ಸೇಂಟ್ ಆಗ್ನೆಸ್ ಪಿಯು ಕಾಲೇಜು 15 ಡಿಸೆಂಬರ್ 2024 ರಂದು 10 ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಉದ್ದೇಶಿಸಿ “ಸಾಧ್ಯತೆಗಳ ಹಾದಿ: 10+2 ನಂತರ ವೃತ್ತಿ ಆಯ್ಕೆಗಳು” ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ. ಈ ಘಟನೆಯು 10+ ನಂತರ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗಗಳ ಕುರಿತು ಮೌಲ್ಯಯುತ ಒಳನೋಟಗಳನ್ನು ಒದಗಿಸಿತು. 2, ಭಾಗವಹಿಸುವವರು ತಮ್ಮ ಭವಿಷ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಮುಖ್ಯ ಭಾಷಣಕಾರರಾದ ಖ್ಯಾತ ವೃತ್ತಿ ಸಲಹೆಗಾರ […]
ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಆಶ್ರಯದಲ್ಲಿ ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಹೋಲಿ ಸ್ಪಿರಿಟ್ ಚರ್ಚ್, ಬಜಾಲ್, ಮೊಹಿಯುದ್ದೀನ್ ಜುಮ್ಮಾ ಮಸೀದಿ, ಪಕ್ಕಲಡ್ಕ, ಪಕ್ಕಲಡ್ಕ ಯುವಕ ಮಂಡಲ (ರಿ), ಜನತಾ ವ್ಯಾಯಾಮ ಶಾಲೆ (ರಿ) ಇವರ ಸಹಕಾರದೊಂದಿಗೆ ಶುಕ್ರವಾರ ಡಿಸೆಂಬರ್ 20ರಂದು ಸಂಜೆ 6.00ಗೆ ಪಕ್ಕಲಡ್ಕ ಯುವಕ ಮಂಡಲದ ಮೈದಾನದಲ್ಲಿ ಸೌಹಾರ್ದ ಕ್ರಿಸ್‍ಮಸ್ ಸಂಭ್ರಮ 2024 ನಡೆಯಲಿದ್ದು ಡೈಜಿ ವರ್ಲ್ಡ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ವಾಲ್ಟರ್ ನಂದಳಿಕೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಂತ ಮದರ್ […]
ಕುಂದಾಪುರ, ಡಿ.17; ಕಥೊಲಿಕ್ ಸಭಾ ಪಿಯುಸ್ ನಗರ್ ಘಟಕ ಮತ್ತು ಕುಂದಾಪುರ ವಲಯ ಕಥೊಲಿಕ್ ಸಭಾ ಆಶ್ರಯದಲ್ಲಿ, ಶೆವೊಟ್ ಶ್ರತಿಷ್ಠಾನ್ ನ್ ಸಹಯೋಗದೊಂದಿಗೆ ಕುಂದಾಪುರ ವಲಯ ಮಟ್ಟದಲ್ಲಿ “ಸೌರ್ಹಾದ ಕ್ರಿಸ್ಮಸ್” ಕಾರ್ಯಕ್ರಮ ಪಿಯುಸ್ ನಗರ ಚರ್ಚಿನ ವಠಾರದಲ್ಲಿ ಡಿ.15 ರಂದು ಸಂಭ್ರದಿಂದ ನಡೆಯಿತು. ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ।ವಂ।ಪೌಲ್ ರೇಗೊ ಅತಿಥಿಗಳೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿ ‘ಪ್ರೀತಿಯಿಂದ ಜೀವಿಸಿ, ಬಡವರಿಗೆ ಕಷ್ಟದಲ್ಲಿರುವರಿಗೆ, ಗೆಳೆಯರೊಂದಿಗೆ ಪ್ರೀತಿ ಹಂಚಿ ಈ ಕ್ರಿಸಮಸ್ ಹಬ್ಬದ […]
