ಹೊಸ ದೆಹಲಿಯ ಭಾರತೀಯರ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ರಜನಿ ನಾವಡ ಉತ್ತೀರ್ಣರಾಗಿದ್ದಾರೆ.ಕುಂದಾಪುರದ ಯಜ್ಞ ಪಿ. ಮಯ್ಯ ಅವರಲ್ಲಿ ಆರ್ಟಿಕಲ್ ಶಿಪ್ ತರಬೇತಿ ಪಡೆದಿರುವ ಇವರು ಕುಂದಾಪುರದ ರಮೇಶ್ ನಾವಡ ಮತ್ತು ಜಯಂತಿ ನಾವಡ ಇವರ ಪುತ್ರಿಯಾಗಿರುತ್ತಾರೆ .

Read More

JANANUDI.COM NETWORK ಕುಂದಾಪುರ, ಫೆ. 1: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ರಾಜ್ಯ ಮಟ್ಟದ 2020- 21 ನೆ ಸಾಲಿನಲ್ಲಿ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿತ್ತು.         ಈ ಸ್ಫರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯಕ್ರಮ ಜನವರಿ 31ರಂದು ಭಾನುವಾರ ಚರ್ಚ್ ವೆರಾಂಡದಲ್ಲಿ ನಡೆಯಿತು. ಕುಂದಾಪುರ ವಲಯ ಪ್ರಧಾನರಾದ ಹಾಗೂ ಕುಂದಾಪುರ ಚರ್ಚಿನ ಪ್ರಧಾನ […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಜ.29: ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ವಾಣಿಜ್ಯ ವಾಹನ ಚಾಲಕರಿಗಾಗಿ ಜಿಲ್ಲೆಯಾದ್ಯಂತ ಪುನಶ್ಚೇತನ ಕಾರ್ಯಾಗಾರ ಆಯೋಜಿಸಬೇಕೆಂದು ಕರ್ನಾಟಕ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್ ಹೇಳಿದರು.ನಗರದ ಆರ್‍ಟಿಒ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.ಕಾರ್ಯಾಗಾರದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಚಾಲಕರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಮಂಡಳಿಯ ಪ್ರಯೋಜನಗಳ ಕುರಿತಂತೆ […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಉಪವಾಸ ಇರೋನಿಗೆ ಊಟ ಬೇಡ, ಊರಿಗೆ ಶಾಲೆ ಬೇಡ ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತೋರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ, ರೈತರು, ಸೈನಿಕರು ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ರೈತರಿಗೆ 1.97 ಕೋಟಿ ರೂ ಶೂನ್ಯ ಬಡ್ಡಿಯ ಕೆಸಿಸಿ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.ದೆಹಲಿ ರೈತರ ಹೋರಾಟದ ಕುರಿತು ಮಾತನಾಡಿದ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ :ಕೋಟೇಶ್ವರ ಸಮೀಪದ ಪುಟ್ಟ ಗ್ರಾಮ ನೇರಂಬಳ್ಳಿ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಲು ಕಾರಣ ಆಹಾರ –        ಆತಿಥ್ಯ ಉದ್ಯಮದಲ್ಲಿ ಅಲ್ಲಿನವರ ಸಾಧನೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ನೇರಂಬಳ್ಳಿಯವರ ಹೋಟೆಲ್ ಸಮೂಹದ ಜಾಲ ಹರಡಿದೆ. ಇದರಲ್ಲಿ ದೊಡ್ಡ ಹೆಸರು ನೇರಂಬಳ್ಳಿ ನಾರಾಯಣ ರಾಯರದು. ಯಶಸ್ವೀ ಉದ್ಯಮಿ ಮಾತ್ರವಲ್ಲದೆ ಅವರು ಹೆಸರಿಗೆ ತಕ್ಕಂತೆ ದೇಣಿಗೆ, ಸಹಾಯ ಒದಗಿಸುವುದರಲ್ಲೂ ನಾರಾಯಣನೇ. ಹುಟ್ಟೂರು ಮಾತ್ರವಲ್ಲದೆ ಬೆಂಗಳೂರು ಹಾಗೂ ವಿವಿಧೆಡೆಗಳ ಸಂಘ – ಸಂಸ್ಥೆಗಳು, ದೇವಾಲಯಗಳು, ಕಷ್ಟದಲ್ಲಿರುವವರಿಗೆ ಸಹಾಯ […]

