ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ ಸಮಾಜದಲ್ಲಿ ಪುರುಷರಷ್ಟೇ ಸ್ತ್ರೀ ಕೂಡ ಸಮಾನಳಾಗಿದ್ದು ಹೆಣ್ಣು ಈ ಸಮಾಜದ ಕಣ್ಣಾಗಿದ್ದಾಳೆ ಹೆಣ್ಣು ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಹೇಳಿದರು. ಅವರು ಶುಕ್ರವಾರ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಜರಗಿದ ವಿಶ್ವ ಮಹಿಳಾ […]

Read More

ಶ್ರೀ ಕ್ಷೇತ್ರ ಬೆಳ್ಮಣ್ಣು : ಮಾರ್ಚ್ 14 ರಿಂದ 18ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ  ಇತಿಹಾಸ ಪ್ರಸಿದ್ಧ ಕಾರಣೀಕದ ಕ್ಷೇತ್ರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾರ್ಚ್ 14 ರಿಂದ 18ರ ವರೆಗೆ ಜರಗಲಿದೆ. ಮಾರ್ಚ್ 14 ಬುಧವಾರ ಬೆಳಿಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಊರ ಆಯನ, ಉತ್ಸವ ಬಲಿ ಮಾರ್ಚ್ 15 ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ತಪ್ಪಂಗಾಯಿ ಬಲಿ ಮಾರ್ಚ್ 16 ಶುಕ್ರವಾರ ಮಧ್ಯಾಹ್ನ […]

Read More

ವರದಿ:ವಾಲ್ಟರ್ ಮೊಂತೇರೊ ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ಗೆ ಕ್ರೀಡೋಪಕರಣ ಸಾಮಾಗ್ರಿಯನ್ನು ವಿತರಿಸಿದರು. ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಜರಗಿದ ಜಿಲ್ಲಾಮಟ್ಟದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯುವಕ ಸಂಘಗಳಿಗೆ ನೀಡುವ ಕ್ರೀಡೋಪಕರಣ ಸಾಮಾಗ್ರಿಯನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸನ್ಮಾನ್ಯ ವಿದ್ಯಾ ಕುಮಾರಿ ಕೆ. ರವರು ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ […]

Read More

ವರದಿ:ವಾಲ್ಟರ್ ಮೊಂತೇರೊ  ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪಲ್ಸ್ ಪೋಲಿಯೋ ಕಾರ್ಯಕ್ರಮ ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸಮಾರು ಅಂಗನವಾಡಿ ಕೇಂದ್ರ, ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಸಹಯೋಗದಲ್ಲಿ ಬೆಳ್ಮಣ್ಣು ಹೊಸಮಾರು ಅಂಗನವಾಡಿ ಕೇಂದ್ರದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ 2019ನೇ ಸಾಲಿನ ಪ್ರಥಮ ಹಂತದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಜರಗಿತು. ನಂದಳಿಕೆ-ಅಬ್ಬನಡ್ಕ ಶ್ರೀ […]

Read More

ವರದಿ: ಸ್ಮಿತಾ ಡಿಸೋಜಾ ನಾಡ ಪಡುಕೋಣೆಯಲ್ಲಿ ಅಹ್ವಾನಿತ ವಾಲಿಬಾಲ್ ಪಂದ್ಯಾಟ: ಮಂಗಳೂರು, ಪಡುಕೋಣೆ ತಂಡಕ್ಕೆ ಪ್ರಶಸ್ತಿ ಕುಂದಾಪುರ, ಮಾ.13: ‘ಪಡುಕೋಣೆಯವರಾದ ದಿವಂಗತ ಸುಬ್ರಮ್ಹಣ್ಯ ಪುರಾಣಿಕರು ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಷ್ಟು ಬಡ ವಿದ್ಯಾರ್ಥಿಗಳಿಗೆ ನೀಡಿದ ಸಹಾಯ ಹಸ್ತವನ್ನು ನೆನೆಪಿಸಿಕೊಳ್ಳುವುದರ ಜೊತೆಗೆ, ಅವರ ಹೆಸರಿನಲ್ಲಿ ಹೊನಲು ಬೆಳಕಿನ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಸಂಘಟಿಸಿರುವುದು, ನಾವೆಲ್ಲಾ ದಿ.ಸುಬ್ರಮ್ಹಣ್ಯ ಪುರಾಣಿಕರವರಿಗೆ ಸಲ್ಲಿಸುವ ಗೌರವಾಗಿದೆ’ ಎಂದು ಸೈಂಟ್ ಅಂತೋನಿ ಚರ್ಚಿನ ಧರ್ಮಗುರು ವಂ|ಫ್ರೆಡ್ ಮಸ್ಕರೆನ್ಹಾಸ್ ಹೇಳಿದರು. ಅವರು ಭಾನುವಾರ ಪಡುಕೋಣೆ ಎಜುಕೇಶನ್ ಮತ್ತು […]

