

ಬಾರ್ಕೂರು ಬೆಣ್ಣೆ ಕುದ್ರುವಿನ ಚಾರ್ಲೆಟ್ ಮತ್ತು ಜೇಮ್ಸ್ ಡಾಯಸ್ ದಂಪತಿಯ ಪುತ್ರಿ ಜೆಸ್ವಿಟಾ ಡಾಯಸ್, ಈ ಸಾಲಿನ ಕರ್ನಾಟಕ ರಾಜ್ಯ ಪಿಯುಸಿ ಪರೀಕ್ಷೆಯಲ್ಲಿ, 600ಕ್ಕೆ 595 ಅಂಕ ಗಳಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರೇಂಕ್ ಪಡೆದಿದ್ದು, ರಾಜ್ಯ ಮಟ್ಟದಲ್ಲಿ ದ್ವಿತೀಯ ರೇಂಕ್ ಪಡೆದಿದ್ದಾಳೆ. ಈಕೆ. ಉಡುಪಿಯ ಪೂರ್ಣಪ್ರಜ್ಞ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ..
ಈ ಅಪೂರ್ವ ಸಾಧನೆಗೆ ಎಲ್ಲಡೆಯಿಂದ ಪ್ರಶಂಸೆಗಳು ಬರುತ್ತೀವೆ, ಜನನಡಿ ವಾರ್ತಾಸಂಸ್ಥೆ ಇವಳ ಸಾಧನೆಗೆ ಅಭಿನಂದಿಸುತ್ತೀದೆ.