Read More

ಕುಂದಾಪುರ, ಜ.22: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ 2020- 21 ನೆ ಸಾಲಿನಲ್ಲಿ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿದ್ದೆವು.ಈ ಸ್ಫರ್ಧೆಯಲ್ಲಿ ಹೆತ್ತವರು ಆಸಕ್ತಿಯಿಂದ ತಮ್ಮ ಮಕ್ಕಳನ್ನು ಸಿದ್ದ ಪಡಿಸಿ ಫೋಟೊಗಳನ್ನು ಕಳುಹಿಸಿ ಕೊಟ್ಟಿರುತ್ತಾರೆ, ಹೆಚ್ಚಾಗಿ ತಾಯಂದಿರು ತುಂಬ ಆಸ್ಥೆ ವಹಿಸಿದ್ದಾರೆ. ಸ್ಫರ್ಧೆ ಆರಂಭಿಸಿದಾಗಿನಿಂದಲೇ ತಾಯಂದಿರು ಫಲಿತಾಂಶ ಯಾವಾಗ ಅಂತ ಕೇಳುತ್ತಲೇ ಇದ್ದರು. ಇಂತಹ ಸ್ಫರ್ಧೆ ಪ್ರಥಮ ಸಲವಾದ್ದರಿಂದ ಕೆಲವರಿಗೆ […]

Read More

ವರದಿ: ವಿಲ್ಫ್ರೆಡ್ ಮಿನೇಜೆಸ್,ಹಂಗಳೂರು ಲಯನ್ಸ್ ಕ್ಲಬ್, ಹಂಗಳೂರು ಮತ್ತು ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ) ನೆಂಪು ಇವರ ಜಂಟಿ ಆಶ್ರಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ, ನೆಂಪು, ಚಿಕ್ಕು ಯುವಕ ಸಂಘಟನೆ, ಹಿಜಾಣ, ಸರ್ಕಾರಿ ಪ್ರೌಡ ಶಾಲಾಭಿವೃದ್ಧಿ ಸಮಿತಿ, ಚಿತ್ತೂರು, ಫಿನಿಕ್ಸ್ ಅಕಾಡೆಮಿ ಇಂಡಿಯಾ, ಆರ್ಶೀವಾದ ಫ್ರೆಂಡ್ಸ್, ಅಬ್ಬಿ-ವಂಡ್ಸೆ ಮತ್ತು ಶೀ ದುರ್ಗಾ ಗಣೇಶ್ ಯುವಕ ಮಂಡಲ (ರಿ) ನೂಜಾಡಿ ಇವರ ನೇರವಿನೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸ್ಸೆಟಿ ಬ್ಲಡ್ ಭ್ಯಾಂಕ್ ಕುಂದಾಪುರ […]

Read More

JANANUDI.COM NETWORK ಡಿಸೆಂಬರ್ 22 ಮತ್ತು 27ರಂದು ರಾಜ್ಯದಾದ್ಯಂತ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದ ವಿವರಗಳು ಪ್ರಕಟವಾಗಿದ್ದು ವಿಜೇತ ಅಭ್ಯರ್ಥಿಗಳು ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲಾತಿಯ ನಿರೀಕ್ಷೆಯಲ್ಲಿ ಇದ್ದಾರೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ 3800ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಗಳಲ್ಲಿ ಗೆಲುವು ಸಾಧಿಸಿದೆ ಎಂಬ ಹೇಳಿಕೆ ನೀಡಿದ್ದರು.‌ ಅದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂತಹ ಬಾಲಿಷ ಹೇಳಿಕೆ ನೀಡುತ್ತಿರುವುದು […]

Read More

JANANUDI.COM NETWORK ಕುಂದಾಪುರ,ಡಿ೨೪: ಇಂಗ್ಲೆಂಡ್ ಮತ್ತಿತರ ಕಡೆ ಕೋವೀಡ್ ರೂಪಾಂತರಗೊಂಡಿದೆಯೆಂದು ರಾಜ್ಯ ಸರಕಾರ ಧೀಡಿರನೆ ಕರ್ಪ್ಯು ಜ್ಯಾರಿ ಮಾಡಲು ನಿರ್ಧರಿಸಿ,ರಾಜ್ಯದಲ್ಲಿ ಇಂದಿನಿಂದ  ಅಂದರೆ ಡಿಸೆಂಬರ್ ೨೪ ರಂದು ಕಪ್ರ್ಯೂ ಎಂದು ಬುದವಾರ ಆದೇಶವನ್ನು  ಹೊರಡಿಸಿತ್ತು.   ಆದರೆ ಕಪ್ರ್ಯೂಗೆ ತೀವ್ರವಾದ ವಿರೋಧವಾದ ಹಿನ್ನೆಯಲ್ಲಿ ಕರ್ಪ್ಯುವನ್ನು ರದ್ದು ಪಡಿಸಲಾಗಿದೆಯೆಂದು ವರದಿ ಬಂದಿದೆ.

Read More