

ಹಟ್ಟಿಯಂಗಡಿ ಅಶೋಕ ಭಂಡಾರ್‌ಕಾರ್ ತೆಕ್ಕಟ್ಟೆ ಅವರ ಧರ್ಮಪತ್ನಿ ಗೀತಾ ಭಂಡಾರ್‌ಕಾರ್ (52) ಹೃದಯಾಘಾತದಿಂದ
ಸೆ.29 ರಂದು ನಿಧನರಾದರು. ಕೋಟೇಶ್ವರದ ಎಲ್.ಜಿ. ಇಂಡಸ್ಟ್ರೀಸ್‌ನ ಉದ್ಯೋಗಿ ಅಶೋಕ ಭಂಡಾರ್‌ಕಾರ್
ಹಾಗೂ ಗೀತಾ ದಂಪತಿ ಉತ್ತಮ ಸಮಾಜ ಸೇವಕರಾಗಿದ್ದು, ಮೃತ ಶ್ರೀಮತಿ ಗೀತಾ ಅವರು ತಮ್ಮ ಸೇವಾ
ಮನೋಜಾವದಿಂದ, ಸಜ್ಜನಿಕೆಯಿ೦ಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರು ಪತಿ, ಓರ್ವ ಪುತ್ರನನ್ನು
ಅಗಲಿದ್ದಾರೆ.