
ಶ್ರೀನಿವಾಸಪುರ : ದೈಹಿಕ ಮತ್ತು ಮಾನಸಿಕ ಅಸಾಮಥ್ರ್ಯಗಳನ್ನು ತಡೆಗಟ್ಟುವುದು ಮತ್ತು ಅಂಗವಿಕಲರಿಗೆ ತಮ್ಮ ಸಾಮಥ್ರ್ಯಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮತ್ತು ಸಾಮಾನ್ಯ ಜೀವನದಲ್ಲಿ ಸಾಧ್ಯವಾದಷ್ಟು ಅವರ ಪರಿಪೂರ್ಣ ಜೀವನವನ್ನು ಕಟ್ಟಿ ಕೊಳ್ಳಬೇಕು, ಇಲ್ಲಿ ಯಾರೂ ಪರಿಪೂರ್ಣರಲ್ಲಾ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹೇಳಿದರು.ಪಟ್ಟಣದ ಪುರಸಭೆ ಕಛೇರಿಯಲ್ಲಿ ಮಂಗಳವಾರ ವಿಕಲಚೇತನರ ಸಮನ್ವಯ ವಿಶೇಷ ಸಭೆ, ವಿಶ್ವ ವಿಕಲಚೇತನರ ದಿನಾಚರಣೆ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು.ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಮಾತನಾಡಿ ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ […]

ಸಂತ ಪಿಯುಸ್ 10 ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ ಚರ್ಚಿನ ವಾರ್ಷಿಕ ಮಹಾ ಹಬ್ಬವು ಜನವರಿ 8 ರಂದು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಇವರ ಪ್ರಧಾನ ಯಾಜಕತ್ವದಲ್ಲಿ ಭಕ್ತಿಪೂರ್ವಕ ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು. “ಪ್ರಭು ಯೇಸು ಸ್ವಾಮಿಯೊಂದಿಗೆ ಸಾಗೋಣ, ಭರವಸೆಯ ಯಾತ್ರಿಕರಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಅವರು ಪ್ರಸಂಗ ನೀಡಿದರು. ವಲಯದ ಹಲವಾರು ಧರ್ಮಗುರುಗಳು ಬಲಿದಾನದಲ್ಲಿ ಭಾಗಿಯಾದರು. ಸ್ಥಳೀಯ ಚರ್ಚಿನ ಧರ್ಮಗುರು ವಂ।ಆಲ್ಬರ್ಟ್ ಕ್ರಾಸ್ತಾ ಮೂರು ದಿನಗಳ […]

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ದಿನಾಂಕ 10.01.2025 ಹಾಗೂ 11.01.2025 ರಂದು “ಪ್ರೇರಣಾ-25” -ವೈದ್ಯಕೀಯ ಆರೋಗ್ಯ ಪ್ರದರ್ಶನ ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ, ಶಿಕ್ಷಣ ಮತ್ತು ಸೇವೆಯಲ್ಲಿ 40 ವರ್ಷಗಳನ್ನು ಪೂರೈಸುತ್ತಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ಜನವರಿ 10 ಮತ್ತು 11ರಂದು “ಪ್ರೇರಣಾ-25”- ವೈದ್ಯಕೀಯ ಆರೋಗ್ಯ ಪ್ರದರ್ಶನವನ್ನು ಆಯೋಜಿಸುವ ಮೂಲಕ, ತನ್ನ ‘ರೂಬಿ ಜುಬಿಲಿ’ಯನ್ನು ಆಚರಿಸುತ್ತಿದೆ. ಎರಡು ದಿನಗಳ ಈ ಆರೋಗ್ಯ ಪ್ರದರ್ಶನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ […]

