನ್ನು ಮತ್ತು […]

Read More

ಆರೋಗ್ಯ ತಪಾಸಣಾ ಶಿಬಿರ ರೆಡ್ ಕ್ರಾಸ್ ಸಂಸ್ಥೆಯು ನಿಯತವಾಗಿ ನಡೆಸುತ್ತಾ ಬಂದಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಬಳಿಯಿರುವ ಜನೌಷಧಿ ಕೇಂದ್ರದ ವಠಾರದಲ್ಲಿ ಜರುಗಿದ್ದು 146 ಮಂದಿ ಇದರ ಪ್ರಯೋಜನ ಪಡೆದರು.

Read More

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಎನ್‌ಎಸ್‌ಎಸ್ ಘಟಕವು ಐಕ್ಯುಎಸಿ ಸಹಯೋಗದಲ್ಲಿ ಹಂಗರಕಟ್ಟೆ ಸಮೀಪದ ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಕುದ್ರು ಗ್ರಾಮದಲ್ಲಿ (ಅಕ್ಟೋಬರ್ 19 ಮತ್ತು 20 2024) ಒಂದು ದಿನದ ವಸತಿ ಗ್ರಾಮಗಳ ಮಾನ್ಯತೆ ಶಿಬಿರವನ್ನು (NSS ವಸತಿ ಗ್ರಾಮ ಮಾನ್ಯತೆ ಶಿಬಿರ) ಆಯೋಜಿಸಿತ್ತು. ಶ್ರೀ ಶ್ರೀಕಾಂತ್ ಸಮಂತ್, ಸಹಾಯಕ. ಬಳ್ಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಳ್ಕುದ್ರು ಮಾತನಾಡಿ, ಜೀವನದಲ್ಲಿ ಉನ್ನತ ಸ್ಥಾನಕ್ಕೇರುವುದು ಜೀವನದ ಅಪೇಕ್ಷೆಯಾಗಿದೆ ಆದರೆ ನಾವು ಬೆಳೆದ ಬೇರುಗಳನ್ನು ಮರೆಯದೆ ಎಲ್ಲರೂ […]

Read More

KUNDAPUR (Oct 21) : At a revival workshop organised for teachers at HMM and VKR SCHOOLS KUNDAPURA, esteemed educationist and Pro Chancellor of Sikkim Manipal University, Dr. Ramnarayan, stressed the importance of teachers building rapport with students. “The teacher is a guide by the side, not a sage on the stage” quotes Dr Ramnarayan. He […]

Read More

ಕುಂದಾಪುರ; ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ.  ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ – ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ ಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು.  ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀಮತಿ ಸೌಜನ್ಯ ಕರುಣಾಕರ ಶೆಟ್ಟಿ  ಆಡಳಿತ ಅಧಿಕಾರಿ  ಏ ವಿ ಬಾಳಿಗ  ಮೆಮೋರಿಯಲ್ ಹಾಸ್ಪಿಟಲ್ ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ   ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್ […]

Read More

ಕುಂದಾಪುರ,  ಈ ಶಾಲೆಯಲ್ಲಿ ದಿನಾಂಕ 20/10/24ರಂದು ಯು.ಬಿ.ಎಂ.ಸಿ. ಮತ್ತು ಕ್ರಪಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಬ್ಯಾಗ್ ರಹಿತ ದಿನ ಆಚರಿಸಲಾಯಿತು.ಮಕ್ಕಳು ಪುಸ್ತಕ ರಹಿತ ವಾಗಿ ಬಂದರು.ದಿನದ ಪಾಠಗಳು ಇರಲಿಲ್ಲ.ಅನೇಕ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಯಿತು.ಮಕ್ಕಳು ಖೋ ಖೊ ಕಬ್ಬಡಿ ಮೊದಲಾದ ಗುಂಪಿನ ಆಟಗಳನ್ನು ಆಡಿದರು.ಅಲ್ಲದೆ ಹಾಡುವಿಕೆ,ನೃತ್ಯ,ಕಥೆ ಹೇಳುವುದು ಇತ್ಯದಿ ಮನೋರಂಜನ ಕಾರ್ಯಕ್ರಮಗಳನನು ನೆಡಸಲಾಯಿತು..ಅನೇಕ ವಿಷಯಗಳನ್ನು ತಿಳಿಸುವ ವಿಡಿಯೋಗಳನ್ನು ಪ್ರೊಜೆಕ್ಟರ್ ಮುಖಾಂತರ ತೋರಿಸಲಾಯಿತು. ಶಾಲೆಯಲ್ಲಿ ಮಕ್ಕಳು ಖುಷಿಯ ವಾತಾವರಣವನ್ನು ಅನುಭವಿಸಿದರು. Bag Free Day at Kundapur UBMC […]

Read More

ಮಂಗ್ಳೂರು; ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್(ರಿ) ಸಿಟಿ ವಲಯ ಹಾಗೂ ದೆರೆಬೈಲ್ ಘಟಕ ಸಂಯೋಗದಲ್ಲಿ ಅಕ್ಟೋಬರ್ ತಿಂಗಳ 20 ತಾರೀಕಿನಂದು 2024 ಆದಿತ್ಯವಾರ ಸಂಜೆ 5:30ಗೆ ಸರಿಯಾಗಿ ಲಾವ್ದಾತೊ ಸಿ ಗಿಡ ನೆಡುವ ಕಾರ್ಯಕ್ರಮ ದೆರೆಬೈಲ್ ಇಗರ್ಜಿಯಲ್ಲಿ ನಡೆಯಿತು.ಸಿಟಿ ವಲಯದ ಸ್ಥಾಪಕ ಅಧ್ಯಕ್ಷರಾದ ಮಾರ್ಟಿನ್ ಆರ್ ಡಿಸೋಜಾ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಸಿಟಿ ವಲಯ ಅಧ್ಯಕ್ಷರಾದ ಶ್ರೀ ಅರುಣ್ ಡಿಸೋಜ, ಸಹ ಕಾರ್ಯದರ್ಶಿ ಶ್ರೀಮತಿ ಪ್ಲಾವಿಯಾ ಮೊರಾಸ್ , ನಿಕಟ್-ಪೂರ್ವ ಅಧ್ಯಕ್ಷರಾದ ಶ್ರೀ […]

Read More

ಕುಂದಾಪುರ (ಅ.19): ಶಿಕ್ಷಕರಾದವರು ಸಾಧುಸಂತರ ಹಾಗೆ ವೇದಿಕೆಯಲ್ಲಿ ನಿಂತು ಪ್ರವಚನ ನೀಡುವುದಕ್ಕಿಂತ ವಿದ್ಯಾರ್ಥಿಗಳ ಜೊತೆಗಿದ್ದು, ಅವರ ಮನೋಬಲವನ್ನು ಅರಿತು ಮಾರ್ಗದರ್ಶಕರಾಗಬೇಕು ಎಂದು ಮಣಿಪಾಲ ಯೂನಿವರ್ಸಿಟಿ ಯ ವಿಶ್ರಾಂತ ಕುಲಪತಿಗಳು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸಲರ್ ಆಗಿರುವ ಡಾ. ರಾಮನಾರಾಯಣ್ ಹೇಳಿದರು.ಅವರು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಂ ಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ಶಿಕ್ಷಕ ವಿದ್ಯಾರ್ಥಿಗಳಿಗೆ ಆಯೋಜಿಸಿದ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡುತ್ತಾ ತರಗತಿಯಲ್ಲಿ ಸಮಸ್ಯೆಗಳು […]

Read More
1 24 25 26 27 28 381