JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವು ಕಾಲೇಜಿನ ಪ್ರಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಜನತಾ ಗ್ರೂಪ್, ಕೋಟ ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಎಂ.ಎಸ್. ಕೃಷ್ಣ ಇವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಮುಂದಿನ ಎರಡು ವರ್ಷಗಳ ವಿದ್ಯಾರ್ಥಿ ಜೀವನವನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಹಾಗೆಯೇ ಅರ್ಹತೆ, ಸಾಮರ್ಥ್ಯ ಮತ್ತು ಉದ್ಯೋಗಕ್ಕೆ ಬೇಕಾದ ಸೂಕ್ತತೆಗಳನ್ನು ಬೆಳೆಸಿಕೊಳ್ಳಲು ತಿಳಿಸಿದರು ./ಕಾರ್ಯಕ್ರಮದ […]
JANANUDI.COM NETWORK ಬಸ್ರೂರು: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ದಿ। ಗೋಪಾಲ ನಾಯಕ್‌ಸವಿನೆನಪಿಗೆ ಅವರ ಪುತ್ರ ಬಿ. ಸುಮಂತ ಜಿ.ನಾಯಕ್: ಕೊಡುಗೆಯಾಗಿ ನೀಡಿದ ಕಾಂಪೌಂಡ್ ಗೇಟ್ ಅನ್ನು ವಿಲಾಸಿನಿ ಗೋಪಾಲ ನಾಯಕ್ ಉದ್ಬಾಟಿಸಿದರು. ಈ ಸಂದರ್ಭದಲ್ಲಿ ವಿಲಾಸಿನಿ ಗೋಪಾಲ್ ನಾಯಕ್ ಅವರನ್ನು ಗೌರವಿಸಲಾಯಿತು.ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಅಜೀಜ್ ಸಾಹೇಬ್ ಹಾಗೂ ಸದಸ್ಯರು, ನಿವೃತ್ತ ಮುಖ್ಕೋಪಾದ್ಯ ದಿನಕರ ಆರ್. ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಶೆಟ್ಟಿ ಹಳೆ ವಿದ್ಯಾರ್ಥಿ ಯೋಗೀಶ್, ಶಿಕ್ಷಕ ಪಿಯೂಸ್ ಡಿ’ಸೋಜಾ, ದೈನಿಕ ಶಿಕ್ಷಣ ಶಿಕ್ಷಕ […]
JANANUDI.COM NETWORK ಕುಂದಾಪುರ: ಕೆಲವೊಮ್ಮೆ ಆಕಸ್ಮಿಕವಾಗಿ ಬದುಕಿನಲ್ಲಿ ರೋಗಗಳು ಬರುವಂತೆ ಪ್ರಕರಣಗಳುಗಳು ಎದುರಾಗುತ್ತವೆ. ರೋಗಿ ವೈದ್ಯರ ಬಳಿ ಹೋಗುವಂತೆ ಕಕ್ಷಿದಾರರು ನ್ಯಾಯಕ್ಕಾಗಿ ವಕೀಲರ ಹತ್ತಿರ ಬರುತ್ತಾರೆ. ನ್ಯಾಯ ಕೊಡಿಸುವವರಿಗೆ ಗುರುತರ ಜವಾಬ್ದಾರಿಗಳಿರುತ್ತದೆ.ಕುಂದಾಪುರ ಭಾಗದಲ್ಲಿ ರೈತರು ಹಾಗೂ ಕೃಷಿಕರು ಜಾಸ್ತಿ. ಗ್ರಹಚಾರ ಕೆಟ್ಟವರು ಪ್ರಕರಣದ ಹಿನ್ನೆಲೆ ಬರುತ್ತಾರೆ. ಅಂತವರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಿ ಕೊಡಿ. ಮೋಟಾರು ವಾಹನದ ಅಪಘಾತಗಳ ಪರಿಹಾರದಲ್ಲಿ ಪರ್ಸಂಟೇಜ್ ಪಡೆಯುವ ವ್ಯವಸ್ಥೆ ಬೇಡ. ಇನ್ವೆಸ್ಟ್ ಮೆಂಟ್ ಲಿಟಿಗೇಶನ್ ಮಾಡಬೇಡಿ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ […]
JANANUDI.COM NETWORK ಕಾರ್ಕಳ, ಅತ್ತೂರ್: ವಾಡಿಕೆಯಂತೆ ಜನವರಿ ಕೊನೆಯ ವಾರದಲ್ಲಿ ನಡೆಯಬೇಕಾಗಿದ್ದ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವವು ಕೋವಿಡ್ ಸೋಂಕಿನ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಫೆಬ್ರವರಿ 20 ರಂದು ಭಾನುವಾರ ವಿಜೃಂಭಣೆಯಿಂದ ಆರಂಭಗೊಂಡಿತು.ಅತ್ತೂರು ಮಹೋತ್ಸವವು ಐದು ದಿನಗಳ ಕಾಲ 20 ರಿಂದ 24 ರವೆರೆಗೆ ನಡೆಯಲಿದೆ.ಫೆಬ್ರವರಿ 20 ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಪುಣ್ಯಕ್ಷೇತ್ರದ ಮುಖ್ಯ ಗುರುಗಳಾದ ವಂದನೀಯ ಅಲ್ಬನ್ ಡಿ’ಸೋಜಾರವರು ಧ್ವಜಾರೋಹಣವನ್ನು ನಡೆಸಿ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು […]
