ಕುಂದಾಪುರದಲ್ಲಿ ಮೂಳೆ ತಪಾಸಣೆ ಕಾರ್ಯಗಾರ: ಸೌಂಧರ್ಯಕಿಂತ ಆರೋಗ್ಯ ಮುಖ್ಯ :ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ,ಮಾ.7: ‘ಹೆಚ್ಚಿನ ಜನರು ತಮ್ಮ ಸೌಂಧರ್ಯ ಕಾಪಾಡಿಕೊಳ್ಳುವುದರಲ್ಲೇ ಹೆಚ್ಚಿನ ಅಸಕ್ತಿ ಹೊಂದುತ್ತಾರೆ, ದೇಹದ ರೂಪ ಬದಲಾಗಿದೆಯೇ ಎಂಬ ಚಿಂತೆಯೆ ಅವರನ್ನು ಕಾಡುತ್ತದೆ, ಆದರೆ ನಮ್ಮ ದೇಹ ಗಟ್ಟಿ ಮುಟ್ಟಾಗಿರಬೇಕು ಅದಕ್ಕೆ ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದು, ಮೂಳೆಗಳು ಕೂಡ ಸಧ್ರಡವಾಗಿರ ಬೇಕೆಂಬುದು ಅತ್ಯಂತ ಮುಖ್ಯವಾಗಿದೆ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ’ ಹೇಳಿದರು. ಅವರು ಕುಂದಾಪುರ ಚರ್ಚಿನ ಕಥೊಲಿಕ್ ಸ್ತ್ರೀ […]

Read More

ವರದಿ: ಭಗಿನಿ ಸಿಲ್ವಿಯಾ ಆಪೊಸ್ತಲಿಕ್ ಕಾರ್ಮಿಲ್ ಸಂಸ್ಥೆಯ  ಮಹಾ ತಾಯಿ ಭಗಿನಿ ಸುಶೀಲ ಎ.ಸಿ. ಯವರ ಸ್ವರ್ಣ ಮಹೋತ್ಸವ : ಪರರ ಸೇವೆಯೆ ದೇವರ ಪ್ರೀತಿ ಪೂರ್ವಕ ಸೇವೆ ”ಪರರ ಸೇವೆಯೆ ದೇವರ ಸೇವೆ, ಹಾಗಾಗಿ ಪರರಿಗೆ ನನ್ನ ಪ್ರೀತಿ ಪೂರ್ವಕ ಸೇವೆ ನೀಡುತ್ತೆನೆ. ನಾನೊಬ್ಬಳು ಭಗಿನಿಯಾಗಲು ತುಂಬ ಮಂದಿಯ ಪ್ರೋತ್ಸಾಹ ನನಗೆ ಲಭಿಸಿತು, ಹಾಗೇಯೆ ದೇವರ ಸೇವೆಯಂತೆ  ಪರರ ಸೇವೆ ಮಾಡಲು, ಈ ಕಾಲದಲ್ಲಿ ಹೆಚ್ಚಿನ ಯುವಕ ಯುವತಿಯರು ಮುಂದೆ ಬರಬೇಕು, ಮುಂದೆ ಬಂದವರಿಗೆಲ್ಲರಿಗೂ, ನಾವೆಲ್ಲಾ […]

Read More

ವರದಿ: ಲೀನಾ ತಾವ್ರೊ ಪಿಯುಸ್ ನಗರ್ ಮಹಿಳಾ ದಿನಾಚರಣೆ: ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಧ್ರಡರಾಗೋಣ ಕುಂದಾಪುರ, ಮಾ.5: ‘ಇವತ್ತು ಸಮಾಜದಲ್ಲಿ ಮಹಿಳೆಯರು ಸಾಕಸ್ಟು ಸಾಧನೆ ಮಾಡಿ, ಉನ್ನತ ಗೌರವವನ್ನು ಪಡೆದುಕೊಂಡಿದ್ದಾರೆ, ನಮ್ಮ ಜಿಲೆಯಲ್ಲೆ ನೋಡಿದರೆ, ಮಹಿಳೆಯರು ರಾಜಕೀಯದಲ್ಲಿ,ಆಡಳಿತದಲ್ಲಿ ಮತ್ತು ಇತರ ವಿಭಾಗಗಳಲ್ಲಿ ಉನ್ನತ ಮಟ್ಟದ ಸ್ಥಾನ ಗಳಿಸಿಕೊಂಡು ಪ್ರಜ್ವಲಿಸುತಿದ್ದಾರೆ, ಸರಕಾರವೂ ಕೂಡ ಮಹಿಳೆಯರ ಅಭಿವ್ರದ್ದಿ ಗೋಸ್ಕರ ಸಾಕಸ್ಟು ಯೋಜನೆಗಳನ್ನು ತಂದಿದೆ, ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು ನಾವು ಮಹಿಳೆಯರು ಸಮಾಜದಲ್ಲಿ ಸುಧ್ರಡರಾಗ ಬೇಕು’ ಎಂದು ಜಿಲ್ಲಾ ಪಂಚಾಯತ್ […]

Read More

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಸ್ನೇಹ ಸಮ್ಮಿಲನ ನಮ್ಮಂತಹ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಮಾದರಿ ಸಂಸ್ಥೆಯಾಗಿದೆ : ಕಾಸ್ರಬೈಲು ಸುರೇಶ್ ಪೂಜಾರಿ   ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ)ನ 19ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಬ್ಬನಡ್ಕದ ಕುಂಟಲಗುಂಡಿ ಬಳಿ ಹಚ್ಚ ಹಸುರಿನ ವನ ಸಿರಿ ಮಧ್ಯೆದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ಜರಗಿತು. ಸಮಾರಂಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ […]

Read More

ಕುಂದಾಪುರ ವಂಡ್ಸೆ ಮೂಲದ ವಿದ್ಯಾರ್ಥಿನಿ ನಾ ಪತ್ತೆ ಕುಂದಾಪುರ, ಮಾ.3. ಮಂಗಳೂರು ನಗರದ ಕಾಲೇಜು ಒಂದರಲ್ಲಿ ಬಿ.ಎ. ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿಯೊಬ್ಬಳು ನಾ ಪತ್ತೆಯಾದ ಪ್ರಕರಣ ದಾಖಲಾಗಿದೆ.    ಕುಂದಾಪುರ ವಂಡ್ಸೆ ಮೂಲದ ದಿವ್ಯಾ ತೋಮಸ್ (25) ನಾ ಪತ್ತೆಯಾದವರು. ಇವರು ಕುಂದಾಪುರ ವಂಡ್ಸೆ ಸಮೀಪದ ನೂಜಾಡಿ ನಿವಾಸಿಯಾಗಿದ್ದು. ಇವಳು ಫೆಬ್ರವರಿ 22 ರಂದು ಊರಿಗೆ ಬಂದಿದ್ದು, ಫೆಬ್ರವರಿ 23 ರಂದು ಆಕೆಯ ಹೆತ್ತವರು ಆಕೆಯನ್ನು ಕುಂದಾಪುರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿಸಿ ಮಂಗಳೂರಿಗೆ ಕಳುಹಿಸಿದ್ದರು, ಆದರೆ […]

Read More

ಮಾರ್ಚ್ 5ರಂದು ಅಬ್ಬನಡ್ಕದಲ್ಲಿ 13ನೇ ವರ್ಷದ ಸಾರ್ವಜನಿಕ ಮಹಾಶಿವರಾತ್ರಿ ಪೂಜೆ ಮತ್ತು ಭಜನಾ ಮಹೋತ್ಸವ ನಂದಳಿಕೆ,ಮಾ.೨:ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ 13ನೇ ವರ್ಷದ ಸಾರ್ವಜನಿಕ ಮಹಾಶಿವರಾತ್ರಿ ಪೂಜಾ ಮಹೋತ್ಸವ ಮತ್ತು ಭಜನಾ ಮಹೋತ್ಸವವು ಮಾರ್ಚ್ 5ರಂದು ಮಂಗಳವಾರ ನಂದಳಿಕೆಯ ಕುಂಟಲಗುಂಡಿಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಾರ್ವಜನಿಕ ಶ್ರೀ ಗಣೇಶೋತ್ಸವದ ರಂಗಮಂದಿರದಲ್ಲಿ ಜರಗಲಿದೆ. ಸಂಜೆ 6 ರಿಂದ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ […]

Read More

ಕುಂದಾಪುರ: ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಕುಂದಾಪುರ, ಮಾ.2: ರೋಟರಿ ಕ್ಲಬ್ ದಕ್ಷಿಣ ಹಾಗೂ ರೋಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಜಂಟಿ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಕಾರ್ಯಕ್ರಮ ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲಾ ಸಭಾ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರೋ| ಕೆ.ಕೆ. ಕಾಂಚನ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ದಕ್ಷಿu ಇದರ ಅಧ್ಯಕ್ಷರಾದ ಜಾನ್ಸನ್ ಡಿಆಲ್ಮೇಡಾ […]

Read More

ಕುಂದಾಪುರ ಹೆಮ್ಮಾಡಿ: ಮಹಿಳೆ ನಿಗೂಢ ಸಾವು – ಚಿನ್ನದ ಸರ ಕಣ್ಮರೆ – ಮೀನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು- ಪೊಲೀಸರು ಸಾವಿನ ಬಗ್ಗೆ ತನಿಖೆ   ಕುಂದಾಪುರ,ಮಾ.1: ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ಮನೆಯೊಂದರಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಫೆ.28 ರ ಗುರುವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇವರು ಕಟ್‌ಬೆಲ್ತೂರು ನಿವಾಸಿ ದಿವಂಗತ ನಾಗೇಶ್ ಎಂಬುವರ ಪತ್ನಿ ಗುಲಾಬಿ 55 ಇವರ ಸಾವು ಅನುಮಾಸ್ಪದವಾಗು ಕಂಡು ಬಂದಿದೆ.           ದಿವಗಂತ […]

Read More

ವರದಿ:ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ (ರಿ.)ನ ವತಿಯಿಂದ ಪ್ರಿಂಟರ್ಸ್ (ಮುದ್ರಕರ) ದಿನಾಚರಣೆ ಅಂಗವಾಗಿ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್ ಉದ್ಯಮದ ಮೂಲಕ ಕಳೆದ 20 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿರುವ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್‍ನ ಮಾಲಕರಾದ ಆನಂದ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಬಾಲಕೃಷ್ಣ […]

Read More