Read More

ಕಥೊಲಿಕ್ ಸಭಾ ಗಂಗೊಳ್ಳಿ ಘಟಕಕ್ಕೆ ನೂತನ ಪದಾಧಿಕಾರಿಗಳು – ಅಧ್ಯಕ್ಷರಾಗಿ ಎಲ್ಟನ್ ರೆಬೇರೊ ಕುಂದಾಪುರ,ಮಾ.12: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, 2019-20 ರ ಸಾಲಿನ ಪದಾಧಿಕಾರಿಗಳ ಚುನಾವಣೆಯು ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಚುನಾವಣೆಯಲ್ಲಿ ಎಲ್ಟನ್ ರೆಬೇರೊ ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡರು, ನಿಕಟ ಪೂರ್ವ ಅಧ್ಯಕ್ಷರು ವಿಲ್ಸನ್ ರೆಬೇರೊ, ನಿಯೋಜಿತ ಅಧ್ಯಕ್ಷರಾಗಿ ಫ್ರಾನ್ಸಿಸ್ ಡಿಸೋಜಾ, ಉಪಾಧ್ಯಕ್ಷೆಯಾಗಿ ಸೆಲಿನ್ ವಿ ಲೋಬೊ, ಕಾರ್ಯದರ್ಶಿಯಾಗಿ ಗ್ಲ್ಯಾಡಿಸ್ ರೆಬೆಲ್ಲೊ, ಸಹ ಕಾರ್ಯದರ್ಶಿಯಾಗಿ ಗ್ಲೊರಿಯಾ ಡಿಸೋಜಾ, ಖಚಾಂಚಿಯಾಗಿ ಎಡ್ವರ್ಡ್ […]

Read More

ಉಡುಪಿ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟ ಉದ್ಘಾಟನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ಸ್ತ್ರೀ ಸಬಲೀಕರಣದಿಂದ ಗಾಂಧಿಜೀಯ ಕನಸು ನನಸು: ಬಿಶಪ್ ಐಸಾಕ್ ಲೋಬೊ ಉಡುಪಿ, ಮಾ.11: ‘ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಭೌವ್ತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಶಕ್ತಿಯನ್ನು ಹೊಂದಿ ಮಹಿಳೆ ಉತ್ತಮ ಸ್ಥಾನ ಹೊಂದುವುದಾದರೆ, ಅದು ನೀಜವಾದ ಮಹಿಳಾ ಸಬಲೀಕರಣ. ಇಂತಹ ಬದಲಾವಣೆ ತರುವಲ್ಲಿ ಸ್ವಸಹಾಯ ಗುಂಪುಗಳ ಮಹತ್ವ ಮುಖ್ಯವಾಗಿದೆ. ಗ್ರಾಮಗಳ ಉದ್ದಾರವೆ ದೇಶದ ಉದ್ದಾರ ಎಂದು ಹೇಳಿದ ಗಾಂಧಿಜಿಯ […]

Read More

ಉಡುಪಿಯಲ್ಲಿ ’ಸುಗಮ್ಯ’ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟ ಉದ್ಘಾಟನೆ ಕುಂದಾಪುರ, ಮಾ. 9: ಮಹಿಳಾ ಸಬಲೀಕರಣಾಕ್ಕಾಗಿ, ಮೌಲ್ಯಾಧರಿತ ಕುಟುಂಬಗಳನ್ನು ಬೆಳೆಸಲು, ಮಕ್ಕಳು ಹಾಗೂ ಯುವಜರನಿಗೆ  ತಾಯಂದರ ಪೂರ್ಣ ಮಾರ್ಗದರ್ಶನ ದೊರೆತು, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಮಹಿಳೆಯರು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಮಹಿಳಾ ಉಕ್ಕೂಟ ರಚೆನೆಗಾಗಿ ಉಡುಪಿ ಧರ್ಮಕೇಂದ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ ಪೂಜ್ಯ ಧರ್ಮಗುರು ರೆಜಿನಾಲ್ಡ್ ಪಿಂಟೊ ಇವರ ತಂಡ  ಮಹಿಳೆಯರ ಅಭಿವ್ರದ್ದಿಗಾಗಿ ಶ್ರಮಿಸುತ್ತಾ ಉಡುಪಿ ಜಿಲ್ಲೆಯ ಎಲ್ಲಾ […]

Read More

ವರದಿ: ಚಂದ್ರಶೇಖರ ಶೆಟ್ಟಿ ಮಾರ್ಚ್ 10: ಉಡುಪಿಯಲ್ಲಿ ಕಾಂಗ್ರೆಸ್‍ನಿಂದ ಪರಿವರ್ತನಾ ಯಾತ್ರೆ ಮಾರ್ಚ್ 10 ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ಉಡುಪಿಯ ರಾಯಲ್ ಗಾರ್ಡನ್‍ನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪರಿವರ್ತನಾ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೊಡವೂರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, […]

Read More