

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಕಂಡ್ಲೂರು, ಇಲ್ಲಿ ನೂತನವಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾದ ಭೀಮಾ ಶಂಕರ್ ಅವರನ್ನು ಜಾಮಿಯಾ ಮಸೀದಿ ಬಸ್ರೂರು ಇಲ್ಲಿನ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಬಸ್ರೂರು ಹಾಗೂ ಸರಕಾರಿ ಉರ್ದು ಶಾಲೆ ಬಸ್ರೂರು ಇಲ್ಲಿನ SDMC ಅಧ್ಯಕರಾದ ಇಮ್ತಿಯಾಜ್ ಅವರು ಭೇಟಿ ಮಾಡಿ ಅಭಿನಂದಿಸಿದರು. ಹಾಗೂ ಗ್ರಾಮಾಂತರ ವಲಯದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
