ಕುಂದಾಪುರ,ಜೂ.5: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳ ವಿತರಣೆಯನ್ನು ಜೂ. 5 ರಂದು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂ|ಭಗಿನಿ ಸುಪ್ರಿಯಾ ವಹಿಸಿಕೊಂಡಿದ್ದರು.ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ”ಶಿಕ್ಷಕರು ಮಕ್ಕಳಿಗೆ ಜಾನ್ಞವನ್ನು ಹಂಚುತ್ತಾರೆ, ನಾವು ಶಾಲೆಯಲ್ಲಿ ಕಲಿತದ್ದನ್ನು ನಾವು ಸಮಾಜದ ಒಳಿತಿಗಾಗಿ ವಿನೀಯೊಗಿಸಬೇಕು, ಇಲ್ಲಿ ಚೆನ್ನಾಗಿ ಜಾನ್ಞವನ್ನು ಪಡೆದುಕೊಂಡು ನೀವು ಜಾನ್ಞವಂತರಾಗಬೇಕು, ಹಾಗೆ […]
ಕುಂದಾಪುರ,ಜೂ.5: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೂ. 5 ರಂದು ಶಾಲಾ ಬ್ಯಾಗ್ ಮತ್ತು ಕೊಡೆ ವಿತರಣೆಯನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಜಂಟಿ ಕಾರ್ಯದರ್ಶಿಗಳಾದ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ವಹಿಸಿಕೊಂಡಿದ್ದು, ಅವರು ಮತ್ತು ಅತಿಥಿಗಳು ಗೀಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನವನ್ನು ಆಚರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..ಎಮ್.ಸಿ.ಸಿ.ಬ್ಯಾಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು […]
ಉಡುಪಿ: ಬಹ್ರೇನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲಿ ಅಪೋಸ್ಟೋಲಿಕ್ ನನ್ಸಿಯೋ ಆಗಿ ಸೇವೆ ಸಲ್ಲಿಸುತ್ತಿರುವ ಐರಿಶ್ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷರಾದ ಹಿಸ್ ಗ್ರೇಸ್ ಆರ್ಚ್ ಬಿಷಪ್ ಯುಜೀನ್ ಮಾರ್ಟಿನ್ ನುಜೆಂಟ್ ಅವರು 2024 ರ ಜೂನ್ 3 ರಂದು ಉಡುಪಿ ಧರ್ಮಪ್ರಾಂತ್ಯಕ್ಕೆ ಭೇಟಿ ನೀಡಿದರು ಮತ್ತು ಕಲ್ಯಾಣಪುರದ ಮಿಲಾಗ್ರೆಸ್ ಕ್ಯಾಥೆಡ್ರಲ್ ಗೆ ಭೇಟಿ ನೀಡಿದರು. ಉಡುಪಿ ಧರ್ಮಪ್ರಾಂತ್ಯದ ಅತಿ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೋ, ವಿಕಾರ್ ಜನರಲ್ ಮೊನ್ಸಿಂಜರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ಕುಲಪತಿ ವಂ. […]
The program comprised separate sessions for both parents and students, beginning with a prayer song seeking God’s blessings. Mrs. Prathista, from the department of Biology, gracefully hosted the event and welcomed the dignitaries. The ceremonial lighting of the lamp was done by the Chief Guest Sr Dr. Maria Roopa, Principal Sr Norine D’Souza, Vice Principal […]
ಉಡುಪಿ, ಜೂ.3: ಕಳೆದ ಎರಡು ವರ್ಷದಿಂದ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತಿದ್ದ ಧರ್ಮಗುರು ವಂ|ಅಶ್ವಿನ್ ಆರಾನ್ನ ಅವರಿಗೆ ‘ಯಾಜಕತ್ವ ಅಹ್ವಾನ’ ಕೇಂದ್ರ ಮತ್ತು ಫೊಂತಿಫಿಕಾಲ್ ಮಿಶಿನರಿ ಮೇಳದ ನಿರ್ದೇಶಕರಾಗಿ ಭಡ್ತಿ ಪಡೆದ ಹಿನ್ನೆಲೆಯಲ್ಲಿ ಬಿಷಪ್ ಹೌಸ್ ಅನುಗ್ರಹದಲ್ಲಿ ಹುದ್ದೆ ಸ್ವೀಕರಿಸುವ ಕಾರ್ಯಕ್ರಮ ಜರುಗಿತು. ಸಂಜೆ 3 ಗಂಟೆಗೆ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕುಂದಾಪುರದ ಭಕ್ತಾಧಿಗಳು ಸೇರಿ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಅವರ ನೇತ್ರತ್ವದಲ್ಲಿ ಫಾ|ಅಶ್ವಿನ್ ಅವರಿಗಾಗಿ ಪ್ರಾರ್ಥನೆ ನಡೆಸಲಾಯಿತು. […]
