

ಶ್ರೀ ಕಿರಣ್ ಕುಮಾರ ಶೆಟ್ಟಿ (ದಿ.ಐರೋಡಿ ಶಿವರಾಮ ಶೆಟ್ಟಿ ಹಾಗೂ ಕಾಳಾವಾರ ನಾಯಕರಮನೆ ದಿ. ವಾರಿಜಾ ಎಸ್. ಶೆಟ್ಟಿ ಇವರ ದ್ವಿತೀಯ ಪುತ್ರ) ಅವರು ದಿನಾಂಕ 18-10-2024 ರಂದು ಹ್ರದಯಾಘಾತದಿಂದ ಕಾಳಾವಾರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು ತ್ತಾರೆ. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅವರು ಟಾಟಾ ಇನ್ಸೂರೆನ್ಸ್ ಏಜಂಟ್ ಆಗಿದ್ದರು