ಗೋವಾ; ರಾಮದಾಸ್ ಪಣಜಿ ಗೋವಾದ ಸರ್ಕಾರಿ ಪ್ರಾಥಮಿಕ ಶಾಲೆಯ 1 ರಿಂದ 4 ನೇ ತರಗತಿಯ 35 ವಿದ್ಯಾರ್ಥಿಗಳಿಗೆ 3L ಗೆಳೆಯರಿಂದ ಕ್ರಿಸ್ಮಸ್ ಉಡುಗೊರೆಗಳನ್ನು (ಪ್ರತಿ ವಿದ್ಯಾರ್ಥಿಗೆ 170 ರೂಪಾಯಿ ಮೌಲ್ಯದ ಬಾತ್ ಟವೆಲ್ ಮತ್ತು 200 ಪುಟಗಳ ವ್ಯಾಯಾಮ ಪುಸ್ತಕ) ವಿತರಿಸಲಾಯಿತು. ಮೇಲಿನ ವಿದ್ಯಾರ್ಥಿಗಳಲ್ಲದೆ, ಇಬ್ಬರು ಶಿಶುವಿಹಾರದ ವಿದ್ಯಾರ್ಥಿಗಳಿಗೆ (ಒಬ್ಬ ಹುಡುಗ ಮತ್ತು ಹುಡುಗಿ) ತಲಾ 300 ರೂಪಾಯಿ ಮೌಲ್ಯದ ಹೊಸ ಶಾಲಾ ಬ್ಯಾಗ್‌ಗಳನ್ನು ನೀಡಲಾಯಿತು. ಕಿರಿಯ ಮಗುವಿಗೆ ಸ್ನಾನದ ಟವೆಲ್ ಮತ್ತು ಇನ್ನೂರು ಪುಟಗಳ […]
ಕುಂದಾಪುರ, ಡಿ.16: ನಮ್ಮ ಜನನುಡಿ ವಾರ್ತಾ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಕಳೆದ ವರ್ಷಗಳಂತೆ ನಾವು ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ 2 – ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ. ಹಾಗೇ ಪ್ರತಿ ವಿಭಾಗದಲ್ಲಿ […]
14 ದಸೆಂಬರ್: 2000 ಇಸ್ವೆಂತ್ ಕುವೆಯ್ಟಾಂತ್ ಸುರ್ವಾತ್ ಜಾಲ್ಲೆಂ ಆಶಾವಾದಿ ಪ್ರಕಾಶನ್ 25 ವ್ಯಾ ವರ್ಸಾಕ್, ತಶೆಂಚ್ 2015 ಇಸ್ವೆಂತ್ ಮುಂಬಂಯ್ತ್ ಸುರ್ವಾತ್ ಜಾಲ್ಲೆಂ ಪಯ್ಣಾರಿ.ಕೊಮ್ 10 ವ್ಯಾ ವರ್ಸಾಕ್ ಮೇಟ್ ಕಾಡ್ಚ್ಯಾ ಸಂಧರ್ಭಾರ್ 12 ಕೊಂಕಣಿ ಪುಸ್ತಕ್ ಉಗ್ತಾವಣಾಚೆಂ ಡಿಜಿಟಲ್ ಕಾರ್ಯೆಂ, ಆಶಾವಾದಿ ಪ್ರಕಾಶನಾನ್ 14 ದಸೆಂಬ್ರಾಂತ್ ಸಾಂಜೆಚ್ಯಾ ಚ್ಯಾರ್ ಥಾವ್ನ್ ಸ ಪರ್ಯಾಂತ್ ಮಾಂಡುನ್ ಹಾಡ್ಲೆಂ. ತೀನ್ ಪ್ರಿಂಟ್ ರುಪಾಚಿಂ, ಸಾತ್ ಡಿಜಿಟಲ್ ಇ-ಪುಸ್ತಕಾಂ, ಆನಿಂ ದೋನ್ ಆ(ಆಡಿಯೊ)-ಪುಸ್ತಕಾಂ ಹಿಂ ಜಾವ್ನಾಸೊನ್, ಫುಡ್ಲ್ಯಾ ವರ್ಸಾಂತ್ […]
ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು, ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ, ಯುಜಿಸಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಯಿಂದ ಉತ್ತಮ ದರ್ಜೆಯ ಮಾನ್ಯತೆ ಪಡೆದುಕೊಂಡಿರುತ್ತದೆ. ವಿದ್ಯಾಲಯದ ಮಾನ್ಯತೆಯನ್ನು ನಿರ್ಧರಿಸಲು, ಪ್ರೊಫೆಸರ್ ವೀರ್ ಬಹಾದ್ದೂರ್ ಸಿಂಗ್ ನೇತ್ರತ್ವದ ನ್ಯಾಕ್ ತಂಡವು ನವೆಂಬರ್ 26 ಮತ್ತು 27 ರಂದು ಭೇಟಿ ಮಾಡಿತ್ತು. ಕಾಲೇಜಿನ ಮಾನ್ಯತೆಯನ್ನು ನಿರ್ಧರಿಸಲು ಪಠ್ಯಕ್ರಮದ ಅಂಶಗಳು, ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ನಾವಿನ್ಯತೆಗಳು ಮತ್ತು ವಿಸ್ತರಣೆ ಚಟುವಟಿಕೆಗಳು, ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ […]
ಕುಂದಾಪುರ್, ಡಿಸೆಂಬರ್ 8 ವೆರ್ ಕುಂದಾಪುರ್ ಮರಿಯಾಳ್ ಸೊಡೆಲಿಟಿಚ್ಯಾ ಭುರ್ಗ್ಯಾನಿ ತಾಂಚಿ ಪಾತ್ರೊನ್ ಕೊಸೆಸಾಂವ್ ಮಾಯೆಚೆ ಫೆಸ್ತ್ ಭೋವ್ ಆರ್ಥಾ ಭರಿತ್ ರೀತಿನ್ ಆಚರಣ್ ಕೆಲೆಂ. ಹ್ಯಾ ಸಂದರ್ಭಾರ್ ವಿಗಾರ್ ಭೋ।ಮಾ।ಪೌಲ್ ರೇಗೊ ಹಾಣಿ ‘ಸರ್ವ್ ಭುರ್ಗ್ಯಾಂನಿ ಮರಿಯೆ ಭರಿ ಶೆಗುಣಾನಿ ವಾಡೊನ್, ಜೆಜುಚ್ಯಾ ಮೆಟಾನಿಂ ಚಲಾಜೆ, ಪ್ರತ್ಯೇಕ್ ಜಾವ್ನ್ ಆವಯ್ ಆನಿ ಬಾಪಾಯ್ನ್ ಭುರ್ಗ್ಯಾಂಕ್ ಸಹಕಾರ್ ದಿಜೆ’ ಮ್ಹಣುನ್ ಉಲೊ ದಿವ್ನ್ ಶುಭಾಷಯ್ ಪಾಟಯ್ಲೆಂ. ಸಾಂಗಾತಚ್ 6 ಜಣಾಂ ಸಾಂದ್ಯಾಕ್ ಮರಿಯೆಚ್ಯಾ ನೆಸ್ಣಾಚೊ […]
“ಪಿ.ಯು.ಸಿ ಹಂತದಲ್ಲಿ ಮುಂದಿನ ವ್ಯಾಸಂಗದ ಆಯ್ಕೆಯ ಬಗ್ಗೆ ಗೊಂದಲ, ಅನಿಶ್ಚಿತತೆ ಸಹಜವಾಗಿರುವಂಥದ್ದು.ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಸಿಸಿದರೆ ಕಡಿಮೆ ವೆಚ್ಚದಲ್ಲಿ ಮೆಡಿಕಲ್/ ಇಂಜಿನಿಯರಿಂಗ್ ಶಿಕ್ಷಣ ಪಡೆಯಬಹುದು. ಜ್ಞಾನ ಪಡೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದರೆ ಹಣ ತಾನಾಗೇ ಬರುತ್ತದೆ. ನನ್ನ ಈ ಸಾಧನೆಗೆ ಆರ್. ಎನ್. ಎಸ್ ಕಾಲೇಜು ಪ್ರೇರಣೆ. ಇಲ್ಲಿನ ಉಪನ್ಯಾಸಕರ ಸತತ ಪ್ರೋತ್ಸಾಹದಿಂದ ನನ್ನ ಹಾಗೆ ಹಲವಾರು ವಿದ್ಯಾರ್ಥಿಗಳು ಇಂದು ಉತ್ತಮ ಸಾಧನೆ ಮಾಡಿದ್ದಾರೆ ” ಎಂದು ಕಾಲೇಜು ವಾರ್ಷಿಕೋತ್ಸವ ‘ ಆರ್.ಎನ್ ಎಸ್ -ವೈಭವ’ ದಂದು ಮುಖ್ಯ ಅತಿಥಿಯಾಗಿ […]