OBITUARY : Helen Carvalho (95)
W/o Late Peter Carvalho
Mother of Annette / Samuel, Eric / Helen, Avril / Mathew, the late Ava / Ronald, Adrian / Diana, Adolf / Beena, Ashwina / Francis, grandmother of Aldrich, Larry, Merwin, Merlyn, Mona, Darin and Jessica, passed away on Monday April 29, 2024.
Funeral cortege leaves residence Herikudru, for Holy Rosary Church, Kundapura on Wednesday May 1, at 4.00 pm. followed by Mass at 4.30 pm.
Contact no: 99201 32962
ಕುಂದಾಪುರ ಚರ್ಚ್ ರಸ್ತೆ ನಿವಾಸಿಯಾದ ಹೆಲೆನ್ ಕರ್ವಾಲ್ಲೊ ಅಂತ್ಯಕ್ರಿಯೆಯು ಮೇ 1 ರಂದು ಬುಧವಾರ ಸಂಜೆ 4.00 ಗಂಟೆಗೆ
ಕುಂದಾಪುರ ಚರ್ಚ್ ರಸ್ತೆ ನಿವಾಸಿಯಾದ ಹೆಲೆನ್ ಕರ್ವಾಲ್ಲೊ ಅವರು ದಿವಗಂತ ಪಿಟರ್ ಕರ್ವಾಲ್ಲೊ ಅವರ ಪತ್ನಿಯಾಗಿದ್ದು, ಅವರು ಎಪ್ರಿಲ್ 29 ರಂದು ಅವರ ಮಗಳ ಮನೆ ಹೇರಿಕುದ್ರುವಿನಲ್ಲಿ ವಯೋಸಹಜದಿಂದ ಅವರು ನಿಧನ ಹೊಂದಿದರು. ಅವರಿಗೆ 95 ವರ್ಷಗಳಾಗಿತ್ತು. ಅವರು ದೇವರಲ್ಲಿ ಬಹಳ ಶ್ರದ್ದ ಭಕ್ತಿಕರಾಗಿದ್ದು, ನಿತ್ಯವು ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಗೆ ಬಂದು ಪವಿತ್ರ ಬಲಿದಾನದಲ್ಲಿ ಭಾಗಿಯಾಗುತಿದ್ದರು.
ಆನೆಟ್ / ಸ್ಯಾಮ್ಯುಯೆಲ್, ಎರಿಕ್ / ಹೆಲೆನ್, ಅವ್ರಿಲ್ / ಮ್ಯಾಥ್ಯೂ, ದಿವಂಗತ ಎವಾ / ರೊನಾಲ್ಡ್, ಆಡ್ರಿಯನ್ / ಡಯಾನಾ, ಅಡಾಲ್ಫ್ / ಬೀನಾ, ಅಶ್ವಿನಾ / ಫ್ರಾನ್ಸಿಸ್ ಅವರ ತಾಯಿಯಾಗಿದ್ದಾರೆ, ಹಾಗೇ ಆಲ್ಡ್ರಿಚ್, ಲ್ಯಾರಿ, ಮೆರ್ವಿನ್, ಮೆರ್ಲಿನ್, ಮೋನಾ, ಡೇರಿನ್ ಮತ್ತು ಜೆಸ್ಸಿಕ ಇವರ ಅಜ್ಜಿಯಾಗಿದ್ದು ಇವರನ್ನು ಅಗಲಿದ್ದಾರೆ, ಸಾವಿನ ಸುದ್ದಿ ತಿಳಿದಾಕ್ಷಣ ಅವರ ಪ್ರೀತಿಯ ಮಗ ಅಡಾಲ್ಪ್ ಕರ್ವಾಲ್ಲೊ ಊರಿಗೆ ಬಂದಿದ್ದಾರೆ
ಇವರ ಅಂತ್ಯಕ್ರಿಯೆಯು ಮೇ 1 ರಂದು ಬುಧವಾರ ಸಂಜೆ 4.00 ಗಂಟೆಗೆ ಅವರ ಮನೆಯಿಂದ (ಹೇರಿಕುದ್ರು) ಹಾಗೂ ಕುಂದಾಪುರದ ಹೋಲಿ ರೋಸರಿ ಚರ್ಚಿನಲ್ಲಿ ಸಂಜೆ 4.30 ಕ್ಕೆ ಬಲಿದಾನದ ಜೊತೆ ಅಂತ್ಯಕ್ರಿಯೆ ನಡೆಯುವುದು.