JANANUDI.COM NETWORK ಕುಂದಾಪುರ, ಫೆ.20: ಸಚಿವ ಅಶೋಕ್ ಅವರದ್ದು ಆಚಾರವಿಲ್ಲದ ಮತ್ತು ನೀಚ ಬುದ್ದಿ ಬಿಡದ ನಾಲಿಗೆ ಆಗಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವನಾರಾಯಣ್ ಅವರು ದೂರಿದರು.ಅವರು ಇಂದು ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿ ಪರಿಶೀಲನೆ ಮತ್ತು ತರಬೇತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಾ ಸಚಿವ ಆರ್. ಅಶೋಕ್ ರವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ […]
JANANUDI.COM NETWORK ಬೈಂದೂರು, ಫೆ.19 : ಈ ಇಪ್ಪತ್ತೊಂದನೇ ಶತಮಾನವನ್ನು ಭಾರತೀಯ ಶತಮಾನ ಎಂಬ ಮಾತಿದೆ ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ನೋಡುತ್ತಿದ್ದೇವೆ, ನ್ಯಾಯಾಲಯಗಳು ಜನಸ್ನೇಹಿಯಾಗಿ ಇಂದು ವರ್ಚವಲ್ ನ್ಯಾಯಲಯವನ್ನು ಈ ಕೋವಿಡ್ ಸಂದರ್ಭದಲ್ಲಿ ನೆಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇಂಟರ್ನೆಟ್ ಸೌಲಭ್ಯಗಳು, ಸಾಮಾಜಿಕ ಜಾಲತಾಣಗಳು ಜನರಿಗೆ ಪೂರಕದ ಜೊತೆಗೆ ಮಾರಕವು ಆಗಿದೆ ಏಕೆಂದರೆ ಅನೇಕ ರೀತಿಯ ಕ್ರಿಮಿನಲ್ ಚಟುವಟಿಗೆಗಳು ಈ ಇಂಟರ್ ನೆಟ್ ಸೌಲಭ್ಯದಿಂದ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಗೌರವನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅಬ್ದುಲ್ ನಝೀರ್ […]
JANANUDI.COM NETWORK ಹೊಸಂಗಡಿ, ಕುಂದಾಪುರ: ಇಲ್ಲಿಗೆ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಅವಶೇಷದ ಹಬ್ಬವನ್ನು 2022ರ ಫೆಬ್ರವರಿ 15 ಮಂಗಳವಾರದಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ, ಇವರ ಪ್ರಧಾನ ಯಾಜಕತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.ಕುಂದಾಪುರ ವಲಯದ ಮಾಜಿ ಪ್ರಧಾನರಾದ ಈಗ ಪೆರೆಂಪಳ್ಳಿ ಚರ್ಚಿನ ಧರ್ಮಗುರುಗಳಾಗಿರುವ ವಂ|ಅನಿಲ್ ಡಿಸೋಜಾ ಹಬ್ಬದ ಸಂದೇಶ ನೀಡಿದರು. “ಕುಟುಂಬದಲ್ಲಿ ದೇವರ ನಿμÉ್ಠ ಬೆಳೆಯ ಬೇಕು, ಕುಟುಂಬದಲ್ಲಿ ದೇವರ ನಿμÉ್ಠಯೆ ನಮ್ಮ […]
JANANUDUI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ವಿಧ್ಯಾಭ್ಯಾಸದ ಸುವರ್ಣ ಅವಕಾಶಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ ನಡೆಯಿತು.ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಅಂಗಸಂಸ್ಥೆಯಾದ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸೌಲಭ್ಯಗಳ ಲಭ್ಯವಿದೆ.ಅಕಾಡೆಮಿ ಆಫ್ ಜನರಲ್ ಎಜುಕೇಶನ್ ವಿದ್ಯಾರ್ಥಿಗಳಿಗೆ ಶೇಕಡಾ 5ರಷ್ಟು ಸೀಟುಗಳನ್ನು ಕಾಯ್ದಿರಿಸುವಿಕೆ ಮತ್ತು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅಕಾಡೆಮಿ ಕೋಟಾದಲ್ಲಿ ಉತ್ತಮ ರೇಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ […]