
ಕಥೊಲಿಕ್ ಸಭಾ ಗಂಗೊಳ್ಳಿ ಘಟಕಕ್ಕೆ ನೂತನ ಪದಾಧಿಕಾರಿಗಳು – ಅಧ್ಯಕ್ಷರಾಗಿ ಎಲ್ಟನ್ ರೆಬೇರೊ ಕುಂದಾಪುರ,ಮಾ.12: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, 2019-20 ರ ಸಾಲಿನ ಪದಾಧಿಕಾರಿಗಳ ಚುನಾವಣೆಯು ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಚುನಾವಣೆಯಲ್ಲಿ ಎಲ್ಟನ್ ರೆಬೇರೊ ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡರು, ನಿಕಟ ಪೂರ್ವ ಅಧ್ಯಕ್ಷರು ವಿಲ್ಸನ್ ರೆಬೇರೊ, ನಿಯೋಜಿತ ಅಧ್ಯಕ್ಷರಾಗಿ ಫ್ರಾನ್ಸಿಸ್ ಡಿಸೋಜಾ, ಉಪಾಧ್ಯಕ್ಷೆಯಾಗಿ ಸೆಲಿನ್ ವಿ ಲೋಬೊ, ಕಾರ್ಯದರ್ಶಿಯಾಗಿ ಗ್ಲ್ಯಾಡಿಸ್ ರೆಬೆಲ್ಲೊ, ಸಹ ಕಾರ್ಯದರ್ಶಿಯಾಗಿ ಗ್ಲೊರಿಯಾ ಡಿಸೋಜಾ, ಖಚಾಂಚಿಯಾಗಿ ಎಡ್ವರ್ಡ್ […]

ಉಡುಪಿ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟ ಉದ್ಘಾಟನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ಸ್ತ್ರೀ ಸಬಲೀಕರಣದಿಂದ ಗಾಂಧಿಜೀಯ ಕನಸು ನನಸು: ಬಿಶಪ್ ಐಸಾಕ್ ಲೋಬೊ ಉಡುಪಿ, ಮಾ.11: ‘ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಭೌವ್ತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಶಕ್ತಿಯನ್ನು ಹೊಂದಿ ಮಹಿಳೆ ಉತ್ತಮ ಸ್ಥಾನ ಹೊಂದುವುದಾದರೆ, ಅದು ನೀಜವಾದ ಮಹಿಳಾ ಸಬಲೀಕರಣ. ಇಂತಹ ಬದಲಾವಣೆ ತರುವಲ್ಲಿ ಸ್ವಸಹಾಯ ಗುಂಪುಗಳ ಮಹತ್ವ ಮುಖ್ಯವಾಗಿದೆ. ಗ್ರಾಮಗಳ ಉದ್ದಾರವೆ ದೇಶದ ಉದ್ದಾರ ಎಂದು ಹೇಳಿದ ಗಾಂಧಿಜಿಯ […]

ಉಡುಪಿಯಲ್ಲಿ ’ಸುಗಮ್ಯ’ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟ ಉದ್ಘಾಟನೆ ಕುಂದಾಪುರ, ಮಾ. 9: ಮಹಿಳಾ ಸಬಲೀಕರಣಾಕ್ಕಾಗಿ, ಮೌಲ್ಯಾಧರಿತ ಕುಟುಂಬಗಳನ್ನು ಬೆಳೆಸಲು, ಮಕ್ಕಳು ಹಾಗೂ ಯುವಜರನಿಗೆ ತಾಯಂದರ ಪೂರ್ಣ ಮಾರ್ಗದರ್ಶನ ದೊರೆತು, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಮಹಿಳೆಯರು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಮಹಿಳಾ ಉಕ್ಕೂಟ ರಚೆನೆಗಾಗಿ ಉಡುಪಿ ಧರ್ಮಕೇಂದ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ ಪೂಜ್ಯ ಧರ್ಮಗುರು ರೆಜಿನಾಲ್ಡ್ ಪಿಂಟೊ ಇವರ ತಂಡ ಮಹಿಳೆಯರ ಅಭಿವ್ರದ್ದಿಗಾಗಿ ಶ್ರಮಿಸುತ್ತಾ ಉಡುಪಿ ಜಿಲ್ಲೆಯ ಎಲ್ಲಾ […]

ವರದಿ: ಚಂದ್ರಶೇಖರ ಶೆಟ್ಟಿ ಮಾರ್ಚ್ 10: ಉಡುಪಿಯಲ್ಲಿ ಕಾಂಗ್ರೆಸ್ನಿಂದ ಪರಿವರ್ತನಾ ಯಾತ್ರೆ ಮಾರ್ಚ್ 10 ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ಉಡುಪಿಯ ರಾಯಲ್ ಗಾರ್ಡನ್ನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪರಿವರ್ತನಾ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೊಡವೂರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, […]

ಕುಂದಾಪುರದಲ್ಲಿ ಮೂಳೆ ತಪಾಸಣೆ ಕಾರ್ಯಗಾರ: ಸೌಂಧರ್ಯಕಿಂತ ಆರೋಗ್ಯ ಮುಖ್ಯ :ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ,ಮಾ.7: ‘ಹೆಚ್ಚಿನ ಜನರು ತಮ್ಮ ಸೌಂಧರ್ಯ ಕಾಪಾಡಿಕೊಳ್ಳುವುದರಲ್ಲೇ ಹೆಚ್ಚಿನ ಅಸಕ್ತಿ ಹೊಂದುತ್ತಾರೆ, ದೇಹದ ರೂಪ ಬದಲಾಗಿದೆಯೇ ಎಂಬ ಚಿಂತೆಯೆ ಅವರನ್ನು ಕಾಡುತ್ತದೆ, ಆದರೆ ನಮ್ಮ ದೇಹ ಗಟ್ಟಿ ಮುಟ್ಟಾಗಿರಬೇಕು ಅದಕ್ಕೆ ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದು, ಮೂಳೆಗಳು ಕೂಡ ಸಧ್ರಡವಾಗಿರ ಬೇಕೆಂಬುದು ಅತ್ಯಂತ ಮುಖ್ಯವಾಗಿದೆ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ’ ಹೇಳಿದರು. ಅವರು ಕುಂದಾಪುರ ಚರ್ಚಿನ ಕಥೊಲಿಕ್ ಸ್ತ್ರೀ […]

ವರದಿ: ಭಗಿನಿ ಸಿಲ್ವಿಯಾ ಆಪೊಸ್ತಲಿಕ್ ಕಾರ್ಮಿಲ್ ಸಂಸ್ಥೆಯ ಮಹಾ ತಾಯಿ ಭಗಿನಿ ಸುಶೀಲ ಎ.ಸಿ. ಯವರ ಸ್ವರ್ಣ ಮಹೋತ್ಸವ : ಪರರ ಸೇವೆಯೆ ದೇವರ ಪ್ರೀತಿ ಪೂರ್ವಕ ಸೇವೆ ”ಪರರ ಸೇವೆಯೆ ದೇವರ ಸೇವೆ, ಹಾಗಾಗಿ ಪರರಿಗೆ ನನ್ನ ಪ್ರೀತಿ ಪೂರ್ವಕ ಸೇವೆ ನೀಡುತ್ತೆನೆ. ನಾನೊಬ್ಬಳು ಭಗಿನಿಯಾಗಲು ತುಂಬ ಮಂದಿಯ ಪ್ರೋತ್ಸಾಹ ನನಗೆ ಲಭಿಸಿತು, ಹಾಗೇಯೆ ದೇವರ ಸೇವೆಯಂತೆ ಪರರ ಸೇವೆ ಮಾಡಲು, ಈ ಕಾಲದಲ್ಲಿ ಹೆಚ್ಚಿನ ಯುವಕ ಯುವತಿಯರು ಮುಂದೆ ಬರಬೇಕು, ಮುಂದೆ ಬಂದವರಿಗೆಲ್ಲರಿಗೂ, ನಾವೆಲ್ಲಾ […]

ವರದಿ: ಲೀನಾ ತಾವ್ರೊ ಪಿಯುಸ್ ನಗರ್ ಮಹಿಳಾ ದಿನಾಚರಣೆ: ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಧ್ರಡರಾಗೋಣ ಕುಂದಾಪುರ, ಮಾ.5: ‘ಇವತ್ತು ಸಮಾಜದಲ್ಲಿ ಮಹಿಳೆಯರು ಸಾಕಸ್ಟು ಸಾಧನೆ ಮಾಡಿ, ಉನ್ನತ ಗೌರವವನ್ನು ಪಡೆದುಕೊಂಡಿದ್ದಾರೆ, ನಮ್ಮ ಜಿಲೆಯಲ್ಲೆ ನೋಡಿದರೆ, ಮಹಿಳೆಯರು ರಾಜಕೀಯದಲ್ಲಿ,ಆಡಳಿತದಲ್ಲಿ ಮತ್ತು ಇತರ ವಿಭಾಗಗಳಲ್ಲಿ ಉನ್ನತ ಮಟ್ಟದ ಸ್ಥಾನ ಗಳಿಸಿಕೊಂಡು ಪ್ರಜ್ವಲಿಸುತಿದ್ದಾರೆ, ಸರಕಾರವೂ ಕೂಡ ಮಹಿಳೆಯರ ಅಭಿವ್ರದ್ದಿ ಗೋಸ್ಕರ ಸಾಕಸ್ಟು ಯೋಜನೆಗಳನ್ನು ತಂದಿದೆ, ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು ನಾವು ಮಹಿಳೆಯರು ಸಮಾಜದಲ್ಲಿ ಸುಧ್ರಡರಾಗ ಬೇಕು’ ಎಂದು ಜಿಲ್ಲಾ ಪಂಚಾಯತ್ […]

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಸ್ನೇಹ ಸಮ್ಮಿಲನ ನಮ್ಮಂತಹ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಮಾದರಿ ಸಂಸ್ಥೆಯಾಗಿದೆ : ಕಾಸ್ರಬೈಲು ಸುರೇಶ್ ಪೂಜಾರಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ)ನ 19ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಬ್ಬನಡ್ಕದ ಕುಂಟಲಗುಂಡಿ ಬಳಿ ಹಚ್ಚ ಹಸುರಿನ ವನ ಸಿರಿ ಮಧ್ಯೆದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ಜರಗಿತು. ಸಮಾರಂಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ […]

ಕುಂದಾಪುರ ವಂಡ್ಸೆ ಮೂಲದ ವಿದ್ಯಾರ್ಥಿನಿ ನಾ ಪತ್ತೆ ಕುಂದಾಪುರ, ಮಾ.3. ಮಂಗಳೂರು ನಗರದ ಕಾಲೇಜು ಒಂದರಲ್ಲಿ ಬಿ.ಎ. ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿಯೊಬ್ಬಳು ನಾ ಪತ್ತೆಯಾದ ಪ್ರಕರಣ ದಾಖಲಾಗಿದೆ. ಕುಂದಾಪುರ ವಂಡ್ಸೆ ಮೂಲದ ದಿವ್ಯಾ ತೋಮಸ್ (25) ನಾ ಪತ್ತೆಯಾದವರು. ಇವರು ಕುಂದಾಪುರ ವಂಡ್ಸೆ ಸಮೀಪದ ನೂಜಾಡಿ ನಿವಾಸಿಯಾಗಿದ್ದು. ಇವಳು ಫೆಬ್ರವರಿ 22 ರಂದು ಊರಿಗೆ ಬಂದಿದ್ದು, ಫೆಬ್ರವರಿ 23 ರಂದು ಆಕೆಯ ಹೆತ್ತವರು ಆಕೆಯನ್ನು ಕುಂದಾಪುರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿಸಿ ಮಂಗಳೂರಿಗೆ ಕಳುಹಿಸಿದ್ದರು, ಆದರೆ […]