

ಕುಂದಾಪುರ, ಜು.13: ಹಿರಿಯ ತಾಮ್ರದ ವ್ಯಾಪರಿ ದಿ.ಆಲ್ಬರ್ಟ್ ಪಾಯ್ಸ್ ಇವರ ಹಿರಿಯ ಪುತ್ರ ಸ್ಟ್ಯಾನಿ ಪಾಯ್ಸ್ ಇವರ ಹಿರಿಯ ಪುತ್ರ (೮೬) ಅಲ್ಪ ಕಾಲದ ಅಸೌಖ್ಯದಿಂದ ಮಗಳ ಮನೆಯಲ್ಲಿ ಜುಲಾಯ್ 11 ರಂದು ನಿಧನರಾದರು.ಇವರು ಕುಂದಾಪುರ ಖಾರ್ವಿ ಕೇರಿ ನಿವಾಸಿಯಾಗಿದ್ದು, 48 ವರ್ಷಗಳ ಕಾಲ ಮುಂಬಯಲ್ಲಿ ನೆಲಸಿ, ಅಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ ನಂತರ ಆಸ್ಟ್ರೆಲಿಯದಲ್ಲಿ ಮಗಳ ಮನೆಯಲ್ಲಿ ನಿವ್ರತ್ತಿ ಜೀವನ ನೆಡೆಸುತ್ತೀದ್ದರು, ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.