PHOTOS: JAISON FERNANDES, GANOLLI ಕುಂದಾಪುರ,ಜೂ.3: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕ ಹಾಗೂ ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ಶಿಕ್ಷಣ ಆಯೋಗದ ಸಹಯೋಗದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ವ್ರತ್ತಿ ಮಾರ್ಗದರ್ಶನ ಶಿಬಿರವು ಜೂನ್ 2 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾ ಭವನದಲ್ಲಿ ಜರುಗಿತು. ಕಲ್ಯಾಣಪುರ ಸಂತ ಮಿಲಾಗ್ರಿಸ್ ಕಾಲೇಜಿ ಪ್ರಾಂಶುಪಲರಾದ ಡಾ.ವಿನ್ಸೆಂಟ್ ಆಳ್ವಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಇಂದಿನ ಯುವ ಜನಾಂಗವು ಸಾಮಾಜಿಕವಾಗಿರು ಕೆಲವು ಸಂಗತಿಗಳನ್ನು ಹೇಗೆ ಪ್ರಭಾವಿತವಾಗಿ, ತಮ್ಮ […]
ಕುಂದಾಪುರ : ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣ 2024-25ನೇ ಶೈಕ್ಷಣಿಕ ಸಾಲಿನ ದಾಖಲಾತಿಯಲ್ಲಿ ಎಲ್ ಕೆ ಜಿ ಯಿಂದ ಪಿ ಯು ಸಿ ವರೆಗಿನ ವಿದ್ಯಾರ್ಥಿಗಳ ಸಂಖ್ಯೆಹೆಚ್ಚಳವಾಗಿರುವುದರಿಂದ ಸಿದ್ದಾಪುರ ಊರಿನ ಮಕ್ಕಳಿಗಾಗಿ ಬೇರೆ ವಾಹನ ವ್ಯವಸ್ಥೆ ಮಾಡಲಾಗಿದೆಕಂಡ್ಲುರು,ಗುಂಹೊಲ, ಬೇಳೂರು ಹಾಗೂ ಕೋಟೇಶ್ವರ ಈ ಮಾರ್ಗಗಳಿಗೆ ಹೊಸದಾಗಿ ವಾಹನ ಸೌಲಭ್ಯ ಒದಗಿಸಲು ಆಡಳಿತಮಂಡಳಿ 4 ಹೊಸ ಬಸ್ಸುಗಳನ್ನು ಅಮರಜ್ಯೋತಿ ಆಟೋಮೋಬೈಲ್ಸ್ ಪಡೀಲ್ ಮಂಗಳೂರು ವಿತರಕರಿಂದ ಖರೀದಿಸಿದೆ ಜನರಲ್ ಮ್ಯಾನೇಜರ್ ರಾನ್ಸನ್ ಮಚಾಡೊ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ನ […]
ಕುಂದಾಪುರ: ಸಂತ ಜೋಸೆಫರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ, ವಿದ್ಯಾರ್ಥಿಗಳನ್ನು ಪ್ರೀತಿ ಮತ್ತು ಸಂತೋಷದಿಂದ ಬರ ಮಾಡಿಕೊಂಡು ಪ್ರಾರಂಭೋತ್ಸವ ಆಚರಿಸಲಾಯಿತು. ಶಾಲಾ ವಾದ್ಯವ್ರಂದದೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು. ಸರಕಾರ ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಿಹಿ ತಿಂಡಿ ವಿತರಿಸಿ ಮಕ್ಕಳಿ ಸಂತೋಷ ಪಡಿಸಲಾಯಿತು. ಮುಖ್ಯೋಪಾಧ್ಯಾಯಿನಿ ಭಗಿನಿ ಐವಿಯವರು ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಿದರು.
ಕುಂದಾಪುರ,ಜೂ.1: UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆಯು 31ನೇ ಮೇ 2024 ರಂದು ಪ್ರಾರಂಭೋತ್ಸವನ್ನು ಆಚರಿಸಲಾಯಿತು.ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕಿ ಶ್ರೀಮತಿ ಐರಿನ್ ಸಾಲಿನ್ಸ್, ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಬೋಧಕ ಮತ್ತು ಬೋಧಕೇತರ ಅಧ್ಯಾಪಕರು ಶಾಲಾ ಗೇಟ್‌ನ ಪ್ರವೇಶ ದ್ವಾರದಲ್ಲಿ ಸ್ವಾಗತ ಫಲಕಗಳು, ಹಸ್ತಲಾಘವ, ನಮಸ್ತೆ ಮತ್ತು ನಗುಮುಖದೊಂದಿಗೆ ಸ್ವಾಗತಿಸಿದರು. ಅಸೆಂಬ್ಲಿಯಲ್ಲಿ, ಸಂಚಾಲಕಿಯವರು ನೂತನ ಪ್ರಾಂಶುಪಾಲರಾದ(ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರನ್ನು ಪರಿಚಯಿಸಲಾಯಿತು.ಅಸೆಂಬ್ಲಿ ಸಮಯದಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡಲಾಯಿತು. ಪ್ರಾಂಶುಪಾಲರು ಪ್ರತಿಜ್ಞಾವಿಧಿ ಬೋಧಿಸಿದರು […]