ಕುಂದಾಪುರ :- ತಾಲೂಕು ಮಟ್ಟದ ಅಂತರ ಶಾಲೆ, ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಆಯುಷ್ ಅಣ್ಣಪ್ಪ ಮೊಗವೀರ. ಪ್ರಥಮ ರ‍್ಯಾಂಕ್ ಪಡೆದಿದ್ದಾನೆ. ಈತ ಕಿರಿಮುಂಜೇಶ್ವರ, ಜನತಾ ಪ್ರಾಥಮಿಕ ಶಾಲೆ. ಇಲ್ಲಿ 2ನೇ ತರಗತಿ ಯ ಓದುತ್ತಿರುವ ವಿದ್ಯಾರ್ಥಿ.. ಈತ, ನಾವುಂದ ಬಾಡಿ ಮನೆ ವೇದಾವತಿ ಮತ್ತು ಅಣ್ಣಪ್ಪ ದಂಪತಿಗಳು ಪುತ್ರರಾಗಿದದ್ದಾನೆ. ಗಣಿತಶಾಸ್ತ್ರದಲ್ಲಿ ಈ ಸಾಧನೆ ಕಲಿಯುತ್ತಿರುವ ಶಾಲೆಗೂ ಹೆಮ್ಮೆ ಪಡುವ ವಿಷಯವಾಗಿದ್ದು. ಶಾಲಾ ವ್ರಂದದವರು ಅಭಿನಂದಿಸಿದ್ದಾರೆ.

ಕುಂದಾಪುರ(ಜ.10): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 2ನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಉಡುಪಿಯ ವತಿಯಿಂದ ಕಾಪುವಿನಲ್ಲಿ ನಡೆದ 25ನೇ ಶ್ರೀ ನಾರಾಯಣ ಗುರು ಟ್ರೋಫಿ- ಓಪನ್ ಆಂಡ್ ಯೇಜ್ ಕ್ಯಾಟಗರಿ ರ‍್ಯಾಪಿಡ್ ಚೆಸ್ ಟೂರ್ನಮೆಂಟ್-2025, 9ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ 6 ರೌಂಡ್ಸ್ ಗಳಲ್ಲಿ 5 ಪಾಯಿಂಟ್ಸ್ ಗಳನ್ನು ಗಳಿಸಿ ನಾಲ್ಕನೇ […]

ಕಟ್ಕರೆ,ಜ.10; ಮೊಗಾಚ್ಯಾ ಬಾಳೊಕ್ ಜೆಜುಚ್ಯಾ ಭಕ್ತಿಕಾನೂ, ಹ್ಯಾ ಜನವರಿ ಮಹಿನ್ಯಾಚ್ಯಾ 18 ತಾರೀಕೆರ್ ಆಚರ್ಸುಂಚ್ಯಾ ಕಾರ್ಮೆಲ್ ಆಶ್ರಮ್ ಕಟ್ಕರೆ – ಬಾಳೊಕ್ ಜೆಜುಚ್ಯಾ ದಭಾಜಿಕ್ ವಾರ್ಷಿಕ್ ಫೆಸ್ತಾಕ್ ತುಮ್ಕಾಂ ಮೊಗಾಚೆ ಆಪವ್ಣೆ ದಿತಾಂವ್. ಭಕ್ತಿಕಾನಿ ಹ್ಯಾ ಆಪವ್ಣ್ಯಾಕ್ ಪಾಳೊ ದಿವ್ನ್ ವ್ಹಡಾ ಸಂಖ್ಯಾನ್ ಯೆವ್ನ್ ಬಾಳೊಕ್ ಜೆಜುಕ್ ಮಾನ್ ಕರ್ನ್ ಬಾಳೊಕ್ ಜೆಜುಚಿಂ ಆಶಿರ್ವಾದ ಜೋಡ್ನ್ ಘೆಜೆಂ ಮ್ಹಣುನ್ ಆಮ್ಚಿ ವಿನಂತಿ. ದಭಾಜಿಕ್ ಫೆಸ್ತಾಚೊ ಪ್ರಧಾನ್ ಯಾಜಕ್ ಮಂಗ್ಳುರ್ ದಿಯೆಸಿಜೆಚೆ, ವಿಕಾರ್ ಜೆರಾಲ್, ಭೋವ್ ಮಾ।ಬಾ।ಮ್ಯಾಕ್ಷಿಮ್ […]

