

ಕುಂದಾಪುರ, ಜು. 30: ಇಲ್ಲಿನ ಕೋಡಿ ರಸ್ತೆಯ ಹಂಗಳೂರುನಿವಾಸ್ತಿ ಕೃಷಿಕ, ಉದ್ಯಮಿ ಮೊಂತು ಫೆರ್ನಾಂಡಿಸ್ (89) ಜು. 30ರಂದು ಸ್ಥಗೃಹದಲ್ಲಿನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯರಾದ ಕುಂದಾಪುರದ ಪ್ರಸೂತಿ ತಜ್ಞೆ ಡಾ। ಪ್ರಮೀಳ ನಾಯಕ್, ಲಂಡನ್ನಲ್ಲಿರುವ
ಅರಿವಳಿಕೆ ತಜ್ಞೆ ಡಾ| ಪ್ರಫುಲ್ಲಾ ಪುತ್ರಿ, ಹಾಗೂ ಬೋಯಿಂಗ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಪುತ್ರ ಪ್ರದೀಪ್ ಅವರನ್ನುಅಗಲಿದ್ದಾರೆ ಮೊಂತು ಅವರು ಗಲ್ಫ್ ರಾಷ್ಟ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿ ಊರಿಗೆ ಮರಳಿ ಉದ್ಯಮಿಯಾಗಿ ಕೃಷಿಕರಾಗಿ, ಸಮಾಜಸೇವಕರಾಗಿ, ಹಂಗಳೂರು ಲಯನ್ಸ್ ಕ್ಲಬಿನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅವರ ಅಂತಿಮ ಕ್ರಿಯೆ ಇಂದು 31-7-24 ರಂದು ಬೆಳಿಗ್ಗೆ 10 ಕ್ಕೆ ಅವರ ಮನೆಯಲ್ಲಿ ಹಾಗೂ 10.30 ಕ್ಕೆ ಹಂಗಳೂರಿನ ಸಂತ ಪಿಯುಸ಼್ x ಚರ್ಚಿನಲ್ಲಿ ಜರಗುವುದೆಂದು ಕುಂಟುಬಸ್ಥರು ತಿಳಿಸಿದ್ದಾರೆ.
ಸಂಪರ್ಕಕ್ಕೆ : 9972094331