ಕುಂದಾಪುರ,ಡಿ.10: ಹಂಗಳೂರು ಸಂತ ಪಿಯುಸ್ ಹತ್ತು ಇವರಿಗೆ ಸಮರ್ಪಿಸಲ್ಪಟ್ಟ ಇಗರ್ಜಿಯ ತೆರಾಲಿ ಜಾತ್ರೆಯು ಡಿ. 7 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.ಬಸ್ರೂರು ಚರ್ಚಿನ ಪ್ರಧಾನ ಧರ್ಮಗುರು ವಂ।ರೋಯ್ ಲೋಬೊ ಇವರ ನೇತ್ರತ್ವದಲ್ಲಿ ಪ್ರಾರ್ಥನ ವಿಧಿ ಜರುಗಿತು. ಮೊದಲಿಗೆ ಸಂತ ಪಿಯುಸ್ ಹತ್ತನೇ ಚರ್ಚಿನ ಧರ್ಮಗುರು ವಂ। ಆಲ್ಬರ್ಟ್ ಕ್ರಾಸ್ತಾ ವಂ।ಇವರ ಮುಂದಾಳತ್ವದಲ್ಲಿ ಸಂತ ಪಿಯುಸ್ ಹತ್ತನೇ ಇವರ ಪ್ರತಿಮೆಯನ್ನು ಅಲಂಕರಿಸಲ್ಪಟ್ಟ ಪಲ್ಲಕ್ಕಿಯನ್ನು ಭಕ್ತಿ ಗೀತೆಗಳ ಹಾಡುತ್ತಾ ಮೆರವಣಿಯನ್ನು […]

PHOTOS & REPORT ; LAWRENCE FERNANDES, BYNDOOR EDITOR; BEARNARD DCOSTA ಬೈಂದೂರ್; ಜನೆರ್ 1 ವೆರ್ ಬೈಂದೂರ್ ವೈ.ಸಿ.ಎಸ್. ಸಾಂಗಾತ್ಪಣಾರ್ ಐ.ಸಿ. ವೈ.ಎಮ್. ಸಂಘಟನಾನ್ ಆಪ್ಲೊ ವಾರ್ಷಿಕೋತ್ಸವ್ ಸಂಭ್ರಮಾನ್ ಆಚರಣ್ ಕೆಲೊ. ಹ್ಯಾ ಕಾರ್ಯಾಕ್ ಫಿರ್ಗಜೆಚೆಂ ವಿಗಾರ್ ಮಾ।ಬಾ। ವಿನ್ಸೆಂಟ್ ಕುವೆಲ್ಲೊ ಅಧ್ಯಕ್ಷ್ ಜಾವ್ನಾಸ್ಲೆ. ತಾಣಿ ಫಿರ್ಗಜೆಚ್ಯಾ ಐ.ಸಿ. ವೈ.ಎಮ್ ಆನಿ ವೈ.ಸಿ.ಎಸ್. ಸಂಘಟನಾ ವಿಶಿಂ ಹೊಗ್ಳಿಕ್ ಉಚಾರ್ಲಿ ‘ತಿ ಭೋವ್ ಉತ್ತಮ್ ರೀತಿರ್ ಯೋಜನಾ ಮಾಂಡುನ್ ಹಾಡ್ತಾತ್, ಫಿರ್ಗಜೆ ಪಾಸೊತ್ ಪ್ರಮಾಣಿಕ್ ಆನಿ […]

ಉಡುಪಿ ; ಕುವೆಂಪು ಅವರ ವ್ಯಕ್ತಿತ್ವದಂತೆಯೇ ಅವರ ಸಾಹಿತ್ಯವು ಸಹ ಬಹುಮುಖಿಯಾದುದು. ಬದುಕಿನ ಎಲ್ಲ ಮಗ್ಗುಲುಗಳನ್ನು ಸ್ಪರ್ಶಿಸಿ ಕನ್ನಡ ಸಾಹಿತ್ಯದ ಮೇರೆಯನ್ನು ವಿಸ್ತರಿಸಿದ ಕವಿ ಅವರು. ಸಮಕಾಲೀನ ಘಟನೆಗಳಿಗೆ ತೀಕ್ಷ್ಣವಾಗಿ ಸ್ಪಂದಿಸಿ ಪ್ರತಿಕ್ರಿಯಿಸಿದ ಆಧುನಿಕ ಕನ್ನಡದ ಮೊದಲ ದನಿ ಕುವೆಂಪು ಅವರದ್ದು ಎಂದು ಡಾ.ರೇಖಾ ಬನ್ನಾಡಿ ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ ಜಂಟಿಯಾಗಿ […]